ಭಾರತದಲ್ಲಿ ಫಸ್ರ್ಟ್-ಎವರ್ BMW M340i ಎಕ್ಸ್ ಡ್ರೈವ್ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

BMW ಇಂಡಿಯಾ ಶಕ್ತಿಯುತ BMW M340i ಎಕ್ಸ್ ಡ್ರೈವ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಸ್ಥಳೀಯವಾಗಿ BMW ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದನೆಯಾಗುವ ಇದು ಮೊದಲ ಹೈ-ಪರ್ಫಾರ್ಮೆನ್ಸ್ BMW ಭಾರತದಲ್ಲಿ ನಿರ್ಮಾಣವಾದ M ಎಂಜಿನ್ ಹೊಂದಿದೆ.

ಕಳೆದ 40 ವರ್ಷಗಳಿಂದ ಮತ್ತಾವುದೇ BMW ‘ಅಲ್ಟಿಮೇಟ್ ಡ್ರೈವಿಂಗ್ ಮೆಷಿನ್’ ಪರಿಕಲ್ಪನೆಯನ್ನು BMW 3 ಸೀರೀಸ್ಗಿಂತ ಉತ್ತಮವಾಗಿ ಹೊಂದಿರಲಿಲ್ಲ. BMW M ನಿಂದ ರೂಪುಗೊಂಡ ಫಸ್ರ್ಟ್-ಎವರ್ BMW M340i ಎಕ್ಸ್ ಡ್ರೈವ್ 3’s ಸ್ಪೋರ್ಟಿಂಗ್ ಎಸೆನ್ಸ್ನ ಕೇಂದ್ರೀಕೃತ ಶುದ್ಧೀಕರಣ ನೀಡುತ್ತದೆ ಮತ್ತು ಅದರ ಪೂರ್ಣ ಡೈನಮಿಕ್ ಸಾಮಥ್ರ್ಯ ಅನಾವರಣಗೊಳಿಸುತ್ತದೆ. ಇದು ಮೋಟಾರ್ಸ್ಪೋರ್ಟ್ನ BMW M’sಶುದ್ಧ ಬಯಕೆಯನ್ನು ದೋಷರಹಿತವಾಗಿ ಮೈವೆತ್ತಿದೆ ಮತ್ತು ಚಾಲಕರಿಗೆ ರೋಮಾಂಚಕ ಅನುಭವ ನೀಡಲು ಗರಿಷ್ಠ ಕಾರ್ಯಕ್ಷಮತೆ ನೀಡುತ್ತದೆ.

ಗ್ರೂಪ್ ಇಂಡಿಯಾದ ಪ್ರೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್, “ಫಸ್ರ್ಟ್-ಎವರ್ BMW M340i ಎಕ್ಸ್ ಡ್ರೈವ್ ಭಾರತದಲ್ಲಿ ಲೋಕಲಿ ಪ್ರೊಡ್ಯೂಸ್ಡ್ ಅತ್ಯಂತ ತ್ವರಿತ ಕಾರು ಭಾರತದ ವಾಹನದ ಉತ್ಸಾಹಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಸಂಪೂರ್ಣ ಅಪೂರ್ವ ಹೈ-ಪರ್ಫಾರ್ಮೆನ್ಸ್ ಉತ್ಪನ್ನ ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ. ಇದು ವಿಶಿಷ್ಟ ಕಾರು ಏಕೆಂದರೆ ಇದರಲ್ಲಿ BMW 3ಸೀರೀಸ್ನ ಥ್ರಿಲ್ಲಿಂಗ್ ಆತ್ಮವಿದೆ. ಇದರ ಗರಿಷ್ಠಗೊಳಿಸಿದ M ಶಕ್ತಿ ಮತ್ತು BMW ಎಕ್ಸ್ ಡ್ರೈವ್ ಡ್ರೈವಿಂಗ್ ಡೈನಮಿಕ್ಸ್ ಹೊಂದಿದೆ. BMW M340i ಸೇರ್ಪಡೆಯೊಂದಿಗೆ BMW 3 ಸೀರೀಸ್ ಅತ್ಯಂತ ಶಕ್ತಿಯುತ ಮತ್ತು ವೈವಿಧ್ಯಮಯ ಶ್ರೇಣಿಯನ್ನು Mದಗಿಸುವ ಮೂಲಕ ನಮ್ಮ ಗ್ರಾಹಕರಿಗೆ ಮೌಲ್ಯಯುತ `ಪವರ್ ಆಫ್ ಚಾಯ್ಸ್’ ನೀಡುತ್ತದೆ. ಈ `M’ಮನೆಯಿಂದ ಕಾರು ಹೈ-ಪರ್ಫಾರ್ಮೆನ್ಸ್ ಕಾರುಗಳ ಸ್ಥಳೀಯ ಉತ್ಪಾದನೆಯಲ್ಲಿ ಪ್ರಮುಖ ಮೈಲಿಗಲ್ಲನ್ನೂ ತೋರುತ್ತದೆ” ಎಂದರು.

