ಹುಳಿಸೊಪ್ಪು

ಈ ಸುದ್ದಿಯನ್ನು ಶೇರ್ ಮಾಡಿ
ಹುಳಿಸೊಪ್ಪು ಹುಳಿಸೊಪ್ಪಿನ  ರಸವನ್ನು ಸಮಪ್ರಮಾಣದಲ್ಲಿ ಹರಳೆಣ್ಣೆಯೊಂದಿಗೆ ಬೆರೆಸಿ, ಕಾಯಿಸಿ ನೀರಿನಂಶ ಆರಿ ಹೋದ ಮೇಲೆ ಆ ಎಣ್ಣೆಯನ್ನು ಶೋಧಿಸಿ, ತಣ್ಣಗಾದ ನಂತರ ತಲೆಗೆ ಹಚ್ಚಿದರೆ ಕಣ್ಣಿಗೆ ತಂಪಾಗುವುದರೊಂದಿಗೆ ಸೊಂಪಾಗಿ ನಿದ್ರೆ ಕೂಡ ಬರುತ್ತದೆ.  ಹುಳಿಸೊಪ್ಪಿನ ಎಲೆಗಳನ್ನು ನುಣ್ಣಗೆ ಅರೆದು ಸ್ವಲ್ಪ ಬಿಸಿ ಮಾಡಿ, ನೋವಿನಿಂದ ಕೂಡಿದ ಊತಗಳಲ್ಲಿ ಯಶಸ್ವಿಯಾಗಿ ಹಚ್ಚಬಹುದು. ಡಾ.ಅಬ್ದುಲ್ ಖಾದರ್ ಆಯುರ್ವೇದ ತಜ್ಞ ಮೊ.ನಂ.9845199790
ಹುಳಿಸೊಪ್ಪಿನ ರಸವನ್ನು ಸಮಪ್ರಮಾಣದಲ್ಲಿ ಹರಳೆಣ್ಣೆಯೊಂದಿಗೆ ಬೆರೆಸಿ, ಕಾಯಿಸಿ ನೀರಿನಂಶ ಆರಿ ಹೋದ ಮೇಲೆ ಆ ಎಣ್ಣೆಯನ್ನು ಶೋಧಿಸಿ, ತಣ್ಣಗಾದ ನಂತರ ತಲೆಗೆ ಹಚ್ಚಿದರೆ ಕಣ್ಣಿಗೆ ತಂಪಾಗುವುದರೊಂದಿಗೆ ಸೊಂಪಾಗಿ ನಿದ್ರೆ ಕೂಡ ಬರುತ್ತದೆ.
ಹುಳಿಸೊಪ್ಪಿನ ಎಲೆಗಳನ್ನು ನುಣ್ಣಗೆ ಅರೆದು ಸ್ವಲ್ಪ ಬಿಸಿ ಮಾಡಿ, ನೋವಿನಿಂದ ಕೂಡಿದ ಊತಗಳಲ್ಲಿ ಯಶಸ್ವಿಯಾಗಿ ಹಚ್ಚಬಹುದು.
ಡಾ.ಅಬ್ದುಲ್ ಖಾದರ್ ಆಯುರ್ವೇದ ತಜ್ಞ ಮೊ.ನಂ.9845199790
Facebook Comments

Sri Raghav

Admin