ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ
ಸಾರ್ವಜನಿಕ ಶಿಕ್ಷಣ ಇಲಾಖೆ  ಹೊರ ತಂದಿರುವ ನೂತನ ವರ್ಷದ ಡೈರಿ ಹಾಗು ಕ್ಯಾಲೆಂಡರನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ  ತನ್ವಿರ್ ಸೇಠ್ ಬಿಡುಗಡೆಗೊಳಿಸಿದರು, ಇಲಾಖೆಯ ಪ್ರಧಾನ  ಕಾರ್ಯದರ್ಶಿಗಳಾದ  ಅಜಯ್ ಸೇಠ್  ಮತ್ತು ರಾಜ್ಯ ಯೋಜನಾ ನಿರ್ದೇಶಕರಾದ ಜಾಫರ್, ಸರ್ಕಾರಿ  ಮುದ್ರಣಾಲಯದ ನಿರ್ದೇಶಕರಾದ ಎಂ.ರವಿಶಂಕರ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Facebook Comments

Sri Raghav

Admin