ಇಂದಿನ ಪಂಚಾಗ ಮತ್ತು ರಾಶಿಫಲ (15-11-2019-ಶುಕ್ರವಾರ)

ನಿತ್ಯ ನೀತಿ : ಶುದ್ಧವಾದುದೂ, ಎಳೆಯ ಹುಲ್ಲನ್ನು ತಿನ್ನುವುದೂ, ಬಹಳ ದೂರ ಓಡಲು ಶಕ್ತವಾದುದೂ ಆದ ಜಿಂಕೆ ಬೇಡರವನು ಹಾಡಿದ ಹಾಡಿನ ಆಶೆಗೆ ತುತ್ತಾಗಿ ಸಾವನ್ನರಸುತ್ತದೆ -ಮಹಾಭಾರತ 

Read more

ನಕಲಿ ದಾಖಲೆ ಸಲ್ಲಿಸಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ನಾಲ್ವರು ವಂಚಕರ ಬಂಧನ

ಬೆಂಗಳೂರು, ನ.14- ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಗಳಿಗೆ ಅಸಲಿ ದಾಖಲೆಗಳೆಂದು ಸಲ್ಲಿಸಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಹೆಸರಘಟ್ಟದ

Read more

ಜೋಡಿ ಕೊಲೆ ಮಾಡಿದ್ದ ಆರೋಪಿಗೆ ಮರಣದಂಡನೆ

ಮೈಸೂರು, ನ.14- ಹದಿನೇಳು ವರ್ಷದ ಹಿಂದೆ ಪತ್ನಿ ಹಾಗೂ ಆಕೆಯ ಅಕ್ಕನ ಮಗಳನ್ನು ಕೊಲೆ ಮಾಡಿದ್ದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ತೀರ್ಪು ನೀಡಿದೆ.

Read more

2020ರ ನವೆಂಬರ್‌ಗೆ ಚಂದ್ರಯಾನ – 3

ಬೆಂಗಳೂರು,ನ.14- ಮಹತ್ವಾಕಾಂಕ್ಷಿ ಚಂದ್ರಯಾನ -3 ಅಭಿಯಾನ ಕಟ್ಟಕಡೆಯ ಕ್ಷಣದಲ್ಲಿ ವಿಫಲಗೊಂಡಿದ್ದರೂ ದೃತಿಗೆಡದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಂದಿನ ವರ್ಷ ನವೆಂಬರ್‍ನಲ್ಲಿ ಚಂದ್ರಯಾನ-3ಗೆ ಮಹತ್ವದ ಸಿದ್ದತೆ ನಡೆಸುತ್ತಿದೆ.

Read more

ಇಂದೋರ್‌ನಲ್ಲಿ ವೇಗಿಗಳ ದಾಳಿಗೆ ಬಸವಳಿದ ಬಾಂಗ್ಲಾ ಬ್ಯಾಟ್ಸ್‌ಮೆನ್‌ಗಳು

ಇಂಧೋರ್, ನ.14- ಟೀಂ ಇಂಡಿಯಾದ ವೇಗದ ಬೌಲಿಂಗ್ ದಾಳಿಗೆ ಬಸವಳಿದಿರುವ ಬಾಂಗ್ಲಾ ಬ್ಯಾಟ್ಸ್‌ಮೆನ್‌ಗಳು ತಂಡದ ಮೊತ್ತ 100 ರನ್‍ಗಳಾಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Read more

ಪಕ್ಷಾಂತರಿಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ : ದೃವನಾರಾಯಣ

ಮೈಸೂರು, ನ.14- ನೆರೆಯ ರಾಜ್ಯಗಳಲ್ಲಿ ಪಕ್ಷಾಂತರಿಗಳಿಗೆ ಪಾಠ ಕಲಿಸಿರುವಂತೆಯೇ ನಮ್ಮ ರಾಜ್ಯದಲ್ಲೂ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಂಸದ ದೃವನಾರಾಯಣ ಹೇಳಿದ್ದಾರೆ.ಜಿಲ್ಲಾ ಪತ್ರಕರ್ತರ ಸಂಘದಲ್ಲಿಂದು

Read more

ತ್ರಿಶಂಕು ಸ್ಥಿತಿಯಲ್ಲಿ ರೋಷನ್ ಬೇಗ್..!

ಬೆಂಗಳೂರು, ನ.14- ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಗಡೆಗಣಿಸಲಾಗುತ್ತಿದೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಿವಾಜಿನಗರ ಕ್ಷೇತ್ರದ ಆರ್.ರೋಷನ್ ಬೇಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೆ ಬಿಜೆಪಿ ತ್ರಿಶಂಕು

Read more

ಬೈಕ್ ಕದಿಯಲು ಕಾರಿನಲ್ಲಿ ಬರುತ್ತಿದ್ದರು ಈ ಖದೀಮರು..!

ಬೆಂಗಳೂರು,ನ.14- ಕಾರಿನಲ್ಲಿ ಸುತ್ತಾಡುತ್ತಾ ಮನೆ ಮುಂದೆ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ಉತ್ತರ ವಿಭಾಗದ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 2.30 ಲಕ್ಷ

Read more

ರಾಯಲ್ಸ್ ತೊರೆದ ರಹಾನೆ

ಜೈಪುರ, ನ. 14- ಭಾರತ ಟೆಸ್ ತಂಡದ ಉಪನಾಯಕ ಅಜೆಂಕ್ಯಾ ರಹಾನೆಯನ್ನು ಜೈಪುರ ಫ್ರಾಂಚೈಸಿಗಳು ಹೊರ ಬಿಟ್ಟಿರುವುದರಿಂದ ಮುಂದಿನ ಆವೃತ್ತಿಯ ಐಪಿಎಲ್‍ನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರವಾಗಿ ಮೈದಾನಕ್ಕಿಳಿಯಲಿದ್ದಾರೆ.

Read more

ನಿವೃತ್ತ ಜಿಲ್ಲಾಧಿಕಾರಿ ಮನೆಯನ್ನೇ ದೋಚಿದ ಖತರ್ನಾಕ್ ಕಳ್ಳರು..!

ಬೆಂಗಳೂರು, ನ.14- ನಿವೃತ್ತ ಜಿಲ್ಲಾಧಿಕಾರಿ ಅವರ ಮನೆಯಲ್ಲಿ ಭಾರೀ ಕಳ್ಳತನ ನಡೆದಿದ್ದು, ನಗದು, ಚಿನ್ನ-ಬೆಳ್ಳಿ ಆಭರಣಗಳನ್ನು ದೋಚಲಾಗಿದೆ.  ಬಸವೇಶ್ವರನಗರದಲ್ಲಿ ವಾಸವಾಗಿರುವ ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರ ಮನೆಯಲ್ಲಿ

Read more