ಪ್ರೇಮಿಗಳ ವಿವಾಹಕ್ಕೆ ವಿಲನ್ ಕೊರೊನಾ ವೈರಸ್..!

ಕೋಳಿಕ್ಕೋಡ್ (ಕೇರಳ), ಮಾ.21- ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ಕೊಡುತ್ತಿರುವ ಕಾಟಗಳ ಉದಾಹರಣೆ ಅಷ್ಟಿಷ್ಟಲ್ಲ.  ದೇವರ ನಾಡು ಕೇರಳದ ಕೋಳಿಕ್ಕೋಡ್ ಜಿಲ್ಲೆಯಲ್ಲಿ ವಿರಳ ಪ್ರಕರಣವೊಂದು ವರದಿಯಾಗಿದ್ದು, ಕೋವಿಡ್-19

Read more

ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿವಾದಾತ್ಮಕ ಹೇಳಿಕೆ..! ಸಿಎಂ ಗರಂ

ಬೆಂಗಳೂರು,ಮಾ.21-ನಾಳೆ ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬಂದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿರುವುದು ಭಾರೀ ವಿವಾದ

Read more

ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್ ಸೆರೆ

ಬೆಂಗಳೂರು,ಮಾ.21-ನಗರದಲ್ಲಿ ವೃದ್ಧೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಇರಾನಿ ಗ್ಯಾಂಗ್‍ನ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 40 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.  ಮಧ್ಯಪ್ರದೇಶದ ಭೂಪಾಲ್ ನಿವಾಸಿಗಳಾದ

Read more

ಜನತಾ ಕಫ್ರ್ಯೂ : ಉದಾಸೀನ ಬೇಡ.. ನಿಮ್ಮ ಆರೋಗ್ಯಕ್ಕಾಗಿ ಇದೆಲ್ಲಾ

ಬೆಂಗಳೂರು,ಮಾ.21- ವಿಶ್ವದಾದ್ಯಂತ ವ್ಯಾಪಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಮ್ಮ ದೇಶದಲ್ಲಿ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಕರೆಕೊಟ್ಟಿರುವ ಜನತಾ ಕಫ್ರ್ಯೂವನ್ನು ಉದಾಸೀನ, ಉಡಾಫೆ ಮಾಡದೆ ಕಡ್ಡಾಯವಾಗಿ

Read more

ಮೆಕ್ಕಾದಿಂದ ಗೌರಿಬಿದನೂರಿಗೆ ಬಂದ ಯುವಕನಿಗೆ ಕೊರೊನಾ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆತಂಕ..!

ಬೆಂಗಳೂರು, ಮಾ.21- ಮೆಕ್ಕಾ ಪ್ರವಾಸ ಮುಗಿಸಿ ಗೌರಿಬಿದನೂರಿಗೆ ಮರಳಿದ ಯುವಕನಿಗೆ ಕೊರೊನಾ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ಹದಿನೈದು ದಿನಗಳ

Read more

ಜನತಾ ಕಫ್ರ್ಯೂ: ನಾಳೆ ಸ್ಥಬ್ದವಾಗಲಿದೆ ಸಂಪೂರ್ಣ ಭಾರತ, ಇತಿಹಾಸದಲ್ಲೇ ಇದೆ ಮೊದಲು..!

ಬೆಂಗಳೂರು,ಮಾ.21- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೋನ ಸೋಂಕು ಹಬ್ಬದಂತೆ ನಾಳೆ ಜನತಾ ಕಫ್ರ್ಯೂ(ಸ್ವಯಂ ನಿರ್ಬಂಧ) ಹಾಕಿಕೊಳ್ಳಲು ಪ್ರಧಾನಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರುನಾಡು ಬಹುತೇಕ ಸ್ತಬ್ದಗೊಳ್ಳಲಿದೆ. 

Read more

ಪತ್ನಿ ಮೇಲಿನ ಕೋಪಕ್ಕೆ ತನ್ನಿಬ್ಬರು ಮಕ್ಕಳನ್ನು ಕೊಂದಿದ್ದ ತಂದೆಗೆ ಗಲ್ಲು ಶಿಕ್ಷೆ..!

ಬೆಂಗಳೂರು, ಮಾ.21- ತೊರೆದು ಹೋದ ಪತ್ನಿ ಮೇಲಿನ ಕೋಪಕ್ಕೆ ತನ್ನ ಎರಡು ಮಕ್ಕಳನ್ನು ಅಮಾನುಷವಾಗಿ ಕೊಲೆ ಮಾಡಿದ್ದ ಪಾಪಿ ತಂದೆಯೊಬ್ಬನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ

Read more

ಸರ್ಕಾರದ ವಿವಿಧ ಇಲಾಖೆಗಳಲ್ಲಿನ ದಿನಗೂಲಿ ನೌಕರರ ಖಾಯಂ ಸಾಧ್ಯವಿಲ್ಲ

ಬೆಂಗಳೂರು,ಮಾ.21- ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪರಿಗಣಿಸಲು ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Read more

ಕೊರೋನಾ ಭೀತಿಯಿಂದ ಮನೆ ಬಿಟ್ಟು ಹೊರಬರದ ಸಿಎಂ ಯಡಿಯೂರಪ್ಪ

ಬೆಂಗಳೂರು,ಮಾ.21-ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಕೊರೋನಾ ಸೋಂಕಿನ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಯಾರೊಬ್ಬರನ್ನೂ ಭೇಟಿಯಾಗದೆ ಮನೆಯಲ್ಲೇ ಸ್ವಯಂ ನಿರ್ಬಂಧಕ್ಕೊಳಗಾಗಿದ್ದರು.  ಇಂದು ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರಲಿಲ್ಲ. ಸಾಮಾನ್ಯವಾಗಿ ಕಾರ್ಯಕ್ರಮಗಳು

Read more

ಮುಂದಿನ ಮೂರ್ನಾಲ್ಕು ವಾರ ಎಚ್ಚರಿಕೆಯಿಂದಿರಿ : ರಾಜ್ಯಗಳಿಗೆ ಪ್ರಧಾನಿ ಮೋದಿ ಮನವಿ

ನವದೆಹಲಿ, ಮಾ.21- ಮಾರಕ ಕೊರೊನಾ ವೈರಾಣು ಸೋಂಕು ದೇಶಾದ್ಯಂತ ಕ್ಲಿಷ್ಟಕರ ಪರಿಸ್ಥಿತಿ ಸೃಷ್ಟಿಸಿದೆ. ಈ ಪಿಡುಗಿನ ವಿರುದ್ಧ ಹೋರಾಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿರುವ

Read more