ಬ್ಯಾಂಕ್ ಆಫ್ ಬರೋಡದಲ್ಲಿ ಸ್ಪೆಷಲಿಸ್ಟ್ ಅಫೀಸರ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Bank-Of-Baroda-2

ಬ್ಯಾಂಕ್ ಆಫ್ ಬರೋಡದಲ್ಲಿ ಸ್ಪೆಷಲಿಸ್ಟ್ ಅಫೀಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 361
ಹುದ್ದೆಗಳ ವಿವರ
1.ಎಂಎಸ್’ಎಂಇ ಸೇಲ್ಸ್ / ರಿಲೇಷನ್’ಶಿಫ್ ಮ್ಯಾನೇಜ್’ಮೆಂಟ್ (ಎಸ್’ಎಂಜಿ/ಎಸ್4) – 25
2.ಎಂಎಸ್’ಎಂಇ ಸೇಲ್ಸ್ / ರಿಲೇಷನ್’ಶಿಫ್ ಮ್ಯಾನೇಜ್’ಮೆಂಟ್ (ಎಸ್’ಎಂಜಿ/ಎಸ್3) – 59
3.ಎಂಎಸ್’ಎಂಇ ಮಾನಿಟರಿಂಗ್ / ಪ್ರೋಸೆಸಿಂಗ್ ಆಫ್ ಲೋನ್ಸ್ (ಎಸ್’ಎಂಜಿ/ಎಸ್4) – 75
4.ಎಂಎಸ್’ಎಂಇ ಮಾನಿಟರಿಂಗ್ / ಪ್ರೋಸೆಸಿಂಗ್ ಆಫ್ ಲೋನ್ಸ್ (ಎಸ್’ಎಂಜಿ/ಎಸ್3) – 62
5.ಫೈನಾನ್ಸ್ / ಕ್ರಿಡಿಟ್ (ಎಸ್’ಎಂಜಿ/ಎಸ್3) – 100
6.ಫೈನಾನ್ಸ್ / ಕ್ರಿಡಿಟ್ (ಎಸ್’ಎಂಜಿ/ಎಸ್2) – 40
ವಿದ್ಯಾರ್ಹತೆ : ಸಿಎ/ಐಸಿಡಬ್ಲ್ಯೂಎ/ಪಿಜಿಡಿಎಂ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಕ್ರ ಸಂ 1,3ರ ಹುದ್ದೆಗೆ ಕನಿಷ್ಠ 28 ವರ್ಷ, ಗರಿಷ್ಠ 40 ವರ್ಷ, ಕ್ರ ಸಂ 2,4,5ರ ಹುದ್ದೆಗೆ ಕನಿಷ್ಠ 25 ವರ್ಷ, ಗರಿಷ್ಠ 37 ವರ್ಷ, ಕ್ರ ಸಂ 6ರ ಹುದ್ದೆಗೆ ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ಮೀಸಲಾತಿ ಪಡೆಯಲಿಚ್ಚಿಸುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 600 ರೂ, ಪ.ಜ, ಪ.ಪಂ ಮತ್ತು ವಿಕಲಚೇತನರಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-05-2018

ಹೆಚ್ಚಿನ ಮಾಹಿತಿಗಾಗಿ ಅಥವಾ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.bankofbaroda.co.in/careers.htm  ಗೆ ಭೇಟಿ ನೀಡಿ

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin