ಬೆಂಗಳೂರು ಕರಗ ಮಹೋತ್ಸವ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ .28 : ಇದೇ ಮಾ. 30 ರಿಂದ ಆರಂಭವಾಗಬೇಕಿದ್ದ ಬೆಂಗಳೂರು ಕರಗ ಮಹೋತ್ಸವವನ್ನು ಮುಂದೂಡಲಾಗಿದೆ. ಈ ಹಿಂದೆ ನಡೆದಿದ್ದ ಸಭೆಯಲ್ಲಿ ಮೇಯರ್ ಸೇರಿದಂತೆ ಹಲವು ಮುಖಂಡರು ಕರಗ ಮಹೋತ್ಸವವನ್ನು ನಿರ್ವಿಘ್ನವಾಗಿ ನೆರವೇರಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು ಆದರೆ ಸೋಂಕು ಈಗ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದೂಡಲು ಸೂಚನೆ ನೀಡಿದೆ.

ಈ ಸಂಬಂಧ ಆದೇಶ ಹೊರ ಬಿದ್ದಿದ್ದು ಕರಗ ಮಹೋತ್ಸವವನ್ನು ಮುಂದೊಂದು ದಿನ ಆಚರಿಸುವ ಸಂಬಂಧ ಉತ್ಸವ ಸಮಿತಿಗೆ ಸೂಚನೆ ನೀಡಲಾಗಿದೆ

Facebook Comments

Sri Raghav

Admin