ಎಟಿಎಂನಲ್ಲಿ ಬಂತು ಹರಿದ ನೋಟು..!

ಈ ಸುದ್ದಿಯನ್ನು ಶೇರ್ ಮಾಡಿ

ATM--01

ಬೆಳಗಾವಿ, ಅ.7- ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರಿದ ನೋಟು ಬಂದಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂನಲ್ಲಿ ನಡೆದಿದೆ. ನಿನ್ನೆ ಸಂಜೆಯಿಂದ ಇಂದಿನವರೆಗೆ ಅನೇಕ ಗ್ರಾಹಕರು ಡ್ರಾ ಮಾಡಿದ ಎರಡು ಸಾವಿರ ಮುಖ ಬೆಲೆಯ ಎಲ್ಲ ನೋಟುಗಳ ಹಾಳಾಗಿದ್ದು, ಕೆಲ ನೋಟುಗಳು ತುಂಡಾಗಿ ಅಂಟಿನ ಪಟ್ಟಿ ಹಚ್ಚಿದ್ದರೆ ಇನ್ನೂ ಕೆಲವು ನೋಟುಗಳ ಕೆಲ ಭಾಗ ತುಂಡಾಗಿವೆ. ನೋಟುಗಳನ್ನಿಡಿದು ಅಂಗಡಿ, ಬ್ಯಾಂಕ್‍ಗಳಿಗೆ ಒಯ್ದರೆ ತೆಗೆದುಕೊಳ್ಳುತ್ತಿಲ್ಲ. ಇದಕ್ಕೆ ಯಾರು ಹೊಣೆ ಎಂದು ಗ್ರಾಹಕರು ಆಗ್ರಹಿಸುತ್ತಿ ದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin