ನ್ಯೂ ಬಿಎಂಡಬ್ಲ್ಯೂ 6 ಸೀರೀಸ್ ಭಾರತದಲ್ಲಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಸ್ಟ್-ಇನ್-ಕ್ಲಾಸ್ ಐಷಾರಾಮಿ ಪರಿಸರ ಮತ್ತು ಅಪ್ರತಿಮ ರಿಯರ್ ಸೀಟ್ ಅನುಭವ ಸ್ಟಾಂಡರ್ಡ್ ಅಡಾಪ್ಟಿವ್ 2-ಆಕ್ಸೆಲ್ ಏರ್ ಸಸ್ಪೆನ್ಷನ್ನಿಂದ ಸರ್ವೋಚ್ಛ ರೈಡ್ ಕಂಫರ್ಟ್ ಅಸಾಧಾರಣ ಕ್ರೀಡಾ ಗುಣದೊಂದಿಗೆ ಈ ವರ್ಗದಲ್ಲಿ ಅತ್ಯಂತ ತ್ವರಿತವಾದ ಕಾರು
BMW ಇಂಡಿವಿಜುಯಲ್ ಟಾಂಝಾನೈಟ್ ಬ್ಲೂ ಒಳಗೊಂಡು ಹೊಸ ಎಕ್ಸ್ಟೀರಿಯರ್ ಪೇಂಟ್ ಫಿನಿಷಸ್ ಬೆಸ್ಪೋಕ್ ಇಂಟೀರಿಯರ್ಗಳು ಮತ್ತು ಎಕ್ಸ್ಕ್ಲೂಸಿವ್ `ನಪ್ಪ’ ಲೆದರ್ ಅಪ್ಹೋಲ್ಸ್ಟ್ರಿ ಆಯ್ಕೆ

ನ್ಯೂ BMW 6 ಸೀರೀಸ್ ಭಾರತದಲ್ಲಿ ಇಂದು ಬಿಡುಗಡೆಯಾಗಿದೆ.ಸ್ಥಳೀಯವಾಗಿ BMW ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದನೆಯಾದ ಈ ಕಾರು ಒಂದು ಪೆಟ್ರೋಲ್(ಹೊಸದಾಗಿ ಪರಿಚಯಿಸಿದ BMW 630iM ಸ್ಪೋರ್ಟ್) ಮತ್ತು ಎರಡು ಡೀಸೆಲ್ ವೇರಿಯೆಂಟ್ಸ್ (BMW 630D M ಸ್ಪೋರ್ಟ್ ಮತ್ತು BMW 620Dಲಕ್ಷುರಿ ಲೈನ್)ಲಭ್ಯವಿದೆ. ಬುಕಿಂಗ್ಗಳನ್ನು ಎಲ್ಲ BMW ಡೀಲರ್ಶಿಪ್ಸ್ನಲ್ಲಿ ಇಂದಿನಿಂದ ಪ್ರಾರಂಭಿಸಿ ಮಾಡಬಹುದು.

ಎಕ್ಸಿಕ್ಯೂಟಿವ್ ಸೆಡಾನ್ ಸೆಗ್ಮೆಂಟ್ನಲ್ಲಿ ತನ್ನದೇ ಮಾನದಂಡ ರೂಪಿಸಿದ ನಂತರ ನ್ಯೂ BMW 6 ಸೀರೀಸ್ ಈ ಸರ್ವೋಚ್ಛ ಗುಣವನ್ನು ಈಗ ಹೊಸ ಎತ್ತರಗಳಿಗೆ ಕೊಂಡೊಯ್ಯುತ್ತಿದೆ.ಅನನ್ಯ ವಿನ್ಯಾಸ, ಕಣ್ಸೆಳೆಯುವ ಉಪಸ್ಥಿತಿ ಮತ್ತು ಹೊರಗಡೆಯ BMW ಸ್ಪೋರ್ಟಿನೆಸ್ ಈ ವರ್ಗದ ಅತ್ಯುತ್ತಮ ಲಕ್ಷುರಿ ಮತ್ತು ಟ್ರಾವೆಲ್ ಅನುಭವ ತನ್ನ ಸ್ಥಾನವನ್ನು ಹಲವು ಪಟ್ಟು ಹೆಚ್ಚಿಸಿದೆ.ಎಂಜಿನ್ಗಳ ಹರವು ಮತ್ತು ಅತ್ಯಾಧುನಿಕ ಆವಿಷ್ಕಾರಗಳ ಅಭಿವೃದ್ಧಿಯಿಂದ ಚಾಲನೆಯ ಸಂತೋಷ ಮತ್ತು ದಕ್ಷತೆಯನ್ನು ಹೆಚ್ಚಿಸಲಾಗಿದೆ.

