ಡೊಲಿನೊಳಗೆ ಮದ್ಯ ಸಾಗಿಸುತ್ತಿದ್ದ ಇಬ್ಬರು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏಪ್ರಿಲ್ .12. ಲಾಕ್ ಡೌನ್ ನಿಂದಾಗಿ ಮದ್ಯವ್ಯಸನಿಗಳು ಮಧ್ಯಕ್ಕಾಗಿ ಏನೇನೋ ಕಸರತ್ತು ಮಾಡುತ್ತಿದ್ದಾರೆ. ಹೀಗೆ ಕಸರತ್ತು ಮಾಡಲು ಹೋಗಿ ಇಬ್ಬರು ಐನಾತಿ ಗಳು ಕಂಬಿ ಎಣಿಸುವಂತಾಗಿದೆ.

ಘಟನೆ ಜಿಲ್ಲೆಯ ಎಚ್ ಡಿ ಕೋಟೆ ತಾಲೂಕು ಉದ್ಬೂರು ಚೆಕ್ಪೋಸ್ಟ್ ನಲ್ಲಿ ನಡೆದಿದೆ. ಉದ್ಬೂರು ಗ್ರಾಮದಲ್ಲಿ ಇಬ್ಬರು ಕತರ್ನಾಕ್ ವ್ಯಕ್ತಿಗಳು ಡೋಲು ಬಾರಿಸುವ ನೆಪದಲ್ಲಿ ಮದ್ಯ ಸಾಗಿಸುತ್ತಿದ್ದರು.

ಡೋಲ ನೊಳಗೆ ನೂರಾರು ಮಧ್ಯದ ಪ್ಯಾಕೆಟ್ಗಳನ್ನು ತುಂಬಿ ಸಾಗಿಸುತ್ತಿದ್ದರು. ಅನುಮಾನ ಬಂದು ಇಬ್ಬರನ್ನೂ ತಪಾಸಣೆಗೊಳಪಡಿಸಿ ದಾಗ ನನ್ನೊಳಗೆ ನನ್ನೊಳಗೆ ಮಧ್ಯ ಸಾಗಣೆ ಬೆಳಕಿಗೆ ಬಂದಿದೆ. ತಕ್ಷಣ ಡೋಲ್ ಬಿಚ್ಚಿದಾಗ ನೂರಾರು ಮಧುರ ಪ್ಯಾಕೆಟ್ ಗಳು ಇದು ಕಂಡುಬಂದಿದ್ದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Facebook Comments

Sri Raghav

Admin