81ನೇ ಜನ್ಮದಿನ ಆಚರಿಸಿಕೊಂಡ ರಾಷ್ಟ್ರಪತಿಯವರಿಗೆ ಶುಭಾಶಯ ಕೋರಿದ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Pranab

ನವದೆಹಲಿ, ಡಿ.11- ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ 81ನೇ ಜನ್ಮದಿನ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ. ರಾಷ್ಟ್ರಪತಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರ ಅಪಾರ ಜ್ಞಾನ ಮತ್ತು ಅದ್ಭುತ ಅನುಭವದಿಂದ ರಾಷ್ಟ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಿದೆ. ಇಂಥ ರಾಷ್ಟ್ರಪತಿಯನ್ನು ಪಡೆದಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ. ಅವರಿಗೆ ಉತ್ತಮ ಆರೋಗ್ಯ ಮತ್ತು ಆಯಸ್ಸು ದೊರೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ ಮೋದಿ ಟ್ವೀಟರ್‍ನಲ್ಲಿ ಶುಭಕೋರಿದ್ದಾರೆ.

Facebook Comments

Sri Raghav

Admin