ಪೊಲೀಸ್ ಇಲಾಖೆ ಸರ್ಜರಿ, 9 ಐಪಿಎಸ್ ಅಧಿಕಾರಿಗಳ ಎತ್ತಂಗಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಪೊಲೀಸ್ ಇಲಾಖೆಗೆ ಚುರುಕು ಮುಟ್ಡಿಸಿರುವ‌ ರಾಜ್ಯ ಸರ್ಕಾರ 9 ಮಂದಿ ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ಐಎಎಫ್ ವಲಯದಲ್ಲೂ ಭಾರೀ ಪ್ರಮಾಣದ ವರ್ಗಾವಣೆ ಮಾಡಲಾಗಿತ್ತು. ಇದೀಗ ಐಪಿಎಸ್ ಗೂ ಇದರ ಬಿಸಿ ತಾಗಿದ್ದು, ರಾಜ್ಯ ಸರ್ಕಾರ ಇಂದು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ.

# ವರ್ಗಾವಣೆಯಾದ ಅಧಿಕಾರಿಗಳ ವಿವರ
* ಪಾಟೀಲ್ ವಿನಾಯಕ ವಸಂತ ರಾವ್- ಡಿಸಿಪಿ ಬೆಂಗಳೂರು- ಉತ್ತರ ವಿಭಾಗ
* ಧರ್ಮೇಂದ್ರ ಕುಮಾರ್ ಮೀನಾ- ನಿರ್ದೇಶಕರು, ಎಫ್ಎಸ್ಎಲ್
* ಎಸ್.ಸವಿತಾ- ಟ್ರಾಫಿಕ್ ಡಿಸಿಪಿ,ಉತ್ತರ ವಿಭಾಗ
* ನಿಖಮ್ ಪ್ರಕಾಶ್ ಅಮ್ರಿತ್-ಎಸ್ಪಿ ನಕ್ಸಲ್ ನಿಗ್ರಹ ‌ದಳ
* ಕರುಣಾಗರನ್-ಪ್ರಿನ್ಸಿಪಾಲ್, ಪೊಲೀಸ್ ತರಬೇತಿ ಶಾಲೆ
* ಎಂ ಅಶ್ವಿನಿ- ಎಐಜಿಪಿ ಹೆಡ್ ಕ್ವಾಟರ್ಸ್
* ಡಾ. ಸುಮನ್ ಡಿ ಪೆನ್ನೆಕರ್-ಎಸ್ಪಿ ಮಂಡ್ಯ
* ನಿಖಿಲ್ ಬಿ -ಎಸ್ಪಿ,ರಾಯಚೂರು
* ಎಂ ಎನ್ ದೀಪನ್ – ಎಸ್​​ಪಿ
* ಕಲಬುರಗಿಬಿ ಉಪವಿಭಾಗಕ್ಕೆ‌ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Facebook Comments

Sri Raghav

Admin