BMW ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್, “ನ್ಯೂ BMW 6 ಸೀರೀಸ್ ಐಷಾರಾಮವನ್ನು ಮರು ರೂಪಿಸುತ್ತದೆ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ವಿಭಾಗಕ್ಕೆ ನಿಜಕ್ಕೂ ವಿಶಿಷ್ಟ ಆಯಾಮ ಸೇರ್ಪಡೆ ಮಾಡುತ್ತದೆ.ಇದಕ್ಕೆ ಕ್ರಾಸ್ಓವರ್ ಮಾಡುವ ಪ್ರಾಯೋಗಿಕತೆ ಇದ್ದು ಇದು ಸ್ಪೋಟ್ರ್ಸ್ಕಾರಿನ ಡೈನಮಿಕ್ಸ್ ಮತ್ತು ಫಾಸ್ಟ್ಬ್ಯಾಕ್ ಮತ್ತು ಸೆಡಾನ್ನ ಲಕ್ಷುರಿಯ ಫಾಸ್ಟ್ಬ್ಯಾಕ್ನ ಸಿಲ್ಹೌಟ್ ಇದೆ. BMW 6 ಸೀರೀಸ್ನ ವ್ಯಕ್ತಿತ್ವ ಗುಂಪಿನಿಂದ ಪ್ರತ್ಯೇಕವಾಗಿ ಇರಿಸುತ್ತದೆ ಮತ್ತು ಅದರ ದೀರ್ಘಾವಧಿ ಯಶಸ್ಸಿಗೆ ಅದೇ ಕಾರಣವಾಗಿದೆ.ಇದು ಲಕ್ಷುರಿ ಶ್ರೇಷ್ಠತೆಯನ್ನು ನಿರೀಕ್ಷಿಸುವ ಆಧುನಿಕ ನಾಯಕರಿಗೆ ಆಯ್ಕೆಯ ವಾಹನವಾಗಿದೆ ಮತ್ತು ಅವರು ಹಿಂಬದಿಯಲ್ಲಿರುವಾಗಲೂ ಅನುಕೂಲಕರವಾಗಿರುತ್ತದೆ.ಅವರು ಚಾಲನೆಯಲ್ಲಿರುವಾಗ “ಶೀರ್ ಡ್ರೈವಿಂಗ್ ಪ್ಲೆಷರ್”ಗೆ ಏನೂ ಕಡಿಮೆ ಇರುವುದಿಲ್ಲ. ಇದು ಸ್ಟೈಲ್ನ ಅಭಿವ್ಯಕ್ತಿಯಾಗಿದೆ ಮತ್ತು ಶ್ರೇಷ್ಠತೆ ಹೊರತಾಗಿ ಯಾವುದನ್ನೂ ಒಪ್ಪಿಕೊಳ್ಳದೇ ಇರುವವರಿಗೆ ಸೂಕ್ತವಾಗಿದೆ” ಎಂದರು.

