2015-16ನೇ ಸಾಲಿನ ಡಾ.ಡಿ.ಸಿ.ಪಾವಟೆ ಪ್ರಶಸ್ತಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

1

ಗದಗ,ಮಾ.25- 2015-16ನೇ ಸಾಲಿನ ಡಾ. ಡಿ.ಸಿ. ಪಾವಟೆ ಪ್ರಶಸ್ತಿಯನ್ನು ಕೆಎಲ್‍ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅತ್ಯುತ್ತಮ ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಪ್ರೊ . ವೀಣಾ ತಿರ್ಲಾಪೂರ ಅವರಿಗೆ ಪ್ರಧಾನ ಮಾಡಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿ.ಎಸ್. ಹಸಬಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಶಸ್ತಿಯನ್ನು ಕವಿವಿ ಕುಲಪತಿ ಪ್ರೊ . ಪ್ರಮೋದ ಗಾಯಿ, ಉಪಆಯುಕ್ತ ಡಾ. ಎಸ್.ಬಿ. ಬೊಮ್ಮನಳ್ಳಿ, ಡಿ.ಕೆ. ಚೌವ್ಹಾಣ, ಸಿದ್ದಲಿಂಗಯ್ಯ ಹಿರೇಮಠ, ಅರುಣ ಪೂಜಾರ, ಕವಿವಿಯ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಡಾ. ಎಲ್.ಟಿ. ನಾಯಕ್,ಪ್ರೊ . ಕೆ.ಬಿ. ಜಂಬಗಿ, ಪ್ರೊ . ಎ.ಕೆ. ಮಠ, ಜಿ.ಟಿ. ನಾಯಕ್ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin