BREAKING : ಬಿಜೆಪಿ 4ನೇ ಮತ್ತು ಅಂತಿಮ ಪಟ್ಟಿ ಬಿಡುಗೆಡೆ, ಯಶವಂತಪುರದಿಂದ ಜಗ್ಗೇಶ್ ಸ್ಪರ್ಧೆ

ಈ ಸುದ್ದಿಯನ್ನು ಶೇರ್ ಮಾಡಿ

BJP-4th

ಬೆಂಗಳೂರು, ಏ.23-ಬಹುನಿರೀಕ್ಷಿತ ಬಿಜೆಪಿಯ ನಾಲ್ಕನೇ ಪಟ್ಟಿ ಬಿಡುಗಡೆಗೊಂಡಿದ್ದು ಎಲ್ಲರ ಅಚ್ಚರಿ ಮೂಡಿಸಿದ್ದ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ನವರಸ ನಾಯಕ ಜಗ್ಗೇಶ್ ಅವರನ್ನು ಕಣಕ್ಕಿಳಿಯಲಿದ್ದಾರೆ. ಇಂದು ಮಧ್ಯಾಹ್ನ ಬಿಡುಗಡೆಗೊಂಡ ಪಟ್ಟಿಯಲ್ಲಿ ಹಲವು ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ.

ಪಟ್ಟಿ ಹೀಗಿದೆ:
ಭದ್ರಾವತಿ-ಜಿ.ಆರ್.ಪ್ರವೀಣ್‍ಪಾಟೀಲ್
ಯಶವಂತಪುರ-ಜಗ್ಗೇಶ್
ಬಿಟಿಎಂ ಲೇಔಟ್-ಲಲ್ಲೇಶ್ ರೆಡ್ಡಿ
ರಾಮನಗರ-ಎಚ್.ಲೀಲಾವತಿ
ಕನಕಪುರ-ನಂದಿನಿಗೌಡ
ಬೇಲೂರು-ಎಚ್.ಕೆ.ಸುರೇಶ್
ಹಾಸನ-ಜೆ.ಪ್ರೀತಮ್‍ಗೌಡ

BJP-Final--01

Facebook Comments

Sri Raghav

Admin