ಈ ಕಾರು ಆಕರ್ಷಕ ಪ್ರಾರಂಭಿಕ ಬೆಲೆಯಲ್ಲಿ(ಎಕ್ಸ್-ಶೋರೂಂ) ಈ ಕೆಳಕಂಡಂತೆ ಲಭ್ಯವಿವೆ:
BMW 630i M ಸ್ಪೋರ್ಟ್ : INR 67,90,000
BMW 620D ಲಕ್ಷುರಿ ಲೈನ್ : INR 68,90,000
BMW 630D M ಸ್ಪೋರ್ಟ್ : INR 77,90,000

*ಇನ್ವಾಯ್ಸಿಂಗ್ ಸಮಯದ ಬೆಲೆ ಅನ್ವಯಿಸುತ್ತದೆ. ಡೆಲಿವರಿಯನ್ನು ಎಕ್ಸ್-ಶೋರೂಂನಂತೆ ಮಾಡಲಾಗುತ್ತದೆ. ಎಕ್ಸ್-ಶೋರೂಂ ಬೆಲೆಯು ಅನ್ವಯಿಸುವಂತೆ (GST ಕಾಂಪೆನ್ಸೇಷನ್ ಸೆಸ್ ಒಳಗೊಂಡಿರುತ್ತದೆ) ಆದರೆ ರೋಡ್ ಟ್ಯಾಕ್ಸ್, RTO ಸ್ಟ್ಯಾಚ್ಯುಟರಿ ಟ್ಯಾಕ್ಸಸ್/ಫೀಸ್, ಇತರೆ ಲೋಕಲ್ ಟ್ಯಾಕ್ಸ್/ಸೆಸ್ ಲೆವೀಸ್ ಮತ್ತು ವಿಮೆ ಹೊರತಾಗಿರುತ್ತದೆ.ಬೆಲೆಗಳು ಮತ್ತು ಆಯ್ಕೆಗಳು ಮುಂಚೆಯೇ ತಿಳಿಸದೆ ಬದಲಾಗಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ಅಧಿಕೃತ BMW ಡೀಲರ್ ಸಂಪರ್ಕಿಸಿ. ಹೊಸ BMW 6 ಸೀರೀಸ್ ಹೊಸ ಉತ್ಸಾಹಕರ ಬಣ್ಣಗಳಲ್ಲಿ ಲಭ್ಯ- BMW ಇಂಡಿವಿಜುಯಲ್ ಫಿನಿಷ್ ತಾಂಝಾನೈಟ್ ಬ್ಲೂ ಮೆಟಾಲಿಕ್ ಅನ್ನು ಮೊಟ್ಟಮೊದಲ ಬಾರಿಗೆ ನೀಡಲಾಗುತ್ತಿದೆ. ಫೈಟೋನಿಕ್ ಬ್ಲೂ ಮೆಟಾಲಿಕ್, ಪೈಮಾಂಟ್ ರೆಡ್ ಮೆಟಾಲಿಕ್ ಮತ್ತು ಬರ್ನಿನಾ ಗ್ರೇ ಅಂಬರ್ ಎಫೆಕ್ಟ್ ವೇರಿಯೆಂಟ್ಗಳನ್ನು ಬಣ್ಣಗಳ ಛಾಯೆಗೆ ಸೇರ್ಪಡೆ ಮಾಡಲಿದ್ದು ಗ್ರಾಹಕರಿಗೆ ಲಭ್ಯವಾಗಲಿವೆ.

