ಭಾರತದಲ್ಲಿ ಒಂದೇ ದಿನ 12 ಲಕ್ಷ ಸ್ಯಾಂಪಲ್ ಪರೀಕ್ಷೆ, 92,605 ಮಂದಿಗೆ ಕೊರೊನ ದೃಢ..!

ನವದೆಹಲಿ/ಮುಂಬೈ, ಸೆ.20- ದೇಶದಲ್ಲಿ ಕೋವಿಡ್-19 ಹಾವಳಿ ತೀವ್ರಗೊಂಡಿರುವ ನಡುವೆಯೇ ರೋಗಿಗಳ ಚೇತರಿಕೆ ಪ್ರಮಾಣದಲ್ಲಿ ಎರಡನೇ ದಿನವೂ ದಾಖಲೆ ನಿರ್ಮಾಣವಾಗಿದೆ. ಕೇವಲ ಒಂದೇ ದಿನದಲ್ಲಿ ಸುಮಾರು 95.000 ಮಂದಿ

Read more

ವಿಶ್ವದಲ್ಲಿ 71.56 ಲಕ್ಷ ಆಕ್ಟಿವ್ ಕೊರೋನಾ ಕೇಸ್, 2.05 ಕೋಟಿ ಮಂದಿ ಗುಣಮುಖ

ವಾಷ್ಟಿಂಗ್ಟನ್, ಸೆ.12- ಜಗತ್ತಿನ ಬಹುತೇಕ ದೇಶಗಳ ಮೇಲೆ ಡೆಡ್ಲಿ ಕೋವಿಡ್-19 ವೈರಸ್ ಪ್ರಹಾರ ಮುಂದುವರಿದಿದೆ. ಲೋಕಕಂಟಕವಾಗಿ ಪರಿಣಮಿಸಿರುವ ಪೆಡಂಭೂತದ ಹಾವಳಿಯಿಂದ ಪ್ರತಿನಿತ್ಯ ಸೋಂಕು ಮತ್ತು ಸಾವು ಪ್ರಕರಣಗಳು

Read more

ಕೋವಿಡ್ ಕೇರ್ ಸೆಂಟರ್ ಗೋಳು-ಕೇಳುವವರಾರು..?

ದಾವಣಗೆರೆ ಸೆ.12- ಕೆಮ್ಮು-ಜ್ವರ ಅಂಥ ಆಸ್ಪತ್ರೆಗೆ ಪರೀಕ್ಷೆ ಮಾಡಿಸಲು ಬಂದ್ವೀ. ನಮ್ಮನ್ನು ಕೋವಿಡ್ ಪಾಸಿಟಿವ್ ಅಂಥ ದಾಖಲಿಸಿ ಕ್ವಾರಂಟೈನ್ ಕೇಂದ್ರಕ್ಕೆ ತಂದು ದಾಖಲಿಸಿದ್ದಾರೆ. ಆದರೆ ಇಲ್ಲಿ ಅವ್ಯವಸ್ಥೆ

Read more

ಭಾರತದಲ್ಲಿ ಕೊರೋನಾ ಸಾರ್ವಕಾಲಿಕ ದಾಖಲೆ, ಒಂದೇ ದಿನ 90,632 ಹೊಸ ಕೇಸ್..!

ನವದೆಹಲಿ/ಮುಂಬೈ, ಸೆ.6-ಭಾರತದಲ್ಲಿ ಕಿಲ್ಲರ್ ಕೊರೊನಾ ವೈರಸ್ ರಣಕೇಕೆ ಮುಂದುವರಿದಿದೆ. 24 ತಾಸುಗಳ ಅವಧಿಯಲ್ಲಿ ಸರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಅಂದರೆ 90,632 ಮಂದಿಯಲ್ಲಿ ಸೋಂಕು ತಗುಲಿದ್ದು, 1,065ಜನರನ್ನುಡೆಡ್ಲಿ ವೈರಸ್

