ಆ್ಯಂಟಿ ಡ್ರೋಣ್ ನಿಯಮ ಜಾರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ – ದೇಶದ ಸುರಕ್ಷತಾ ದೃಷ್ಟಿಯಿಂದ ಮತ್ತು ನಮ್ಮ ವಾಯು ಪ್ರದೇಶವನ್ನು ದುಷ್ಕøತ್ಯಕ್ಕೆ ಬಳಸುವುದನ್ನು ತಡೆ ಯುವ ನಿಟ್ಟಿನಲ್ಲಿ ಆಂಟಿ ಡ್ರೋಣ್ ನಿಯಮವನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.

ವಾಯು ಯಾನ ಸುರಕ್ಷತಾ ಪ್ರಾಧಿಕಾರ (ವಿಸಿಎಎಸ್) ಈಗಾಗಲೇ ಕಾರ್ಯ ಪ್ರವೃತ್ತವಾಗಿದ್ದು , ಇನ್ನೊಂದು ವಾರದಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ಇಲಾಖೆಯ ಉಪ ಪ್ರಧಾನ ನಿರ್ದೇಶಕ ಮಹೇಶ್ವರ್ ದಯಾಳ್ ತಿಳಿಸಿದ್ದಾರೆ. ಇದೊಂದು ಸ್ಮಾರ್ಟ್ ಸೇಫ್ ಸೆಕ್ಯೂರ್ ಸ್ಕೈಸ್ ಕುರಿತು ಇಂದಿಲ್ಲಿ ಮಾತನಾಡಿದ ಅವರು, ಆ್ಯಂಟಿ ಡ್ರೋಣ್ ನಿಯಮಗಳು ವಿಶೇಷವಾಗಿದೆ ಎಂದು ಹೇಳಿದರು.

Facebook Comments