ಬಾಸ್ಕೆಟ್‍ಬಾಲ್ ಲೀಗ್ 2ನೇ ಆವೃತ್ತಿ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.17- ಪಿಫಾ ಎಎ 3.3 ಭಾರತೀಯ ಪೊರೊ ಬಾಸ್ಕೆಟ್‍ಬಾಲ್ ಲೀಗ್ ಆ. 2ರಿಂದ ಸೆ. 29ರ ವರೆಗೆ ಐದು ನಗರದಲ್ಲಿ ನಡೆಯಲಿದೆ. 2ನೇ ಆವೃತ್ತದ ಈ ಬಾಸ್ಕೆಟ್‍ಬಾಲ್ ಲೀಗ್ ಪಂದ್ಯದಲ್ಲಿ 12 ತಂಡಗಳು ಭಾಗವಹಿಸುತ್ತಿವೆ.

ಪಂಜಾಬ್ ಸರ್ಕಾರ ಬೆಂಬಲದಿಂದ ಮಹಿಳಾ ಮತ್ತು ಪುರುಷರ ತಂಡಗಳು 2ತಿಂಗಳ ಕಾಲ ಚಾಂಪಿಯನ್ ಕಿರೀಟಕ್ಕೆ ಹೋರಾಟ ನಡೆಸಲಿದೆ. ಕಿಸಾನ್‍ನ ಟೋಟಿಯೊನಲ್ಲಿ 2020ಕ್ಕೆ ನಡೆಯಲಿರುವ ಓಲಂಪಿಕ್ ಕ್ರೀಡೆಗೆ ಭಾರತ ತಂಡದ ಆಯ್ಕೆಯು ನಡೆಯಲಿದೆ ಎಂದು ತಿಳಿಸಿದ್ದಾರೆ.

Facebook Comments