ಇದು ಬೆಂಗಳೂರಾ..? ಕಾಶ್ಮೀರಾನಾ..? : ಈ ಭಯಾನಕ ದೃಶ್ಯಗಳನ್ನೊಮ್ಮೆ ತಪ್ಪದೆ ನೋಡಿ
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು, ಆ.12- ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಗಲಭೆ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದಾಗ ಮೂವರು ಮೃತಪಟ್ಟಿದ್ದು, ಘಟನೆಗೆ ಸಂಬಂಸಿದಂತೆ ಇದುವರೆಗೂ 110 ಮಂದಿಯನ್ನು ಬಂಧಿಸಲಾಗಿದೆ.
ರಾತ್ರಿ ನಡೆದ ಗಲಭೆಗೆ ಸಾಕ್ಷಿಯಂತಿವೆ ಈ ಚಿತ್ರಗಳು
Facebook Comments