Read more

ಅಮೆರಿಕದಲ್ಲಿ 63.89 ಲಕ್ಷ ಮಂದಿಗೆ ಕೋವಿಡ್ ಪಾಸಿಟಿವ್

ರಿಯೋ-ಡಿ-ಜನೈರೋ, ಸೆ.5-ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ವಿಶ್ವದಲ್ಲಿ ತೀವ್ರ ಬಾಧೆಗೆ ಒಳಗಾಗಿರುವ ಅಮೆರಿಕ ಅಗ್ರಸ್ಥಾನದಲ್ಲೇ ಮುಂದುವರಿದಿದೆ.  ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೃತರ ಸಂಖ್ಯೆ 1.92 ಲಕ್ಷ ದಾಟಿದೆ

Read more

ವಿಶ್ವದಲ್ಲಿ 2.68 ಕೋಟಿ ಜನರಿಗೆ ಕೊರೋನಾ, 8.79 ಲಕ್ಷ ಸಾವು..!

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ, ಸೆ.5-ವಿಶ್ವದ 215ಕ್ಕೂ ಹೆಚ್ಚು ದೇಶಗಳ ಮೇಲೆ ಡೆಡ್ಲಿ ಕೋವಿಡ್-19 ವೈರಸ್ ಪ್ರಹಾರ ಮುಂದುವರಿದಿದೆ. ಇದರ ನಡುವೆಯೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹೆಮ್ಮಾರಿಯ ಪ್ರಕೋಪ ಕ್ಷೀಣಿಸುತ್ತಿರುವುದು ಸಮಾಧಾನಕರ

Read more

ಭಾರತದಲ್ಲಿ ಕೊರೊನಾ ರಣಕೇಕೆ : ಕೇವಲ 13 ದಿನಗಳಲ್ಲೇ 10 ಲಕ್ಷ ಮಂದಿಗೆ ಪಾಸಿಟಿವ್..!

ನವದೆಹಲಿ/ಮುಂಬೈ, ಸೆ.5-ಭಾರತದಲ್ಲಿ ಕಿಲ್ಲರ್ ಕೊರೊನಾ ವೈರಸ್ ರಣಕೇಕೆ ಮುಂದುವರಿದಿದೆ. 24 ತಾಸುಗಳ ಅವಧಿಯಲ್ಲಿ 86,432 ಮಂದಿಗೆ ಸೋಂಕು ತಗುಲಿದ್ದು, 1,089 ಜನರನ್ನು ಡೆಡ್ಲಿ ವೈರಸ್ ಬಲಿ ಪಡೆದಿದೆ.

Read more

ಕೊರೊನ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಹಿಂದಿಕ್ಕಿ 2ನೇ ಸ್ಥಾನದತ್ತ ಭಾರತ..!

ನವದೆಹಲಿ/ಮುಂಬೈ, ಸೆ.4-ಭಾರತದಲ್ಲಿ ಕಿಲ್ಲರ್ ಕೊರೊನಾ ವೈರಸ್ ಸೋಂಕಿನ ಆರ್ಭಟ ಆಘಾತಕಾರಿ ಮಟ್ಟದಲ್ಲೇ ಮುಂದುವರಿದಿದೆ. ಸತತ ಎರಡನೇ ದಿನ 83,000+ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದು ದೇಶದಲ್ಲಿನ ಗಂಡಾಂತರ ಸ್ಥಿತಿಗೆ

Read more

24 ಗಂಟೆಗಳಲ್ಲಿ 78,357 ಪಾಸಿಟಿವ್, ಭಾರತದಲ್ಲಿ 37 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ನವದೆಹಲಿ, ಸೆ.2-ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 37 ಲಕ್ಷ ಗಡಿ ದಾಟಿದ್ದು , 78,357 ಹೊಸ ಪ್ರಕರಣಗಳು ದಾಖಲಾಗಿದೆ. ಇದರ ಬೆನ್ನಲ್ಲೇ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿರುವುದು

Read more

ರಷ್ಯಾದಲ್ಲಿ 10 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಮಾಸ್ಕೋ, ಸೆ.1- ರಷ್ಯಾದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ. ಇಡೀ ವಿಶ್ವದಲ್ಲಿ ಅಮೆರಿಕ, ಬ್ರೆಜಿಲ್, ಭಾರತ

Read more