ಫಸ್ರ್ಟ್-ಎವರ್ BMW M340i ಎಕ್ಸ್ ಡ್ರೈವ್ ಕಾರ್ಯಕ್ಷಮತೆಯಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸಿದ್ದು ಅದು ವಾಹನ ಉತ್ಸಾಹಿಗಳಿಗೆ ಸಂತೃಪ್ತಿ ಹಾಗೂ ಪ್ರಭಾವಿಸುತ್ತದೆ. ಈ ಕಾರು ಸ್ಟ್ರೈಟ್ ಸಿಕ್ಸ್-ಸಿಲಿಂಡರ್ ಪೆಟ್ರೋಲ್ ಎಂಜಿನ್ 387 hp ಯೊಂದಿಗೆ ಹೊಂದಿದೆ. Mಟ್ಟಿಗೆ ಉನ್ನತ M ಎಂಜಿನ್ ಪರ್ಫಾರ್ಮೆನ್ಸ್, M ಪರ್ಫಾರ್ಮೆನ್ಸ್ ಚಾಸೀಸ್ ಟ್ಯೂನಿಂಗ್, M ಸ್ಪೆಸಿಫಿಕ್ ಸಸ್ಪೆನ್ಷನ್ ಟೆಕ್ನಾಲಜಿ, BMW ಎಕ್ಸ್ ಡ್ರೈವ್ ಇಂಟೆಲಿಜೆಂಟ್ ಆಲ್-ವ್ಹೀಲ್ ಡ್ರೈವ್ ಮತ್ತು ಸ್ಪೋರ್ಟ್ ರಿಯರ್ ಡಿಫರೆನ್ಷಿಯಲ್ ಅಸಾಧಾರಣ ಚಾಲನೆಯ ಅನುಭವ ನೀಡುತ್ತದೆ. ಈ ಅಸಾಧಾರಣ ಕ್ರೀಡಾ ಲಕ್ಷಣವು ಮಾದರಿಗೆ ನಿರ್ದಿಷ್ಟವಾದ ಡಿಸೈನ್ ಮತ್ತು ಹಲವು ಸಾಧನದ ಫೀಚರ್ಗಳಿಂದ ಎತ್ತಿ ತೋರುತ್ತದೆ.

ಈ ಕಾರು ಆಕರ್ಷಕ ಬೆಲೆ(ಎಕ್ಸ್-ಶೋರೂಂ) ಈ ಕೆಳಕಂಡಂತೆ ಲಭ್ಯವಿದೆ-

ಫಸ್ರ್ಟ್-ಎವರ್ BMW M340i ಎಕ್ಸ್ ಡ್ರೈವ್ :INR 62,90,000

*ಇನ್ವಾಯ್ಸಿಂಗ್ ಸಮಯದ ಬೆಲೆ ಅನ್ವಯಿಸುತ್ತದೆ. ಡೆಲಿವರಿಯನ್ನು ಎಕ್ಸ್-ಶೋರೂಂನಂತೆ ಮಾಡಲಾಗುತ್ತದೆ. ಎಕ್ಸ್-ಶೋರೂಂ ಬೆಲೆಯು ಅನ್ವಯಿಸುವಂತೆ GST Mಳಗೊಂಡಿರುತ್ತದೆ(ಕಾಂಪೆನ್ಸೇಷನ್ ಸೆಸ್ Mಳಗೊಂಡಿರುತ್ತದೆ) ಆದರೆ ರೋಡ್ ಟ್ಯಾಕ್ಸ್, ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್(TCS), RTO ಸ್ಟ್ಯಾಚ್ಯುಟರಿ ತೆರಿಗೆಗಳು/ಶುಲ್ಕಗಳು, ಇತರೆ ಲೋಕಲ್ ಟ್ಯಾಕ್ಸ್ ಸೆಸ್ ಲೆವಿಗಳು ಮತ್ತು ಇನ್ಷೂರೆನ್ಸ್ ಹೊರತಾಗಿರುತ್ತದೆ. ಬೆಲೆಗಳು ಮತ್ತು ಆಯ್ಕೆಗಳು ಮುಂಚೆಯೇ ತಿಳಿಸದೆ ಬದಲಾಗಬಹುದಾಗಿದೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ಆಥರೈಸ್ಡ್ BMWಡೀಲರ್ ಸಂಪರ್ಕಿಸಿ.

