ಹ್ಯಾಪಿ ಬರ್ತ್ ಡೇ…

ಈ ಸುದ್ದಿಯನ್ನು ಶೇರ್ ಮಾಡಿ

Birth-Dya

ವಿಧಾನಪರಿಷತ್ ಸದಸ್ಯ, ಸಾಯಿಗೋಲ್ಡ್ ಮಾಲೀಕ ಟಿ.ಎ.ಶರವಣ ಅವರು ತಮ್ಮ 46ನೆ ಹುಟ್ಟುಹಬ್ಬವನ್ನು ಅಭಿಮಾನಿಗಳು ಮತ್ತು ಕುಟುಂಬ ವರ್ಗದವರೊಂದಿಗೆ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ಗಳನ್ನು ವಿತರಿಸಿದರು.

Facebook Comments

Sri Raghav

Admin