ಹಸು ಹಾಲಿಗಿಂತ ಆಡಿನ ಹಾಲು ಪರಿಪೂರ್ಣ..!

ಈ ಸುದ್ದಿಯನ್ನು ಶೇರ್ ಮಾಡಿ

heath-1

ಹಸು ಹಾಲಿಗಿಂತ ಆಡಿನ ಹಾಲು ಪರಿಪೂರ್ಣ ಎಂಬುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ. ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯವರ್ಧಕವಾಗಿದೆ. ಪ್ರತಿದಿನ ಆಡಿನ ಹಾಲನ್ನು ಸೇವಿಸುವುದರಿಂದ ಶರೀರ ಹೆಚ್ಚು ಬಲಯುತವಾಗುತ್ತದೆ. ಇದರಲ್ಲಿ ರೋಗ ಪ್ರತಿರೋಧಕ ಅಂಶಗಳು ಹೇರಳವಾಗಿರುವುದರಿಂದ ಕಾಯಿಲೆಗಳನ್ನು ದೂರು ಮಾಡುತ್ತವೆ.

ಈ ಕೆಳಕಂಡ ಐದು ಕಾರಣಗಳಿಂದ ಆಡು ಹಾಲು ಹಸು ಕ್ಷೀರಕ್ಕಿಂತ ಪರಿಪೂರ್ಣ ಎಂಬುದು ಸಾಬೀತಾಗಿದೆ.
-ಸುಲಭವಾಗಿ ಜೀರ್ಣವಾಗುತ್ತದೆ
-ಸ್ವಾಭಾವಿಕವಾಗಿ ಏಕರೂಪ ಸ್ಥಿರತೆ
-ಕಡಿಮೆ ಅಲರ್ಜಿ
-ಲ್ಯಾಕ್ಟೋಸ್ ಅಸಹಿಷ್ಣುತೆ
-ಹೇರಳ ಪೌಷ್ಠಿಕಾಂಶಗಳು

Facebook Comments

Sri Raghav

Admin