ಫಸ್ರ್ಟ್-ಎವರ್ BMW M340i ಎಕ್ಸ್ ಡ್ರೈವ್ ಈ ಕೆಳಕಂಡ ಮೆಟಾಲಿಕ್ ಪೇಂಟ್ವಕ್ರ್ಸ್ನಲ್ಲಿ ಲಭ್ಯ- ಡ್ರೇವಿಟ್ ಗ್ರೇ, ಸನ್ಸೆಟ್ ಆರೇಂಜ್ ಮತ್ತು ತಾಂಝಾನೈಟ್ ಬ್ಲೂ. ಅಲ್ಕಾಂಟಾರಾ/ಸೆನ್ಸಾಟೆಕ್ ಸಂಯೋಜನೆಯು ಬ್ಲಾಕ್ ಅಪ್ಹೋಲ್ಸ್ಟ್ರಿಯಲ್ಲಿ ಕಾಂಟ್ರಾಸ್ಟ್ ಸ್ಟಿಚಿಂಗ್ ಬ್ಲೂನಲ್ಲಿ ಲಭ್ಯ.

BMW M ಪರ್ಫಾರ್ಮೆನ್ಸ್ ಅಕ್ಸೆಸರೀಸ್ ಗ್ರಾಹಕರಿಗೆ ಅವರ ವ್ಯಕ್ತಿತ್ವವನ್ನು ವಾಹನಗಳಿಗೆ ತರುವ ಸಾಮಥ್ರ್ಯ ಹೊಂದಿವೆ. ಕಾರಿನ ಕ್ರೀಡಾ ನೋಟ ಮತ್ತು ಲಕ್ಷಣವನ್ನು ಹೆಚ್ಚಿಸಲು, ಗ್ರಾಹಕರಿಗೆ ವಿಸ್ತಾರ ಶ್ರೇಣಿಯ ವೈಯಕ್ತಿಕ ಅಕ್ಸೆಸರೀಸ್ನಿಂದ ಆಯ್ಕೆ ಮಾಡಿಕೊಳ್ಳಬಹುದು ಅದರಲ್ಲಿ ವ್ಹೀಲ್ ಸೈಜ್ ಅಪ್ಗ್ರೇಡ್ಸ್ ಅಥವಾ ಕ್ಯುರೇಟೆಡ್ ಅಕ್ಸೆಸರಿ ಪ್ಯಾಕೇಜಸ್-ಎಂಥೂಸಿಯಾಸ್ಟ್ ಪ್ಯಾಕ್, ರೇಸರ್ಸ್ ಪ್ಯಾಕ್ ಮತ್ತು ಮೋಟಾರ್ಸ್ಪೋರ್ಟ್ ಪ್ಯಾಕ್.

BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ವಿಶೇಷವಾಗಿ ರೂಪಿಸಿದ ಮತ್ತು ಅನುಕೂಲಕರ ಫೈನಾನ್ಷಿಯಲ್ ಸಲ್ಯೂಷನ್ಸ್ ಪಡೆಯಬಹುದು. BMW 360˚ ಎಕ್ಸ್ಕ್ಲೂಸಿವ್ ಫೈನಾನ್ಷಿಯಲ್ ಪ್ಯಾಕೇಜಸ್ ಮಹತ್ತರ ಮೌಲ್ಯ ಮತ್ತು ಗರಿಷ್ಠ ಮನಃಶಾಂತಿ ನೀಡುತ್ತದೆ. ಸರ್ವೀಸ್ ಇನ್ಕ್ಲೂಸಿವ್ ಮತ್ತು ಸರ್ವೀಸ್ ಇನ್ಕ್ಲೂಸಿವ್ ಪ್ಲಸ್ ಮಾಲೀಕತ್ವದ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಗ್ರಾಹಕರು ಅವಧಿ ಹಾಗೂ ಮೈಲೇಜ್ ಆಧರಿಸಿ ವಿಸ್ತಾರ ಸರ್ವೀಸ್ ಪ್ಲಾನ್ಗಳಿಂದ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜಸ್ನಲ್ಲಿ ಕಂಡೀಷನ್ ಬೇಸ್ಡ್ ಸರ್ವೀಸ್ (CBS) ಮತ್ತು ಮೇಂಟೆನೆನ್ಸ್ ಕೆಲಸ 3 yrs / 40,000 kms to 10 yrs / 2,00,000 kms .ವರೆಗೆ ಲಭ್ಯವಿರುತ್ತದೆ.

