1921 ಹುದ್ದೆಗಳ ಭರ್ತಿಗೆ ಅಧಿಸೂಚನೆ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಹಲವು ಹುದ್ದೆಗಳನ್ನು ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಇಂಜಿನಿಯರ್ 52, ಸಹಾಯಕ ಇಂಜಿನಿಯರ್ (ವಿದ್ಯುತ್ ) 416, ಸಹಾಯಕ ಇಂಜಿನಿಯರ್ (ಸಿವಿಲ್) 24, ಸಹಾಯಕ ಲೆಕ್ಕಾಧಿಕಾರಿ 206, ಕಿರಿಯ ಇಂಜಿನಿಯರ್ (ವಿದ್ಯುತ್) 409, ಕಿರಿಯ ಇಂಜಿನಿಯರ್ (ಸಿವಿಲ್) 12, ಸಹಾಯಕ 422, ಕಿರಿಯ ಸಹಾಯಕ 290 ಹುದ್ದೆಗಳು ಸೇರಿ 1921 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
( ಸೆ. 8ರ ಬಳಿಕ ವೆಬ್ಸೈಟ್ನಲ್ಲಿ ನೇಮಕಾತಿ ಆದೇಶದ ವಿವರಗಳನ್ನು ಪ್ರಕಟಿಸಲಾಗುತ್ತದೆ.)
ಹುದ್ದೆಗಳ ವಿವರ :
KPTCL : 728 ಎಂಜಿನಿಯರ್ ಹುದ್ದೆಗಳು (AEE, AAO, Jr Engineer)
GESCOM : 400 ಎಂಜಿನಿಯರ್ ಹುದ್ದೆಗಳು ( AEE, AAO, Jr Engineer)
HESCOM : 341 ಎಂಜಿನಿಯರ್ ಹುದ್ದೆಗಳು ( AEE, AAO, Jr Engineer)
CESCOM : 260 ಎಂಜಿನಿಯರ್ ಹುದ್ದೆಗಳು ( AEE, AAO, Jr Engineer)
BESCOM : 172 ಎಂಜಿನಿಯರ್ ಹುದ್ದೆಗಳು ( AEE, AAO, Jr Engineer)
- ಹೆಚ್ಚಿನ ವಿವರಗಳಿಗಾಗಿ ಆಯಾ ಇಲಾಖೆಯ ವೆಬಸೈಟ್ ಗಳಿಗೆ ಭೇಟಿನೀಡಿ :
- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) www.kptcl.com
- ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) www.bescom.org
- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚೆಸ್ಕಾಂ) www.cescmysore.org
- ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) www.hescom.co.in
- ಗುಲಬರ್ಗಾ ವಿದ್ಯುತ್ ಸರಬರಾಜು ಕಂಪೆನಿ (ಜೆಸ್ಕಾಂ) www.gescom.in