ಬಿಜೆಪಿ 12 ಜಿಲ್ಲಾಧ್ಯಕ್ಷರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28-ಹನ್ನೆರಡು ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರ -ಶ್ರೀವತ್ಸ, ಮೈಸೂರು ಗ್ರಾಮಾಂತರ- ಎಸ್.ಡಿ.ಮಹೇಂದ್ರ, ಚಾಮರಾಜನಗರ-ಆರ್.ಸುಂದರ್, ಉಡುಪಿ-ಕುಯ್ಲಾಡಿ ಸುರೇಶ್‍ನಾಯಕ್, ಉತ್ತರ ಕನ್ನಡ-ವೆಂಕಟೇಶ ನಾಯಕ್, ಬಾಗಲಕೋಟೆ -ಶಾಂತಪ್ಪಗೌಡ ತೀರ್ಥಪ್ಪ ಗೌಡ ಪಾಟೀಲ್,

ರಾಯಚೂರು-ರಮಾನಂದಯಾದವ್, ಬಳ್ಳಾರಿ-ಚನ್ನಬಸವನಗೌಡ ಪಾಟೀಲ್, ದಾವಣಗೆರೆ-ವೀರೇಶ ಹನಗವಾಡಿ, ಬೆಂಗಳೂರು ಗ್ರಾಮಾಂತರ -ಎ.ವಿ.ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ-ಜಿ.ಮಂಜುನಾಥ್, ಬೆಂಗಳೂರು ದಕ್ಷಿಣ-ಎನ್.ಆರ್.ರಮೇಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Facebook Comments