ಬೆಂಗಳೂರು ವಿವಿ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ಜ್ಯೋತಿ.ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ ಶ್ರೀಮತಿ ಜ್ಯೋತಿ ಕೆ., ಐ.ಎ.ಎಸ್. ಇವರು 01-06-2020 ಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್. ಅವರ ಸಮ್ಮುಖದಲ್ಲಿ , ಅಧಿಕಾರ ವಹಿಸಿಕೊಂಡರು.

ಈ ಸಂದರ್ಭದಲ್ಲಿ ನಿಕಟಪೂರ್ವ ಕುಲಸಚಿವ ಪ್ರೊ. ಬಿ.ಕೆ. ರವಿ, ಕುಲಸಚಿವರು(ಮೌಲ್ಯಮಾಪನ) ಪ್ರೊ. ಜೆ.ಟಿ. ದೇವರಾಜು ಮತ್ತು ಇತರರು ಉಪಸ್ಥಿತರಿರುವರು.

Facebook Comments

Sri Raghav

Admin