8 ಶತಮಾನಗಳ ನಂತರ ಬಂತು ವಿಶಿಷ್ಟ, ವಿಶೇಷಗಳ ಅಕ್ಟೋಬರ್

ಈ ಸುದ್ದಿಯನ್ನು ಶೇರ್ ಮಾಡಿ

octobar

ಬೆಂಗಳೂರು, ಸೆ.29- ಸುಮಾರು 8 ಶತಮಾನಗಳ ನಂತರ ಬರುತ್ತಿರುವ ಈ ಅಕ್ಟೋಬರ್ ತಿಂಗಳು ಅತ್ಯಂತ ವಿಶೇಷ ಹಾಗೂ ಅಪರೂಪದ ತಿಂಗಳಾಗಿದೆ.
863 ವರ್ಷಗಳ ಕೆಳಗೆ ಅಂದರೆ 1153ರಲ್ಲಿ ಇಂತಹ ತಿಂಗಳು ಬಂದಿತ್ತು. ಹುಣ್ಣಿಮೆ, ಅಮಾವಾಸ್ಯೆ ಸೇರಿ ಬರುತ್ತಿರುವ ತಿಂಗಳು ಇದು. ಬರುವ ಅಕ್ಟೋಬರ್‌ನಲ್ಲಿ 5 ಸೋಮವಾರ, 5 ಭಾನುವಾರ, 5 ಶನಿವಾರಗಳಿವೆ. ಜತೆಗೆ ದಸರಾ, ದೀಪಾವಳಿ ಹಬ್ಬಗಳು ಇದೇ ತಿಂಗಳಲ್ಲಿ ಬರುತ್ತವೆ.
ಸಾಮಾನ್ಯವಾಗಿ ಹೀಗೆ ಬರುವುದು 863 ವರ್ಷಗಳಿಗೆ ಒಮ್ಮೆ ಮಾತ್ರ.
ಬರುವ ಅಕ್ಟೋಬರ್ ತಿಂಗಳ ವಿಶೇಷತೆ:
ಶನಿವಾರಗಳು: 1,8,15,22,29
ಭಾನುವಾರಗಳು: 2,9,16,23,30
ಸೋಮವಾರಗಳು: 3,10,17,24,31
ಹಬ್ಬಗಳು: ದಸರಾ-11, ಮೊಹರಂ-12, ದೀಪಾವಳಿ-30
ಹುಣ್ಣಿಮೆ-16, ಅಮಾವಾಸ್ಯೆ-30

► Follow us on –  Facebook / Twitter  / Google+

Facebook Comments

Sri Raghav

Admin