ರೇಸಿಂಗ್ ಜನನ: ಆಲ್-ನ್ಯೂ BMW M 1000 RR ಭಾರತದಲ್ಲಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

BMW ಮೋಟೊರಾಡ್ ಇಂಡಿಯಾ ಆಲ್-ನ್ಯೂ BMW M 1000 RR ಭಾರತದ BMW ಮೋಟೊರಾಡ್ನಿಂದ ಮೊದಲ M ಮಾಡೆಲ್ ಬಿಡುಗಡೆ ಮಾಡಿದೆ. ಕಂಪ್ಲೀಟ್ಲಿ ಬಿಲ್ಟ್-ಅಪ್ ಯೂನಿಟ್ಸ್ (CBU) ಆಗಿ ಲಭ್ಯವಿರುವ ಈ ಮೋಟಾರ್ಸೈಕಲ್ಗಳನ್ನು ಇಂದಿನಿಂದ ಎಲ್ಲ BMW ಮೋಟೊರಾಡ್ ಇಂಡಿಯಾ ಡೀಲರ್ಶಿಪ್ಸ್ನಲ್ಲಿ ಬುಕ್ ಮಾಡಬಹುದು.

ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್, “ಆಲ್-ನ್ಯೂ BMW M 1000 RR ರೇಸ್ಟ್ರ್ಯಾಕ್ನಲ್ಲಿ ಜನಿಸಿದೆ ಮತ್ತು ಗರಿಷ್ಠ ಬದ್ಧತೆಯನ್ನು ಹೊಂದಿದೆ ಹಾಗೂ ಸಾಧಿಸುವ ಸಂಕಲ್ಪ ಹೊಂದಿದೆ. BMW M ತತ್ವವನ್ನು ಆಧರಿಸಿದ್ದು ಆಕಾಂಕ್ಷೆಯಿಂದ ನಿರ್ಮಾಣವಾಗಿದೆ ಮತ್ತು ಉನ್ನತ ಕಾರ್ಯಕ್ಷಮತೆಯ ಶುದ್ಧ ರೇಸಿಂಗ್ ತಂತ್ರಜ್ಞಾನವನ್ನು ಮೋಟಾರ್ಸ್ಪೋರ್ಟ್ ಮತ್ತು ರೋಮಾಂಚಕ ಚಾಲನೆಯ ಪರಿಪೂರ್ಣತೆಯನ್ನು ರಸ್ತೆ ಮೇಲೆ ಬಯಸುವವರಿಗೆ ನೀಡುತ್ತದೆ.

ಅತ್ಯಂತ ಶಕ್ತಿಯುತ BMW ಮೋಟೊರಾಡ್ ಸೂಪರ್ಬೈಕ್ ಬಿಡುಗಡೆ ಮಾಡಲು ನಾವು ಬಹಳ ಸಂತೋಷಗೊಂಡಿದ್ದೇವೆ, ಅದರ ಶಕ್ತಿಯುತ ಎಂಜಿನ್, ಅಭಿವ್ಯಕ್ತಿಯ ವಿನ್ಯಾಸ ಮತ್ತು ವಿಶೇಷವಾದ ಸಜ್ಜಿನೊಂದಿಗೆ ಆಲ್-ನ್ಯೂ BMW M 1000 RR ರೇಸ್ಟ್ರ್ಯಾಕ್ನಲ್ಲಿ ಮತ್ತು ಪ್ರತಿನಿತ್ಯದ ಬಳಕೆಗೆ ಸಂಪೂರ್ಣ ಸಂತೋಷ ನೀಡುತ್ತದೆ”

BMW ಮೋಟೊರಾಡ್ ವಿಶ್ವದ ಅತ್ಯಂತ ಶಕ್ತಿಯುತ ಪದ M ತತ್ವವನ್ನು ಅನುಸರಿಸುತ್ತದೆ. ಇದು ವಿಶ್ವದಾದ್ಯಂತ ರೇಸಿಂಗ್ನ ಯಶಸ್ಸಿಗೆ ಪರ್ಯಾಯ ಹೆಸರಾಗಿದೆ ಮತ್ತು ರೈಡರ್ಗಳಿಗೆ ಕಾರ್ಯಕ್ಷಮತೆ, ಅನನ್ಯತೆ ಮತ್ತು ವೈಯಕ್ತಿಕತೆಗಳ ಕುರಿತು ಹೆಚ್ಚಿನ ಬೇಡಿಕೆಗಳ ಗುರಿ ಹೊಂದಿದೆ.

ಈ ಮೋಟಾರ್ಸೈಕಲ್ ಎರಡು ವೇರಿಯೆಂಟ್ಸ್ನಲ್ಲಿ ಎಕ್ಸ್-ಶೋರೂಂ ಬೆಲೆ* ಈ ಕೆಳಕಂಡಂತೆ ಲಭ್ಯ-

D¯ï-£ÀÆå BMW M 1000 RR – INR 42,00,000
D¯ï-£ÀÆå- BMW M 1000 RR PÁA¦nµÀ£ï – INR 45,00,000

* ಬೆಲೆಗಳು ಇನ್ವಾಯ್ಸಿಂಗ್ ಸಮಯದಂತೆ ಅನ್ವಯಿಸುತ್ತವೆ. ಡೆಲಿವರಿಯನ್ನು ಎಕ್ಸ್-ಶೋರೂಂನಂತೆ ಮಾಡಲಾಗುತ್ತದೆ. ಎಕ್ಸ್-ಶೋರೂಂ ಬೆಲೆ(GST M¼ÀUÉÆAqÀÄ) ಅನ್ವಯಿಸುವಂತೆ ಇರುತ್ತದೆ ಆದರೆ ರೋಡ್ ಟ್ಯಾಕ್ಸ್, RTO ಸ್ಟ್ಯಾಚುಟರಿ ಟ್ಯಾಕ್ಸಸ್/ಫೀಸ್, ಇತರೆ ಲೋಕಲ್ ಟ್ಯಾಕ್ಸ್/ಸೆಸ್ ಲೆವೀಸ್ ಮತ್ತು ಇನ್ಷೂರೆನ್ಸ್ ಹೊರತಾಗಿರುತ್ತದೆ. ಬೆಲೆಗಳು ಮತ್ತು ಆಯ್ಕೆಗಳು ಮುಂಚೆಯೇ ತಿಳಿಸದೆ ಬದಲಾಗಬಹುದಾಗಿವೆ. ಮತ್ತಷ್ಟು ವಿವರಗಳಿಗೆ ದಯವಿಟ್ಟು ನಿಮ್ಮ ಅಧಿಕೃತ BMWಮೋಟೊರಾಡ್ ಡೀಲರ್ ಸಂಪರ್ಕಿಸಿ.

BMW M 1000 RR ಲೈಟ್ ವೈಟ್, ರೇಸಿಂಗ್ ಬ್ಲೂ ಮೆಟಾಲಿಕ್ ಮತ್ತು ರೇಸಿಂಗ್ ರೆಡ್ ಬಣ್ಣಗಳಲ್ಲಿ ಲಭ್ಯ.

ಗ್ರಾಹಕರಿಗೆ ಅವರ ಆಯ್ಕೆಯ BMW ಮೋಟೊರಾಡ್ ಮೋಟಾರ್ಸೈಕಲ್ಗಳ ಮಾಲೀಕತ್ವ ಹೊಂದಲು ಸನ್ನದ್ಧರಾಗಿಸುವ BMW ಫೈನಾನ್ಷಿಯಲ್ ಸರ್ವೀಸಸ್ ಇಂಡಿಯಾ ವಿಶೇಷ ಮತ್ತು ಅನುಕೂಲಕರ ಹಣಕಾಸು ಪರಿಹಾರಗಳನ್ನು ಒದಗಿಸುತ್ತದೆ. ಗ್ರಾಹಕರು ಡೆಲಿವರಿ ಆಗುವ ಮುನ್ನವೇ ಅವರ ಸಾಲಗಳು ಪೂರ್ವ ಅನುಮೋದನೆಯಾಗುವಂತೆ ಮಾಡಬಹುದು.

ಸಂಪೂರ್ಣ ಮನಃಶ್ಯಾಂತಿಗೆ ಎಲ್ಲ BMW ಮೋಟೊರಾಡ್ ಬೈಕ್ಗಳು `ಮೂರು ವರ್ಷಗಳು, ಅನಿಯಮಿತ ಕಿಲೋಮೀಟರ್ಗಳು’ ಸ್ಟಾಂಡರ್ಡ್ ವಾರೆಂಟಿಯೊಂದಿಗೆ ಬಂದಿದ್ದು ನಾಲ್ಕು ಮತ್ತು ಐದನೇ ವರ್ಷಕ್ಕೂ ವಾರೆಂಟಿ ವಿಸ್ತರಿಸುವ ಆಯ್ಕೆ ಹೊಂದಿದೆ. ರೋಡ್-ಸೈಡ್ ಅಸಿಸ್ಟೆನ್ಸ್, 24×7 365 ದಿನಗಳ ಪ್ಯಾಕೇಜ್ ಬ್ರೇಕ್ಡೌನ್ ಮತ್ತು ಟೌವಿಂಗ್ ಸನ್ನಿವೇಶಗಳಲ್ಲಿ ಪ್ರಾಮಾಣಿಕ ಸೇವೆಗಳನ್ನು ಮತ್ತಷ್ಟು ದೃಢಪಡಿಸುತ್ತದೆ.

ಆಲ್-ನ್ಯೂ BMW M 1000 RR ಅಧಿಕೃತ ಮೋಟೊರಾಡ್ ಡೀಲರ್ ನೆಟ್ವರ್ಕ್ ಮೂಲಕ ಮಾರಾಟ ಮತ್ತು ಸೇವೆಗಳನ್ನು ನೀಡುತ್ತಿದ್ದು ಇದು ಭಾರತದ ಪ್ರಮುಖ ಕೇಂದ್ರಗಳಲ್ಲಿದ್ದು ದೆಹಲಿ (ಲ್ಯುಟೆನ್ಸ್ ಮೋಟೊರಾಡ್), ಮುಂಬೈ (ನವ್ನಿತ್ ಮೋಟಾರ್ಸ್), ಪುಣೆ (ಬವೇರಿಯಾ ಮೋಟಾರ್ಸ್), ಚೆನ್ನೈ (KUNಮೋಟೊರಾಡ್), ಬೆಂಗಳೂರು (ಟಸ್ಕರ್ ಮೋಟೊರಾಡ್), ಅಹಮದಾಬಾದ್ (ಗ್ಯಾಲಪ್ಸ್ ಆಟೊಹಾಸ್), ಕೊಚ್ಚಿ (EVM ಆಟೊಕ್ರಾಫ್ಟ್), ಹೈದರಾಬಾದ್ (JSP ಮೋಟೊರಾಡ್), ಇಂದೋರ್ (ಮ್ಯೂನಿಚ್ ಮೋಟಾರ್ಸ್), ಲಖನೌ (ಸ್ಪೀಡ್ ಮೋಟಾರ್ಸ್), ಚಂಡೀಗಢ(ಕೃಷ್ಣಾ ಆಟೊಮೊಬೈಲ್ಸ್), ಜೈಪುರ (ಪ್ರತಾಪ್ ಮೋಟೊರಾಡ್), ರಾಯ್ಪುರ (ಮ್ಯೂನಿಚ್ ಮೋಟಾರ್ಸ್), ಕಟಕ್ (OSL ಪ್ರೆಸ್ಟೀಜ್) ಮತ್ತು ರಾಂಚಿ (ಟೈಟಾನಿಯಂ ಆಟೊಸ್).

ಆಲ್-ನ್ಯೂ BMW M 1000 RR.
ಆಲ್-ನ್ಯೂ BMW M 1000 RR ಮೊದಲ BMW ಮೋಟೊರಾಡ್ನ ಮೊದಲ M ಮಾಡೆಲ್ ಆಗಿದೆ ಮತ್ತು BMW S 1000 RR ಆಧರಿಸಿದೆ. ಇದರ ಜೀನ್ಸ್ ನೇರವಾಗಿ ವೃತ್ತಿಪರ ರೇಸಿಂಗ್ನಿಂದ ಬಂದಿವೆ ಮತ್ತು ಶುದ್ಧ ರೇಸಿಂಗ್ ತಂತ್ರಜ್ಞಾನ, ಉನ್ನತ ಕಾರ್ಯಕ್ಷಮತೆ ಮತ್ತು ಕೊನೆಯ ವಿವರದವರೆಗೆ ವಿಶಷ್ಟತೆಯನ್ನು ನೀಡುತ್ತದೆ.

ಆಲ್-ನ್ಯೂ BMW M 1000 RR ಹೊಂದಿರುವ M ಡಿಸೈನ್ ಡೈನಮಿಕ್ ಆಗಿದ್ದು ಅಲ್ಟಿಮೇಟ್ ರೇಸ್ ಟ್ರ್ಯಾಕ್ ಪರ್ಫಾರ್ಮೆನ್ಸ್ ಸೂಚಿಸುತ್ತದೆ. ಅದರ ಅತ್ಯಂತ ಕಿರಿದಾದ ವಿನ್ಯಾಸ, ಕನಿಷ್ಠಗೊಳಿಸಿದ ತೂಕ, ಗರಿಷ್ಠಗೊಳಿಸಿದ ಚಾಸಿಸ್ ಟೆಕ್ನಾಲಜಿ ಮತ್ತು ಎಲ್ಲ ಕಾಲಕ್ಕೂ ಅತ್ಯಂತ ಶಕ್ತಿಯುತ BMW ಮೋಟೊರಾಡ್ ಸ್ಟಾಂಡರ್ಡ್ ಎಂಜಿನ್ನಿಂದ M RR ರೇಸ್ಟ್ರ್ಯಾಕ್ಗಳಲ್ಲಿ ರಾಜಿಯಿರದಂತೆ ಬಳಸಲು ವಿನ್ಯಾಸಗೊಳಿಸಲಾಗಿದೆ.

ಇದರ ಪ್ರಮಾಣಗಳು M ಕಾರ್ಬನ್ ವ್ಹೀಲ್ಸ್ ನಡುವೆ ಅಲ್ಟ್ರಾ-ಕಾಂಪ್ಯಾಕ್ಟ್ ಆಗಿವೆ. M RR ಮುಂಬದಿಯಲ್ಲಿ ತೆಳು ಮತ್ತು ಕೋಮಲವಾಗಿದ್ದು ಅದರ ಗುಣವಿಶೇಷವಾದ ಸ್ಪ್ಲಿಟ್ ಫೇಸ್, ಬ್ಲಾಕ್ಮ್ಯಾಟ್ ಖಿ-ಆಕಾರದ ಹೊಸ ಏರ್ ಫ್ಲಾಪ್ ಮತ್ತು ಹೊಸ M ವಿಂಗ್ಲೆಟ್ಸ್ ಹೊಂದಿದೆ. ಇದರೊಂದಿಗೆ ಒಂದೇ ಒಂದು ಜೋಡಣೆಯ ಉದಾರ ಬಾಹ್ಯ ವಿನ್ಯಾಸ ಉನ್ನತ ಗುಣಮಟ್ಟ ಮತ್ತು ಸ್ಪರ್ಧಾತ್ಮಕ Mಟ್ಟಾರೆ ಪ್ರಭಾವ ನೀಡುತ್ತದೆ, ಅಲ್ಲದೆ ಗರಿಷ್ಠ ಫ್ಲೋ ಲಕ್ಷಣಗಳು ಹಾಗೂ ಉನ್ನತ ಏರೊಡೈನಮಿಕ್ ಗುಣ ಹೊಂದಿದೆ.

ಇಂಟಿಗ್ರೇಟೆಡ್ ಐಇಆ ಹೆಡ್ಲೈಟ್ಸ್ ಬೈಕ್ಗೆ ಡೈನಮಿಕ್ ಮತ್ತು ಪ್ರಭಾವೀ ನೋಟ ನೀಡುತ್ತವೆ. ಚಲನಶೀಲವಾಗಿ ಆಕಾರದ ಸಿಗ್ನೇಚರ್ನಲ್ಲಿ ಪ್ರತಿಮಾತ್ಮಕ ಸೈಡ್ ಲೈಟ್ ಹೊಸ MRR ಅನ್ನು ಮುಂಬದಿಯಿಂದ BMW ಸ್ಪಷ್ಟವಾಗಿ ಗುರುತಿಸುವಂತೆ ಮಾಡುತ್ತದೆ. ರೇಸಿಂಗ್ ಜೀನ್ಸ್ ಅನ್ನು ಲಘುವಾದ ಬಿಳಿ ಸಾಲಿಡ್ ಪೇಂಟ್ ಅನ್ನು M ಸ್ಪೋರ್ಟ್ ಕಲರ್ ಸ್ಕೀಂ ಮೂಲಕ ಉನ್ನತೀಕರಿಸಲಾಗಿದೆ. ಅಸಮವಾಗಿರುವ ಬಣ್ಣದ ವ್ಯವಸ್ಥೆ MRR ನೋಟವನ್ನು ವಿಶಿಷ್ಟವಾಗಿಸುತ್ತದೆ. ಗ್ರಾನೈಟ್ ಗ್ರೇಯಲ್ಲಿ ಎಂಜಿನ್ ಕವರ್, ಕಪ್ಪು ಬಣ್ಣದ ಪೇಂಟ್ನ ಫ್ಯೂಯೆಲ್ ಫಿಲ್ಲರ್ ಕ್ಯಾಪ್, ನೀಲಿ ಸ್ಪ್ರಿಂಗ್ಸ್ಟ್ರಟ್, M ಬ್ರೇಕ್ಸ್, M ಕಾರ್ಬನ್ ವ್ಹೀಲ್ಸ್ ಮತು M ಬ್ರೇಕ್ ಕ್ಯಾಲಿಪರ್ಸ್ ನೀಲಿ ಅನೊಡೈಸ್ಡ್ ಕೋಟಿಂಗ್ M ಲೊಗೊ ಸಂಯೋಜನೆಯೊಂದಿಗೆ ಕ್ರೀಡಾ ಗುಣಲಕ್ಷಣ ನೀಡುತ್ತದೆ.

ಆಲ್-ನ್ಯೂ BMW M 1000 RR ಬೇಸಿಕ್ ಆವೃತ್ತಿಯಲ್ಲಿ ಲಭ್ಯವಿದೆ ಮತ್ತು M ಕಾಂಪಿಟಿಷನ್ ಪ್ಯಾಕೇಜ್ ಈ ಸೂಪರ್ ಸ್ಟ್ರೀಟ್ ಬೈಕ್ ಅನ್ನು ವಾರಾಂತ್ಯದ ರೇಸ್ಟ್ರ್ಯಾಕ್ ಮೆಷಿನ್ ಆಗಿ ಪರಿವರ್ತಿಸುತ್ತದೆ. M ಕಾಂಪಿಟಿಷನ್ ಪ್ಯಾಕೇಜ್ನಲ್ಲಿ M GPS – ಲ್ಯಾಪ್ ಟ್ರಿಗರ್, ಪ್ಯಾಸೆಂಜರ್ ಕಿಟ್, ಪಿಲಿಯನ್ ಸೀಟ್ ಕವರ್, M ಕಾರ್ಬನ್ ಪ್ಯಾಕ್ ಟ್ಯಾಂಕ್ ಕವರ್ (Mಕಾರ್ಬನ್ ಫ್ರಂಟ್ ಮತ್ತು ರಿಯರ್ ಮಡ್ಗಾರ್ಡ್, Mಕಾರ್ಬನ್ ಅಪ್ಪರ್ ಫೇರಿಂಗ್ ಸೈಡ್ ಪ್ಯಾನಲ್, M ಕಾರ್ಬನ್ ಟ್ಯಾಂಕ್ ಕವರ್, M ಕಾರ್ಬನ್ ಚೈನ್ ಗಾರ್ಡ್, Mಕಾರ್ಬನ್ ಸ್ಪ್ರಾಕೆಟ್ ಕವರ್), M ಬಿಲೆಟ್ ಪ್ಯಾಕ್ (Mಎಂಜಿನ್ ಪ್ರೊಟೆಕ್ಟರ್ಸ್

Facebook Comments