ಅಶೋಕ ಲೈಲ್ಯಾಂಡ್ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಪ್ರಗತಿ

ಈ ಸುದ್ದಿಯನ್ನು ಶೇರ್ ಮಾಡಿ

Ashok-Luland

ಬೆಂಗಳೂರು, ಜ.30 ಅಶೋಕ ಲೇಲ್ಯಾಂಡ್ ಕಂಪನಿ ಹಗುರ ವಾಣಿಜ್ಯ (ಎಲ್‍ಸಿವಿ ) ವಾಹನಗಳ ಮಾರಾಟದಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಕ್ರಿಯಾಶೀಲವಾಗಿ ಮಾರುಕಟ್ಟೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಎಲ್‍ಸಿವಿ ವಿಭಾಗದ ಆಧ್ಯಕ್ಷ ನಿತಿನ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದ ಆವರು ದೇಶದ ಮಾಹಾನಗರಗಳಲ್ಲಿ ಡೀಲರ್‍ಶಿಪ್‍ಗಳನ್ನು ಹೆಚ್ಚಿಸಲು ನಿರ್ದರಿ¸ಲಾಗಿದೆ.  ಎಂದು ಎಲೆಕ್ಡ್ರಾನಿಕ್ ಸಿಟಯಲ್ಲಿ ಮ್ಯಾಗ್ನಮ್ ಮೋಟರ್ಸ್ ನ ಹೊಸ ಶೋರಂ ಪ್ರಾರಂಭವಾಗಿದೆ ಎಂದರು ನಮ್ಮ ದೋಸ್ತ್, ಪಾಟ್ನರ್ ಹಾಗು ಎಂಐಟಿರ್ ಗಾಹಕರನ್ನು ಖುಷಿಗೊಳಿಸಿದೆ.ಈಗಾಗಲೆ 2 ಲಕ್ಷ ವಾಹನ ಮಾರಾಟವಾಗಿದೆ ಎಂದು ತಿಳಿಸಿದರು.

ಮುಂದಿನ ದಿನದಲ್ಲಿ 2.5 ಟನ್ ನಿಂದ 7. ಟನ್ ವರೆಗಿನ ಸಾಮರ್ಥ್ಯದ ಸರಕು ಸಾಗಾಣೆ ವಾಹನಗಳು ಮತ್ತು 13 ರಿಂದ 40 ಆಸನಗಳ ಪ್ರಯಾಣಿಕರ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಚಿಂತಿಸಲಾಗಿದೆ ಈಗಾಗಲೇ ಇದಕ್ಕಾಗಿ 400 ರೂ. ಗಳನ್ನೂ ಈ ಯೋಜನೆಗೆ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು .

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin