ಐಟಿ ದಾಳಿ ಪ್ರಕರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಭಾರಿ ಹಿನ್ನಡೆ..!

ಬೆಂಗಳೂರು. ಜೂ.೨೫ : ಆದಾಯ ತೆರಿಗೆ ದಾಳಿ ವಿಚಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹಿನ್ನಡೆ ಉಂಟಾಗಿದೆ. ಪ್ರಕರಣದಿಂದ ತಮ್ಮ ಹೆಸರು ಕೈ ಬಿಡುವಂತೆ ಸಲ್ಲಿಸಿದ್ದ ಅರ್ಜಿಯನ್ನು

Read more

ಮಧ್ಯಂತರ ಚುನಾವಣೆ ಸನ್ನಿವೇಶ ಸದ್ಯಕ್ಕಿಲ್ಲ : ಎಚ್.ಕೆ.ಪಾಟೀಲ್

ಬೆಂಗಳೂರು, ಜೂ.25-ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರುವ ಸನ್ನಿವೇಶಗಳು ಸದ್ಯಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ವಿಚಾರ ಸರ್ಕಾರವನ್ನು

Read more

ಬಿಗ್ ನ್ಯೂಸ್ : ICSE-CBSE ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ..!

ಬೆಂಗಳೂರು, ಜೂ.25- ಕೇಂದ್ರ ಪಠ್ಯಕ್ರಮ (ಸಿಬಿಎಸ್‍ಇ ಹಾಗೂ ಐಸಿಎಸ್‍ಇ) ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು. ಒಂದು ವೇಳೆ ನ್ಯೂನ್ಯತೆಗಳಿದ್ದರೆ ಬಿಇಒ ಮತ್ತು ಡಿಡಿಪಿಐಗಳನ್ನು ಹೊಣೆಗಾರರನ್ನಾಗಿ

Read more

ಬೆಂಗಳೂರಲ್ಲಿ ಬೌಬೌ ಹಾವಳಿ : ಬೀದಿ ನಾಯಿಗಳ ದಾಳಿಗೆ ಬಾಲಕ ಸಾವು-ಬಾಲಕಿ ಗಂಭೀರ

ಬೆಂಗಳೂರು, ಜೂ.25-ರಾಜಧಾನಿಯಲ್ಲಿ ಬೀದಿ ನಾಯಿಗಳ ಉಪಟಳ ನಿಂತಿಲ್ಲ. ನಾಯಿ ದಾಳಿಗೆ ಬಾಲಕ ನರಳಾಡಿ ಪ್ರಾಣಬಿಟ್ಟರೆ, ಮತ್ತೊಂದು ಪ್ರಕರಣದಲ್ಲಿ ಬಾಲಕಿಗೆ ಗಂಭೀರ ಗಾಯವಾಗಿದೆ. ಗುಲ್ಬರ್ಗಾ ಮೂಲದ ಮಲ್ಲಪ್ಪ ಎಂಬುವರ

Read more

ವಾಲ್ಮೀಕಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ಮತ್ತಷ್ಟು ‘ಕಿಚ್ಚು’ ಹಚ್ಚಿದ ಸುದೀಪ್..!

ಬೆಂಗಳೂರು, ಜೂ. 25 : ವಾಲ್ಮೀಕಿ ಸಮುದಾಯದ ಮೀಸಲಾತಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಮಂಗಳವಾರ ಬೃಹತ್ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ನಟ ಕಿಚ್ಚ ಸುದೀಪ್ ಕೂಡ ಕೈಜೋಡಿಸಿದ್ದಾರೆ.

Read more

ಮತ್ತೆ ಘರ್ಜಿಸಿತು ಪೊಲೀಸರ ರಿವಾಲ್ವರ್, ಮತ್ತೊಬ್ಬ ರೌಡಿಗೆ ಗುಂಡೇಟು

ಬೆಂಗಳೂರು, ಜೂ.25- ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ರಿವಾಲ್ವರ್ ಸದ್ದು ಮಾಡುತ್ತಲೇ ಇದ್ದು, ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವ ರೌಡಿಗಳು, ಆರೋಪಿಗಳಿಗೆ ಗುಂಡಿನ ರುಚಿ ತೋರಿಸುತ್ತಿದ್ದಾರೆ. ಕಳೆದ ರಾತ್ರಿ ಬಾಣಸವಾಡಿ

Read more

3 ದಿನದಲ್ಲಿ ಬರೋಬ್ಬರಿ 35 ಕೆಜಿ ಚಿನ್ನ ಕರಗಿಸಿದ್ದ ಖಾನ್..!

ಬೆಂಗಳೂರು,ಜೂ.25- ಐಎಂಎ ಜುವೆಲ್ಸ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಅಧಿಕಾರಿಗಳ ತಂಡ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು, ವಂಚಕ ಮಹಮದ್ ಮನ್ಸೂರ್ ಖಾನ್ ಮೂರು ದಿನಗಳಲ್ಲಿ

Read more

ಐಎಂಎ ಸಂಸ್ಥೆಯ ಮತ್ತೆರಡು ಮಳಿಗೆಗಳ ಮೇಲೆ ಎಸ್‍ಐಟಿ ದಾಳಿ..!

ಬೆಂಗಳೂರು,ಜೂ.25-ಐಎಂಎ ಸಂಸ್ಥೆಗೆ ಸೇರಿದ ಇನ್ನೂ ಎರಡು ಮಳಿಗೆಗಳ ಮೇಲೆ ಎಸ್‍ಐಟಿ ಇಂದು ದಾಳಿ ಮಾಡಿದೆ. ಯಶವಂತಪುರದ ಐಎಂಎ ಮಳಿಗೆ ಮತ್ತು ತಿಲಕ್‍ನಗರದಲ್ಲಿನ ಐಎಂಎ ಮಳಿಗೆಗಳಿಗೆ ಇಂದು ಬೆಳಗ್ಗೆ

Read more

‘ಮಳೆಯಾದ್ರೆ ಮಾತ್ರ ನೀರು ಬಿಡಿ’ : ಪ್ರಾಧಿಕಾರದ ಆದೇಶದಿಂದ ಕರ್ನಾಟಕ ನಿರಾಳ..!

ನವದೆಹಲಿ, ಜೂ.25-ಮುಂಗಾರು ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ತೀವ್ರ ಕೊರತೆ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗದು ಎಂಬ ಕರ್ನಾಟಕದ ವಾದವನ್ನು ಕಾವೇರಿ

Read more

ಮಧುಬಂಗಾರಪ್ಪರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿ : ಎಚ್.ವಿಶ್ವನಾಥ್

ಬೆಂಗಳೂರು, ಜೂ.25- ಜೆಡಿಎಸ್ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮಾಜಿ ಶಾಸಕ ಮಧುಬಂಗಾರಪ್ಪ ಅವರನ್ನು ನೇಮಕ ಮಾಡಬೇಕೆಂದು ಶಾಸಕ ಎಚ್.ವಿಶ್ವನಾಥ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ರಾಜ್ಯಾಧ್ಯಕ್ಷರಾದವರು

Read more