30 ಏಪ್ರಿಲ್ 2021 ರವರೆಗೆ ಆನ್ಲೈನ್ ಬುಕಿಂಗ್ಸ್ ಮಾಡುವವರು ಆಕರ್ಷಕ ಕೊಡುಗೆ ಸೀಮಿತ ಯೂನಿಟ್ಗಳ ಮೇಲೆ ಪಡೆಯುತ್ತಾರೆ. ಈ ಕಾರುಗಳು INR 1.5 ಮೌಲ್ಯದ ಉಚಿತ ಒರಿಜಿನಲ್ ಅಕ್ಸೆಸರೀಸ್ ಮತ್ತು ಲೈಫ್ಸ್ಟೈಲ್ ಕಲೆಕ್ಷನ್ ಉತ್ಪನ್ನಗಳೊಂದಿಗೆ ಬರುತ್ತವೆ. ಆಫ್ಟರ್ಸೇಲ್ಸ್ ಲೈಫ್ಸ್ಟೈಲ್ ಕೆಟಲಾಗ್ನಿಂದ ನೀಡಲಾಗುವ ಈ ಪ್ಯಾಕೇಜ್ನಲ್ಲಿ BMW ಗೆ ಮೊಂಟ್-ಬ್ಲಾಂಕ್,BMWಡಿಸ್ಪ್ಲೇ ಕೀ, ರಿಯರ್ ಸೀಟ್ ಎಂಟರ್ಟೈನ್ಮೆಂಟ್ಗೆ ಹೆಡ್ಫೋನ್ಸ್ ಇತ್ಯಾದಿ ಒಳಗೊಂಡಿವೆ.

BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ನಲ್ಲಿರುವ ವಿಶೇಷವಾಗಿ ರೂಪಿಸಿದ ಮತ್ತು ನಮ್ಯವಾದ ಫೈನಾನ್ಷಿಯಲ್ ಸಲ್ಯೂಷನ್ಸ್ ಅನ್ನು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಬಹುದು.BMW 360˚ ವಿಶೇಷ ಫೈನಾನ್ಷಿಯಲ್ ಪ್ಯಾಕೇಜಸ್ ಅನ್ನು ಮಹತ್ತರ ಮೌಲ್ಯದೊಂದಿಗೆ ಮತ್ತು ಸಂಪೂರ್ಣ ಮನಃಶಾಂತಿಯೊಂದಿಗೆ ನೀಡುತ್ತಿದೆ.ಗ್ರಾಹಕರು ತಡೆರಹಿತ ಮಾಲೀಕತ್ವದ ಅನುಭವವನ್ನು ಕಡಿಮೆ ಮಾಸಿಕ ಪಾವತಿಗಳು, 4 ವರ್ಷಗಳವರೆಗೆ ಅಶ್ಯೂರ್ಡ್ ಬೈ-ಬ್ಯಾಕ್ ಮತ್ತು ಅನುಕೂಲಕರ ಅವಧಿಯ ಕೊನೆಯ ಆಯ್ಕೆಗಳನ್ನು ನೀಡುತ್ತದೆ.ಸರ್ವೀಸ್ ಇನ್ಕ್ಲೂಸಿವ್ ಮತ್ತು ಸರ್ವೀಸ್ ಇನ್ಕ್ಲೂಸಿವ್ ಪ್ಲಸ್ ಮಾಲೀಕತ್ವದ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.ಗ್ರಾಹಕರು ಅವಧಿ ಮತ್ತು ಮೈಲೇಜ್ ಆಧರಿಸಿ ವೈವಿಧ್ಯಮಯ ಸರ್ವೀಸ್ ಪ್ಲಾನ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜ್ಗಳು ಕಂಡೀಷನ್ ಬೇಸ್ಡ್ ಸರ್ವೀಸ್ (CBS) ಮತ್ತು ಮೇಂಟೆನೆನ್ಸ್ ಕೆಲಸವನ್ನು ಒಳಗೊಂಡಿದ್ದು ಪ್ಲಾನ್ಗಳು 3 Yrs / 40,000 Kms ರಿಂದ 10 Yrs / 2,00,000 Kms ವರೆಗೆ ಇರುತ್ತವೆ. ಸರ್ವೀಸ್ ಪ್ಯಾಕೇಜಸ್ ಈ ಸೆಗ್ಮೆಂಟ್ನಲ್ಲಿ ಅತ್ಯಂತ ಕಡಿಮೆಯಾಗಿದ್ದು 3- ವರ್ಷ ಅವಧಿಗೆ ಸುಮಾರು INR 52,000 ಹೊಂದಿದೆ.

Facebook Comments

Sri Raghav

Admin