4000km ದೂರದ ಶತ್ರು ನೆಲೆಯನ್ನು ಧ್ವಂಸಗೊಳಿಸಬಲ್ಲ ಅಗ್ನಿ-4 ಅಣ್ವಸ್ತ್ರ ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Agni-4

ಬಾಲಸೋರ್ (ಒಡಿಸ್ಸಾ), ಜ.2-ನಾಲ್ಕು ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಶತ್ರು ನೆಲೆಯನ್ನು ಧ್ವಂಸಗೊಳಿಸುವ ಅಗಾಧ ಸಾಮಥ್ರ್ಯದ ಅಗ್ನಿ-4 ಅಣ್ವಸ್ತ್ರ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ. ಒಡಿಸ್ಸಾದ ಕರಾವಳಿಯ ಡಾ.ಅಬ್ದುಲ್‍ಕಲಾಂ ದ್ವೀಪ (ವ್ಹೀಲರ್ಸ್ ದ್ವೀಪ)ದಲ್ಲಿ ಇಂದು ಬೆಳಗ್ಗೆ 11.55ರಲ್ಲಿ ಸಮಗ್ರ ಪರೀಕ್ಷಾ ವಲಯ (ಐಟಿಆರ್)ದ ಉಡಾವಣಾ ಸಂಕೀರ್ಣ-4ರಲ್ಲಿ ಭೂಮಿಯಿಂದ ಭೂಮಿಗೆ ಚಿಮ್ಮುವ ಅಗ್ನಿ-4 ಕ್ಷಿಪಣಿಯನ್ನು ಮೊಬೈಲ್ ಸಂಚಾರಿ ಉಡಾವಣಾ ವಾಹನದ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin