ನಾಡ ದೋಣಿಯೊಂದು ಮುಳಗಿ 3 ಮಕ್ಕಳು ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

ಮಾಲ್ಡಾ, ಅ.9- ನಾಡ ದೋಣಿಯೊಂದು ಮುಳಗಿ ಮೂವರು ಮಕ್ಕಳು ಜಲಸಮಾಧಿಯಾದ ದುರಂತ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಚಾಕ್ ಬಹುದ್ದೂರ್ ಪ್ರದೇಶದಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ಮಹಿಳೆಯರು ಈಜಿ ದಡ ಸೇರಿದ್ದಾರೆ.

ಪಕ್ಕದ ಗ್ರಾಮದಲ್ಲಿ ದೇವರ ವಿಗ್ರಹಗಳ ವಿಸರ್ಜನೆ  ವೀಕ್ಷಿಸಲು ಮಹಿಳೆಯರು ಮತ್ತು ಮಕ್ಕಳು ತೆರಳಿದ್ದರು. ನೀರು ಪಾಲದ ಮಕ್ಕಳು 6 ರಿಂದ 11 ವರ್ಷ ವಯೋಮಾನದವರಾಗಿದ್ದು, ಇವರಲ್ಲಿ ಅವಳಿ ಮಕ್ಕಳೂ ಸಹ ನೀರು ಪಾಲಾಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