ಹಾಡುಹಗಲೇ, ನಡುರಸ್ತೆಯಲ್ಲೆ ಮಹಿಳೆ ಭೀಕರ ಹತ್ಯೆ , ಬೆಚ್ಚಿಬಿದ್ದ ಬೆಂಗಳೂರು..!

ಬೆಂಗಳೂರು,ಫೆ.28- ನಡುರಸ್ತೆಯಲ್ಲೇ ಮಹಿಳೆಯ ಕುತ್ತಿಗೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಅಲೀಂ ಬೀಬಿ(35)

Read more

ಬೆಂಗಳೂರಿಗರಿಗೆ ಸದ್ಯದಲ್ಲೇ ಕಾದಿದೆ ಮತ್ತೊಂದು ಶಾಕ್..!

ಬೆಂಗಳೂರು,ಫೆ.28- ಹಲವಾರು ಬೆಲೆಗಳ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆಯಿದೆ. ಪೆಟ್ರೋಲ್, ಡೀಸೆಲ್ ಮತ್ತು ಆಟೋ ಗ್ಯಾಸ್ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಪ್ರಯಾಣ

Read more

ಆರೋಪಿ ಆತ್ಮಹತ್ಯೆ ಪ್ರಕರಣದಲ್ಲಿ ಸಬ್‍ ಇನ್ಸ್ಪೆಕ್ಟರ್ ಸಸ್ಪೆಂಡ್

ಬೆಂಗಳೂರು, ಫೆ.27- ಪೊಲೀಸರ ವಶದಲ್ಲಿದ್ದ ಆರೋಪಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಸಿದಂತೆ ಸಬ್‍ ಇನ್ಸ್ಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ

Read more

ಅಸಾಧಾರಣ ಬಾಲ ಪ್ರತಿಭೆ ವೈನವೀ

ಬೆಂಗಳೂರು, ಮಲ್ಲೇಶ್ವರಂ ನ ಪ್ರತಿಷ್ಠಿತ ವಿದ್ಯಾ ಸಂಸ್ತೆ ಕ್ಲೋನಿ ಕಾನ್ವೆಂಟ್ ನಲ್ಲಿ, ಯುಕೆಜಿ ಯಲ್ಲಿ ಓದುತ್ತಿರುವ, ಅಸಾಧಾರಣ ಬಾಲ ಪ್ರತಿಭೆ ಕುಮಾರಿ ವೈನವೀ. ಬಿ. ಸಿ., ತನ್ನ

Read more

ಕಗ್ಗದಾಸಪುರ ಕೆರೆ ಅಭಿವೃದ್ಧಿಗೆ ಶಾಸಕ ಎಸ್.ರಘು ಚಾಲನೆ

ಬೆಂಗಳೂರು : ಕೆರೆ ಜಾಗ ಕಬಳಿಸಿದವರು ಯಾರೇ ಆಗಲಿ ರಾಜೀ ಇಲ್ಲ ಅವರ ವಿರುದ್ಧ ಕಾನೂನು ಬದ್ಧವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್.ಸಿ.ವಿ.ರಾಮನ್ ನಗರ ಕ್ಷೇತ್ರದ

Read more

ಶೋರೂಮ್‍ನಲ್ಲಿ ಬಿದಿರು ಉತ್ಪನ್ನ ಮಾರಾಟಕ್ಕೆ ಅವಕಾಶ

ಬೆಂಗಳೂರು, ಫೆ.26- ಕಾವೇರಿ ಎಂಫೋರಿಯಮ್ ಶೋ ರೂಮ್ ಮಳಿಗೆಗಳಲ್ಲಿ ಬಿದಿರಿನ ವಸ್ತುಗಳ ಮಾರಾಟಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ಈ ಬಗ್ಗೆ ಎಂಫೋರಿಯಮ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ.

Read more

ಫೆ.28ರಂದು ಕೆಂಗೇರಿಯಲ್ಲಿ ರೈತ ಸಂತೆ

ಬೆಂಗಳೂರು, ಫೆ.26- ರೋಟರಿ ಕೆಂಗೇರಿ ಉಪನಗರ ವತಿಯಿಂದ ಫೆ.28ರಂದು ರೈತರ ಸಂತೆ ಆಯೋಜಿಸಿದ್ದು ಮಂಡ್ಯ, ಚನ್ನಪಟ್ಟಣ, ರಾಮನಗರ ದಿಂದ ರೈತರು ತಮ್ಮ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಬಹುದು

Read more

ಶಿವರಾಂ ಕಾರಂತರ ಬಡಾವಣೆಯಲ್ಲಿ ಮನೆಗಳ ಸರ್ವೆ

ಬೆಂಗಳೂರು, ಫೆ.26- ಶಿವರಾಂ ಕಾರಂತರ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಮನೆಗಳ ಕುರಿತಂತೆ ಮಾಹಿತಿ ಸಂಗ್ರಹಿಸಲು ಮಾರ್ಚ್ 1ರಿಂದ ಐದು ಗ್ರಾಮಗಳಲ್ಲಿ ಹೆಲ್ಪ್ ಡೆಸ್ಕ್‍ಗಳನ್ನು ಆಯೋಜಿಸಲಾಗಿದೆ ಎಂದು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್

Read more

“ಮೇ ತಿಂಗಳೊಳಗೆ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಳಿಸಿ”

ಬೆಂಗಳೂರು, ಫೆ.26- ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ 36 ರಸ್ತೆ ಕಾಮಗಾರಿಗಳನ್ನುಮೇ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ತಾಕೀತು ಮಾಡಿದರು. ಬೃಹತ್ ಬೆಂಗಳೂರು

Read more

ತಂದೆಯಿಂದಲೇ ಮಗನ ಕೊಲೆ

ಬೆಂಗಳೂರು, ಫೆ.26- ಪ್ರತಿ ದಿನ ಕುಡಿದು ಬಂದು ಜಗಳವಾಡುತ್ತಿದ್ದ ಮಗನನ್ನು ತಂದೆಯೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ

Read more