“ಅಪಘಾತವಾದ ಕಾರಲ್ಲಿ ಸಚಿವ ಅಶೋಕ್ ಅವರ ಪುತ್ರ ಇರಲಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ,ಫೆ.13- ಹೊಸಪೇಟೆ ಬಳಿ ನಡೆದ ಕಾರು ಅಪಘಾತದಲ್ಲಿ ಸಚಿವ ಅಶೋಕ್ ಪುತ್ರ ಇರಲಿಲ್ಲ ಎಂದು ಜಿಲ್ಲಾ ಪೆಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.  ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಪಘಾತವಾದ ಕಾರನ್ನು ರಾಹುಲ್ ಎಂಬಾತ ಓಡಿಸುತ್ತಿದ್ದ. ಈ ಘಟನೆಯಲ್ಲಿ ಅಬ್ಬಿಗೆರೆಯ ನಿವಾಸಿ ಸಚಿನ್ ಎಂಬಾತ ಮೃತಪಟ್ಟಿದ್ದ ಎಂದು ಅವರು ಹೇಳಿದ್ದಾರೆ. ಕಾರಿನಲ್ಲಿ ಸಚಿವರ ಪುತ್ರ ಇದ್ದನೆಂಬುದು ಸುಳ್ಳು ವದಂತಿ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin

One thought on ““ಅಪಘಾತವಾದ ಕಾರಲ್ಲಿ ಸಚಿವ ಅಶೋಕ್ ಅವರ ಪುತ್ರ ಇರಲಿಲ್ಲ”

Comments are closed.