ಬಿಬಿಎಂಪಿ ಮೇಯರ್ ಆಯ್ಕೆಗೆ ಸಿದ್ಧತೆ ಚುರುಕು

ಬೆಂಗಳೂರು,ಸೆ.16- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇದೇ 27ರಂದು ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರರ ಮೈತ್ರಿಯೊಂದಿಗೆ

Read more

ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ, 21 ಮಂದಿ ಬಂಧನ : 90.20 ಲಕ್ಷ ರೂ. ಮಾಲು ವಶ

ಬೆಂಗಳೂರು, ಸೆ.16- ನಗರದ ಆಗ್ನೇಯ ವಿಭಾಗದ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 21 ಮಂದಿಯನ್ನು ಬಂಧಿಸಿ 90.20 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ

Read more

ನಮ್ಮ ಸಂಸ್ಕøತಿ ಆಧಾರ ಸ್ತಂಭ, ಕೊರತೆ ಯಾದರೆ ನಾಶ : ಸದಾನಂದಗೌಡ ಎಚ್ಚರಿಕೆ

ಬೆಂಗಳೂರು, ಸೆ.15- ಸಂಸ್ಕøತಿ ಮತ್ತು ಸಂಪ್ರದಾಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುನ್ನೆಡೆಯುವುದು ಅತ್ಯಗತ್ಯ ಎಂದು ಕೇಂದ್ರ ಸಚಿವ ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ವಿದ್ಯಾಭವನದಲ್ಲಿಂದು ಡಾ.ಸಿ.ಸೋಮಶೇಖರ-ಶ್ರೀಮತಿ ಎನ್.ಸರ್ವಮಂಗಳಾ ಸಾಹಿತ್ಯ ಸೇವಾ

Read more

ಸ್ವಚ್ಛತೆಗಾಗಿ ಸಾರ್ವಜನಿಕರಿಗೆ ಬಿಬಿಎಂಪಿ ಆಫರ್

ಬೆಂಗಳೂರು, ಸೆ.15- ಸ್ವಚ್ಛ ಬೆಂಗಳೂರಿಗೆ ಮಾಸ್ಟರ್ ಪ್ಲಾನ್ ರೂಪಿಸಿರುವ ಬಿಬಿಎಂಪಿ ರಸ್ತೆ ದತ್ತು ತೆಗೆದುಕೊಳ್ಳಲು ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಅಡಾಪ್ಟ್ ಎ ಸ್ಟ್ರೀಟ್ ಎಂಬ ಹೊಸ ಯೋಜನೆ

Read more

ಸೆ.18ರಂದು ಆಡಳಿತಾತ್ಮಕ ವರದಿ ಮಂಡಿಸಲು ಉಪಮೇಯರ್ ಭದ್ರೇಗೌಡರ ಗಟ್ಟಿ ನಿರ್ಧಾರ

ಬೆಂಗಳೂರು, ಸೆ.13- ಎಲ್ಲ ಅಡೆತಡೆಗಳನ್ನು ಮೀರಿ ಈ ಬಾರಿಯ ಆಡಳಿತಾತ್ಮಕ ವರದಿ ಮಂಡನೆ ಮಾಡಲು ಉಪಮೇಯರ್ ಭದ್ರೇಗೌಡ ಗಟ್ಟಿ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಇದೇ 18ರಂದು ಪಾಲಿಕೆ

Read more

ಬ್ಯಾಟರಾಯನಪುರದಲ್ಲಿ ಶೇ.75ರಷ್ಟು ಕಸ : ಸಮಸ್ಯೆ ಪರಿಹರಿಸುವಂತೆಸಿಎಂಗೆ ಕೃಷ್ಣಬೈರೇಗೌಡ ಮನವಿ

ಬೆಂಗಳೂರು, ಸೆ.13- ನಗರದ ಶೇ.75ರಷ್ಟು ಕಸವನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಕೂಡಲೇ ಇದನ್ನು ಪರಿಹರಿಸಬೇಕೆಂದು ಮಾಜಿ ಸಚಿವ ಹಾಗೂ ಶಾಸಕ ಕೃಷ್ಣಬೈರೇಗೌಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ

Read more

ಬೆಂಗಳೂರಲ್ಲಿ 2 ಕೊಲೆ : ಮೊಬೈಲ್ ಜಗಳಕ್ಕೆ ಪ್ರಾಣವೇ ಹೋಯ್ತು..!

# ಜಗಳ ಪ್ರಶ್ನಿಸಲು ಹೋಗಿ ಜೀವ ಬಿಟ್ಟಳು  :  ಬೆಂಗಳೂರು,ಸೆ.13- ನಿದ್ರೆಗೆ ಭಂಗವಾಗುತ್ತಿದೆ ಎಂದು ನೆರೆಮನೆಯ ದಂಪತಿ ಜಗಳನ್ನು ಪ್ರಶ್ನಿಸಲು ಹೋದ ಮಹಿಳೆ ಕೊಲೆಯಾಗಿ ಚಿರನಿದ್ರೆಗೆ ಜಾರಿರುವ

Read more

ಬಿಬಿಎಂಪಿ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್..!

ಬೆಂಗಳೂರು,ಸೆ.13-ಬಿಬಿಎಂಪಿ ಕೊನೆಯ ಅವಧಿಯ ಮೇಯರ್ ಸ್ಥಾನಕ್ಕೆ ಚುನಾವಣೆಗೆ ಸೆ. 27ರಂದು ಮುಹೂರ್ತ ನಿಗಧಿಯಾಗಿದೆ. ಹಾಲಿ ಮೇಯರ್ ಗಂಗಾಂಬಿಕೆ ಅವರ ಅವಧಿ ಸೆ. 28ಕ್ಕೆ ಪೂರ್ಣವಾಗಲಿದೆ. 28ರಂದು ಮಹಾಲಯ

Read more

ಪ್ಲಾಸ್ಟಿಕ್ ಉತ್ಪನ್ನ ತ್ಯಜಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ : ಮೇಯರ್ ಗಂಗಾಂಬಿಕೆ

ಬೆಂಗಳೂರು, ಸೆ.12- ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಕೆ ಮಾಡುವ ಬದಲು ಪರಿಸರ ಸ್ನೇಹಿ ವಸ್ತುಗಳಿಂದ ಸಿದ್ಧಪಡಿಸಲಾದ ಉತ್ಪನ್ನಗಳನ್ನೇ ಬಳಸಬೇಕೆಂದು ಮೇಯರ್ ಗಂಗಾಂಬಿಕೆ ಕರೆ ನೀಡಿದರು. ಬಿಬಿಎಂಪಿಯು ನಿಷೇಧಿತ

Read more

ಹೊಸ ಟ್ರಾಫಿಕ್ ರೂಲ್ಸ್ : ಬೆಂಗಳೂರಲ್ಲಿ 24 ಗಂಟೆಯೊಳಗೆ 20 ಲಕ್ಷ ದಂಡ ವಸೂಲಿ..!

ಬೆಂಗಳೂರು, ಸೆ.12- ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಿಂದಾಗಿ ಸಂಚಾರಿ ನಿಯಮ ಉಲ್ಲಂಘನೆಗೆ ಸವಾರರು ದುಬಾರಿ ದಂಡ ತೆತ್ತುತ್ತಿದ್ದು, ಸಂಚಾರಿ ಪೊಲೀಸರು 24 ಗಂಟೆಯೊಳಗೆ 6350 ಪ್ರಕರಣಗಳನ್ನು

Read more