ಹಸು ಕಳ್ಳತನ ಮಾಡಿದ್ದ, ಆರು ಜನ ಆರೋಪಿಗಳಿಗೆ ನಾಲ್ಕು ವರ್ಷ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

court

ಚಿಕ್ಕಮಗಳೂರು,ಆ . 29 –   ಹಸು ಕಳ್ಳತನ ಮಾಡಿದ್ದ, ಆರು ಜನ ಆರೋಪಿಗಳಿಗೆ ನಾಲ್ಕು ವರ್ಷ ಶಿಕ್ಷೆ. ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಿಂದ ತೀರ್ಪು, 28-8-2014 ರಂದು ಚಿಕ್ಕಮಗಳೂರು ತಾಲೂಕಿನ ಹಳವಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಆರು ಜನ ಆರೋಪಿಗಳು ಮನೆ ಮಾಲೀಕನನ್ನ ಕಟ್ಟಿ ಹಾಕಿ ನಾಲ್ಕು ಹಸುಗಳನ್ನು ಕಳ್ಳತನ ಮಾಡಿದ್ರು, ಆರೋಪಿಗಳಿಗೆ ನಾಲ್ಕು ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ಐದು ಸಾವಿರ ದಂಡ ವಿಧಿಸಿ ಕೋರ್ಟ್ ತೀರ್ಪು ಆರೋಪಿಗಳು, ಮೂರ್ತಿ, ಲೋಹಿತ್, ಕೌಶಿಕ್, ಪುನೀತ್, ಗಗನ್, ಸಯ್ಯದ್ ಗೆ ಶಿಕ್ಷೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..

 

► Follow us on –  Facebook / Twitter  / Google+

Facebook Comments

Sri Raghav

Admin