ಅಂಬೇಡ್ಕರ್ ಅನುಭವಿಸಿದ ಬಾಲ್ಯದ ನೋವುಗಳ ಬಗ್ಗೆ ಗೊತ್ತೇ….?

ಅಂದು ಆ ಬಾಲಕ ಅಸ್ಪೃಶ್ಯತೆ, ಬಡತನವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತದಲ್ಲಿ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಆ ಬಾಲಕ ಯಾರೆಂದು

Read more

ವಚನಗಳ ಮೂಲಕ ಭಕ್ತಿಮಾರ್ಗ ತೋರಿದ ಮಹಾಸಂತ ದೇವರದಾಸಿಮಯ್ಯ

ದೇವಾಂಗ ಜನಾಂಗದಲ್ಲಿ ಮೊಟ್ಟ ಮೊದಲು ಪ್ರಸಿದ್ಧವಾದವರು ದೇವರ ದಾಸಿಮಯ್ಯ.ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು ರಾಮನಾಥ ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ. ತುಂಬಾ

Read more

ಲೋಕ ಸಮರದಲ್ಲಿ ಜಂಪಿಂಗ್ ಸ್ಟಾರ್ಸ್, ಮತದಾರರ ಕೈಯಲ್ಲಿ ಮೂಗುದಾರ..!

ಪ್ರತಿ ಬಾರಿ ಚುನಾವಣೆ ಬಂದಾಗಲೂ ರಾಜಕೀಯ ಧುರೀಣರು ಪಕ್ಷದಿಂದ ಪಕ್ಷಕ್ಕೆ ಹಾರಿ ಹೋಗುವುದು ಸರ್ವೇಸಾಮಾನ್ಯ. ತಮಗೆ ಟಿಕೆಟ್ ಸಿಕ್ಕಿಲ್ಲವೆಂದೋ, ತಮ್ಮ ಕುಟುಂಬದವರಿಗೆ ಮಾನ್ಯತೆ ದೊರೆಯಲಿಲ್ಲವೆಂದೋ, ಸೋಲುವ ಭೀತಿಯಿಂದಲೋ

Read more

ಮರಳಿ ಬಂದಿದೆ ಯುಗಾದಿ, ಈ ಹಬ್ಬದ ಮಹತ್ವವೇನು..? ಆಚರಣೆ ಹೇಗೆ..?

ಯುಗಾದಿಯು ಪ್ರಕೃತಿಯ ಪುನರುಜ್ಜೀವನಕ್ಕೆ ಹೇಗೆ ಕಾರಣವಾಗುತ್ತದೆಯೋ ಅದೇ ರೀತಿ ಮನುಷ್ಯನ ಜೀವನದ ಮೇಲೂ ನೂತನವಾದ ಪರಿಣಾಮ ಬೀರುತ್ತದೆ. ಹೊಸ ನಿರೀಕ್ಷೆ, ಭರವಸೆಗಳು ಅಂಕುರಿಸುತ್ತವೆ. ಸಕಾರಾತ್ಮಕ ಮನೋಭಾವದಿಂದ ಯುಗಾದಿ

Read more

ವಾಯುಮಾಲಿನ್ಯದ ಮರಣ ಮೃದಂಗ, ಪ್ರತಿ ವರ್ಷ 7 ಲಕ್ಷ ಮಕ್ಕಳ ಸಾವು…!

ವಾಯುಮಾಲಿನ್ಯದಿಂದಾಗಿ ಐದು ವರ್ಷದೊಳಗಿನ ಸುಮಾರು 700,000 ಮಕ್ಕಳು ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರಲ್ಲದೆ ಲಕ್ಷಾಂತರ ಚಿಣ್ಣರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಷಕಾರಿ ವಾಯು ಸೇವನೆಯಿಂದ ಹೆಚ್ಚಾಗಿ ಪುಟ್ಟಮಕ್ಕಳ ಮೆದುಳಿನ

Read more

ಇಂದು ‘ವಿಶ್ವ ನಾಟಕ ದಿನ’ – ವಿಶೇಷ ಲೇಖನ

ಆಧುನಿಕ ಜಗತ್ತು ಎಷ್ಟೇ ರಭಸವಾಗಿ ರೂಪುಗೊಳ್ಳುತ್ತಿದ್ದರೂ, ವಿಜ್ಞಾನ ಮಂಗಳ ಗ್ರಹದಲ್ಲಿ ವಾಸ ಮಾಡುವ ಆಲೋಚನೆ ಮಾಡುತ್ತಿರುವ ಈ ಸಂದರ್ಭದಲ್ಲೂ ಜೀವಂತ, ನೈಜವಾದ ಮಾನವನನ್ನು ಮಾನವನಾಗಿಯೇ ಉಳಿಸಿಕೊಂಡಿರುವ ಈ

Read more

ನಮ್ಮ ಚೆಲುವ ಕನ್ನಡ ನಾಡು, ಪ್ರವಾಸಿಗರ ಸ್ವರ್ಗದ ಭೂರಮೆ

ಕಲೆ, ಸಂಸ್ಕøತಿ , ಸಾಹಿತ್ಯ, ಇತಿಹಾಸ , ನೈಸರ್ಗಿಕ ಸೌಂದರ್ಯ ತವರೂರಾದ ಕರ್ನಾಟಕ ಪ್ರವಾಸಿಗರ ಸ್ವರ್ಗ.ರಾಜ್ಯದ ಅರಬ್ಬೀ ಸಮುದ್ರದ ಕಡಲ ತೀರದ ಸೊಬಗಿನ ಅಡಿಯಲ್ಲಿ ಮಿಂದೇಳುವ ಸ್ಥಳಗಳೆಲ್ಲಾ

Read more

`ರಾ’ಫೇಲ್ ಮುರಿದುಬಿದ್ದ ಕಾಂಗ್ರೆಸ್ ಬ್ರಹ್ಮಾಸ್ತ್ರ, ಮುಂದೇನು..?

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಹಗರಣ ರಾಷ್ಟ್ರ ರಾಜಕೀಯ ವಲಯದಲ್ಲಿ ಈ ವರ್ಷ ವಿವಾದದ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. ಎಐಸಿಸಿ ಅಧ್ಯಕ್ಷ ರಾಹುಲ್

Read more

ಅಲ್ಲಿ ದುರ್ಗಮ್ಮ ಕಾಪಾಡಿದಳು; ಇಲ್ಲಿ ಮಾರಮ್ಮ ಮರೆತೇ ಬಿಟ್ಟಳು!

ಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದ ದುರಂತಕ್ಕೆ ಧಾರಾವಾಹಿಯೇ ಪ್ರೇರಣೆಯಾಯಿತೇ? ಚಾಮರಾಜ ನಗರ ಜಿಲ್ಲೆಯ ಸುಳವಾಡಿ ಗ್ರಾಮದ ಮಾರಮ್ಮ ದೇವಿ ದೇವಾಲಯದಲ್ಲಿ ಪ್ರಸಾದ ಸೇವಿಸಿ 14 ಮಂದಿ

Read more

ಪ್ರೇರಣಾ ಜೊತೆ ಎಂಗೇಜ್ ಆದ ಆ್ಯಕ್ಷನ್ ಪ್ರಿನ್ಸ್ ಧೃವಸರ್ಜಾ

ಬೆಂಗಳೂರು, ಡಿ.9- ಆ್ಯಕ್ಷನ್ ಪ್ರಿನ್ಸ್ ಧೃವಸರ್ಜಾ ಅವರ ನಿಶ್ಚಿತಾರ್ಥ ಇಂದು ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿತು. ಬಾಲ್ಯದ ಗೆಳತಿ ಪ್ರೇರಣಾ ಶಂಕರ್‍ರೊಂದಿಗೆ ಧೃವಸರ್ಜಾ ಉಂಗುರ ಬದಲಾಯಿಸಿಕೊಂಡರು.

Read more