ಉಪ್ಪಿನಂಗಡಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ, ಅನಿಲ ಸೋರಿಕೆಯಿಂದ ಗ್ರಾಮಸ್ಥರಲ್ಲಿ ಆತಂಕ

ಮಂಗಳೂರು, ಡಿ.2- ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿ ಬಳಿ ದೆದ್ರೋಡಿ ಎಂಬಲ್ಲಿ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಗ್ಯಾಸ್ ಟ್ಯಾಂಕರ್ ವಾಹನ ಉರುಳಿ ಬಿದ್ದ ಪರಿಣಾಮ

Read more

ಮಂಗಳೂರು : ಯುವತಿ ಮೇಲೆ 6 ಮಂದಿ ಮೀನುಗಾರರಿಂದ ಗ್ಯಾಂಗ್‌ರೇಪ್‌ ..!

ಮಂಗಳೂರು,ನ.27-ಯುವತಿ ಮೇಲೆ ಮೀನುಗಾರರ ಗುಂಪೊಂದು ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಾರದ ಹಿಂದೆಯೇ ಘಟನೆ ನಡೆದಿದ್ದರೂ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

Read more

ಮಂಗಳೂರಲ್ಲಿ ಅನಿಲ ಟ್ಯಾಂಕರ್ ಪಲ್ಟಿ, ತಪ್ಪಿದ ಅನಾಹುತ

ಮಂಗಳೂರು, ನ.21-ಅನಿಲ ಟ್ಯಾಂಕರ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ಇಂದು ಮಂಗಳೂರು-ಉಡುಪಿ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ

Read more

ಕುದಿಯುತ್ತಿದ್ದ ಬಿಸಿನೀರಿಗೆ ಬಿದ್ದು ಬಾಲಕಿ ಸಾವು

ಪುತ್ತೂರು, ನ.20- ಕುದಿಯುತ್ತಿದ್ದ ಬಿಸಿನೀರಿಗೆ ಬಿದ್ದು ಗಂಭೀರ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಬಾಲಕಿ ಮೃತಪಟ್ಟಿರುವ ಘಟನೆ ನರಿಮೊಗರು ಗ್ರಾಮದ ಕೆಮ್ಮಿಂಜೆಯಲ್ಲಿ ರಾತ್ರಿ ನಡೆದಿದೆ. ಕೆಮ್ಮಿಂಜೆಬೆದ್ರಾಳ ನಿವಾಸಿ

Read more

ಶರಾವತಿ ನದಿಯಲ್ಲಿ ಮುಳುಗಿ ಇಬ್ಬರು ಮೀನುಗಾರರು ಸಾವು

ಉತ್ತರ ಕನ್ನಡ, ನ.16- ನಿನ್ನೆ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವಗಳು ಇಂದು ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಶರಾವತಿ ನದಿಯಲ್ಲಿ ಪತ್ತೆಯಾಗಿವೆ. ಪರಮೇಶ್ ಅಂಬಿಗ (42), ಗಣಪತಿ ಅಂಬಿಗ

Read more

ಆಲದ ಮರದ ಕೊಂಬೆ ಬಡಿದು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಸ್ಥಳದಲ್ಲೇ ಸಾವು

ಕಾರವಾರ, ನ.16-ಕೆಎಸ್‍ಆರ್‍ಟಿಸಿ ವೋಲ್ವೊ ಬಸ್ ಚಲಿಸುತ್ತಿದ್ದ ವೇಳೆ ಆಲದ ಮರದ ಕೊಂಬೆಯೊಂದು ಬಡಿದು ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಟ್ಕಳ-ಸಾಗರ ರಸ್ತೆ ಸಮೀಪ ನಡೆದಿದೆ. ಬೆಳಗಾವಿ ಮೂಲದ

Read more

ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನೀರುಪಾಲು

ಮಂಗಳೂರು,ನ.15- ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ದೇವಚಳ್ಳ ಗ್ರಾಮದ ದೇವಕಾಡು ನಿವಾಸಿಗಳಾದ ಲತೀಶ್ ಮತ್ತು ಎಲ್ಯಣ್ಣ

Read more

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಪೇದೆ ಸಾವು

ಉಡುಪಿ, ನ.15-ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಕಾನ್‍ಸ್ಟೇಬಲ್ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಂಬದಕೋಣಿ ಬಳಿ ನಡೆದಿದೆ. ಬೈಂದೂರು ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ನಾಗೇಶ್ ಬಿಲ್ಲವ

Read more

ಗುಡ್ಡಕ್ಕೆ ಕಾರು ಡಿಕ್ಕಿಹೊಡೆದು ಮೂವರು ಸಾವು

ಹೊನ್ನಾವರ, ನ.13- ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಹೊನ್ನಾವರ ಪೊಲೀಸ್ ಠಾಣೆ

Read more

ಕುಂದಾಪುರ ಬಳಿ ಲಾರಿ-ಆ್ಯಂಬುಲೆನ್ಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರ ಸಾವು

ಉಡುಪಿ, ಅ.27: ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮೂವರು ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಕುಂದಾಪುರದ ಕೋಟ ಮಣೂರು

Read more