ಫರ್ಸ್-ಎವರ್ BMW M340i ಎಕ್ಸ್ ಡ್ರೈವ್
ಫರ್ಸ್-ಎವರ್ BMW M340i ಎಕ್ಸ್ ಡ್ರೈವ್ ಅದರ ಸ್ಪೋರ್ಟಿಂಗ್ ಥೀಮ್ನಿಂದ ಸ್ಫೂರ್ತಿ ತುಂಬುತ್ತದೆ. ಮುಂದೆ ಅಗಲವಾದ ಕೆಳಮುಖ ಮತ್ತು ಪ್ರಭಾವಿ ಚಿತ್ರವನ್ನು ಹೊಂದಿದೆ. ದೊಡ್ಡ ಕಿಡ್ನಿ ಗ್ರಿಲ್ ಮೆಷ್ ಒಂದು ಸುತ್ತು ಬಂದಿದೆ ಮತ್ತು ಹೆಡ್ಲೈಟ್ ಯೂನಿಟ್ಸ್ಗೆ ಸಂಪರ್ಕ ಹೊಂದಿದ ಅಗಲವಾದ ಸಲಾಕಿಗಳಿಂದ ವಿಭಜನೆಗೊಂಡಿದೆ.

ಕಾರು ಅಡಾಪ್ಟಿವ್ ಐಇಆ ಹೆಡ್ಲೈಟ್ಸ್ ಅನ್ನು BMW ಲೇಸರ್ಲೈಟ್ನೊಂದಿಗೆ ಹೊಂದಿದ್ದು ಅದು ಮುಂದಿನ ರಸ್ತೆಯ ಮೇಲೆ ವ್ಯತ್ಯಯ ಸಾಧ್ಯ ಬೆಳಕನ್ನು ನೀಡುತ್ತದೆ. ಅವು Mಳ ಹಾಗೂ ಹೊರಗಿನ ಬೆಳಕಿನ ಮೂಲಗಳಿಗೆ ತಮ್ಮ ಹೆಕ್ಸಾಗನಲ್ ಡೇಟೈಮ್ ಡ್ರೈವಿಂಗ್ ಲೈಟ್ ರಿಂಗ್ಸ್ ಮತ್ತು ನೀಲಿ, ಐ-ಶೇಪ್ಡ್ ಅಂಶಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತವೆ. ಈ ಕಾರಿನ ಹುಡ್, ಲಾಂಗ್ ವ್ಹೀಲ್ ಬೇಸ್, ಶಾರ್ಟ್ ಓವರ್ಹ್ಯಾಂಗ್ಸ್ ಮತ್ತು ಸೊಗಸಾಗಿ ಹರಿಯುವ ರೂಫ್ಲೈನ್ ಬದಿಯಿಂದ ವೀಕ್ಷಿಸಿದಾಗ ಅದರ ಕ್ರೀಡಾ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ.

ಸಮಾನಾಂತರ ರೇಖೆಗಳು ಮತ್ತು ತೆಳು, ಸ್ಟೈಲಿಷ್ ಆದ ಡಾರ್ಕೆನ್ಡ್ ಲೈಟ್ ಯೂನಿಟ್ಸ್ ಐ-ಶೇಪ್ಡ್ LED ಟೈಲ್ಲೈಟ್ಸ್ ಹೊಂದಿದ್ದು ಹಿಂಬದಿಗೆ ಅಗಲ ಮತ್ತು ಕ್ರೀಡಾ ನಿಲುವು ನೀಡುತ್ತವೆ. ಏರೊಡೈನಮಿಕ್ಸ್ ಪ್ಯಾಕೇಜ್ ಅನ್ನು Mಎರೊಡೈನಮಿಕಲಿ ಆಪ್ಟಿಮೈಸ್ಡ್ ಬಾಡಿ ಎಲಿಮೆಂಟ್ಸ್

Facebook Comments