ಕರಾವಳಿ ಭಾಗದಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ..!

ಮಡಿಕೇರಿ, ಜು.17-ಮಲೆನಾಡು, ಕೊಡಗು, ಕರಾವಳಿ ಭಾಗಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗಲಿದ್ದು, ಜನತೆ ಹಾಗೂ ಪ್ರವಾಸಿಗರು ಎಚ್ಚರದಿಂದಿರಬೇಕು ಎಂದು ಸೂಚಿಸಲಾಗಿದೆ. ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ

Read more

ಮಂಗಳೂರು ಕಡಲ ಕಿನಾರೆಯಲ್ಲಿ 4.3 ಮೀ ಉದ್ದದ ತಿಮಿಂಗಲ ಮೃತದೇಹ ಪತ್ತೆ..!

ಮಂಗಳೂರು, ಜೂ.30- ಇಲ್ಲಿನ ಸೂರತ್‍ಕಲ್‍ನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಕರ್ನಾಟಕ (ಎನ್‍ಐಟಿಕೆ) ಮತ್ತು ಪ್ರಸಿದ್ಧ ಸದಾಶಿವ ದೇಗುಲದ ಬಳಿ ಮುಖ್ಕ ಕಡಲ ಕಿನಾರೆಗೆ 4.3 ಮೀಟರ್‍ಗಳಷ್ಟು

Read more

‘ಬೇಗ ಬನ್ರೋ, ತುಂಬಿಸ್ಕೊಲ್ರೋ’ : ಪುಕ್ಸಟ್ಟೆ ಡೀಸೆಲ್ ಮುಗಿಬಿದ್ದ ಜನ

ಭಟ್ಕಳ, ಜೂ.3- ಹೊನ್ನಾವರದ ಟರ್ನೆಮಿಕ್ಕಿ ಬಳಿ ಡೀಸೆಲ್ ತುಂಬಿದ ಟ್ಯಾಂಕರ್ ಅಪಘಾತಕ್ಕೀಡಾದ ಪರಿಣಾಮ ಸೋರಿಕೆಯಾದ ತೈಲ ತುಂಬಿಸಿಕೊಳ್ಳಲು ಜನರು ಮುಗಿ ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

Read more

ಮೋದಿ ಅಪ್ಪಟ ಅಭಿಮಾನಿಯ ಉಚಿತ ಆಟೋ ಸೇವೆ

ಭಟ್ಕಳ, ಮೇ 30- ನರೇಂದ್ರ ಮೋದಿ ಇಂದು ಪ್ರಧಾನಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಭಟ್ಕಳದ ಆಟೋ ಚಾಲಕರೊಬ್ಬರು ಇಂದು

Read more

ಕಲ್ಲು ಎತ್ತಿ ಹಾಕಿ ಶಿಕ್ಷಕನ ಭೀಕರ ಹತ್ಯೆ

ಬೆಳ್ತಂಗಡಿ (ದ.ಕ), ಮೇ 28- ದುಷ್ಕರ್ಮಿಗಳು ಶಿಕ್ಷಕರ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯ್

Read more

ನೀರು ಕಳುಹಿಸಿದ್ದಕ್ಕೆ ಬಿಬಿಎಂಪಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ ವೀರೇಂದ್ರ ಹೆಗ್ಗಡೆ

ಬೆಂಗಳೂರು, ಮೇ. 22- ಮಂಜುನಾಥ ಸನ್ನಿಧಿಗೆ ಕುಡಿಯುವ ನೀರು ಪೂರೈಕೆ ಮಾಡಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಬಿಬಿಎಂಪಿ ಮೇಯರ್‍ಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ. ನಿನ್ನೆಯಷ್ಟೆ

Read more

ಬಿಜೆಪಿ ಮುಖಂಡರ ಕಾರಿನಲ್ಲಿ 80 ಲಕ್ಷ ಹಣ ಪತ್ತೆ

ಕಾರವಾರ, ಏ.17-ನಿನ್ನೆ ಬಿಜೆಪಿಯ ಮುಖಂಡರ ತಪಾಸಣೆ ವೇಳೆ 80 ಲಕ್ಷ ಹಣ ಪತ್ತೆಯಾಗಿದೆ ಎಂದು ಚುನಾವಣೆ ಜಿಲ್ಲಾ ನೋಡಲ್ ಅಧಿಕಾರಿ ಎಂ.ರೋಷನ್ ಮಾಹಿತಿ ನೀಡಿದ್ದಾರೆ. ನಿನ್ನೆ ಶಿರಸಿ

Read more

ಮಂಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಿದ 7 ಮಂದಿ ಅರೆಸ್ಟ್

ಮಂಗಳೂರು, ಏ.14-ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಕ್ಷಿಣ ಕನ್ನಡದಲ್ಲಿ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಸ್ ಮತ್ತು ಕಾರುಗಳ ಮೇಲೆ ಕಲ್ಲು ತೂರಿದ ಏಳು

Read more

ವೋಟ್ ಹಾಕೋದು ಬಿಟ್ಟು ಮೋಜು ಮಸ್ತಿಗೆ ಬಂದರೆ ಊಟ-ನೀರು ಕೊಡಲ್ಲ..!

ಕಾರವಾರ, ಮಾ.27-ಲೋಕಸಭಾ ಚುನಾ ವಣೆ ಮತದಾನ ಪ್ರಮಾಣ ಹೆಚ್ಚಳ ಮಾಡಲು ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸಲು ನಾನಾ ರೀತಿಯ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ. ಆದರೆ ನಮ್ಮ

Read more

ಮರಕ್ಕೆ ಕಾರು ಡಿಕ್ಕಿಯಾಗಿ ತುಳು ಚಿತ್ರ ನಿರ್ದೇಶಕ ಸಾವು

ದಕ್ಷಿಣಕನ್ನಡ, ಮಾ.22-ಮರಕ್ಕೆ ಕಾರು ಡಿಕ್ಕಿಯಾಗಿ ತುಳು ಚಿತ್ರದ ನಿರ್ದೇಶಕ ಮೃತಪಟ್ಟಿರುವ ಘಟನೆ ಮೂಡಬಿದ್ರೆಯ ಶಿರ್ತಾಡಿ ಗ್ರಾಮದಲ್ಲಿ ಸಂಭವಿಸಿದೆ.  ಹ್ಯಾರೀಸ್ ಹೌರಾಲ್(30)ಮೃತಪಟ್ಟ ನಿರ್ದೇಶಕ. ಹ್ಯಾರೀಸ್ ಹೌರಾಲ್ ಅವರು ಚಿತ್ರವೊಂದನ್ನು

Read more