ದೇವರ ಬಳಿ ಮೂರು ಬೇಡಿಕೆ ಇಟ್ಟು ದಸರಾ ಮಹೋತ್ಸವನ್ನು ಉದ್ಘಾಟಿಸಿದ ಡಾ. ಸಿ.ಎನ್. ಮಂಜುನಾಥ್

ಮೈಸೂರು, ಅ.17- ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು ಇಂದು ಉದ್ಘಾಟಿಸುವ

Read more

ನಾಡದೇವತೆಗೆ ಪುಷ್ಪಾರ್ಚನೆ ಮಾಡಿ ಪ್ರವಾಹ ಸಂತ್ರಸ್ತರಿಗೆ ಅಭಯ ನೀಡಿದ ಸಿಎಂ ಬಿಎಸ್‍ವೈ

ಬೆಂಗಳೂರು,ಅ.17-ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿರುವ ಉತ್ತರ ಕರ್ನಾಟಕದ ಸಂತ್ರಸ್ತರ ರಕ್ಷಣೆ ಹಾಗೂ ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ಸರ್ಕಾರ ಬದ್ದವಾಗಿದ್ದು, ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ

Read more

ರತ್ನಖಚಿತ ಸಿಂಹಾಸನ ಜೋಡಣೆ, ದಸರಾ ದರ್ಬಾರ್‌ಗೆ ಅರಮನೆ ಸಜ್ಜು

ಮೈಸೂರು,ಸೆ.24-ಮೈಸೂರು ಅರಮನೆಯಲ್ಲಿ ಇಂದು ರತ್ನಖಚಿತ ಸಿಂಹಾಸನ ಜೋಡಣಾ ಕಾರ್ಯ ಮಾಡಲಾಯಿತು.  ಅರಮನೆಯ ದರ್ಬಾರ್‍ಹಾಲ್‍ನಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಗಣಹೋಮ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ಮಾಡಿದ ನಂತರ ಸಿಂಹಾಸನ

Read more

ದಸರಾ : 3 ಕೋಟಿ ರೂ. ವೆಚ್ಚದಲ್ಲಿ 12 ವಿಶೇಷ ರೀತಿಯ ವಿದ್ಯುತ್ ದೀಪಾಲಂಕಾರ

ಮೈಸೂರು,ಸೆ.13- ಈ ಬಾರಿಯ ನಾಡಹಬ್ಬ ದಸರಾದಲ್ಲಿ ವಿಶೇಷ ರೀತಿಯ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ನಗರದ ಮೂಡಾ ಕಚೇರಿಯಲ್ಲಿ ನಡೆದ

Read more

ಈಶ್ವರ ಕಾಡಿಗೆ ವಾಪಸ್

ಮೈಸೂರು, ಸೆ.10- ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಈಶ್ವರ ಆನೆಯನ್ನು ಕಾಡಿಗೆ ವಾಪಸ್ ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೈಸೂರು ದಸರಾ ಗಜಪಡೆಯಲ್ಲಿ ಈಶ್ವರ ಆನೆಯನ್ನು ಕರೆ

Read more

ಮಾವುತರಿಗೆ ಉಪಹಾರ ಕೂಟ, ಮೈಸೂರು ಮೇಯರ್ ಕುದುರೆ ಸವಾರಿ

ಮೈಸೂರು,ಸೆ.10- ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಈ ನಡುವೆ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ನಿತ್ಯ ತಾಲೀಮು ನಡೆಸುತ್ತಿದ್ದು, ಮಾವುತರು, ಕಾವಾಡಿ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ

Read more

ದಸರಾ ಆಹಾರ ಮೇಳದಲ್ಲಿ ಈ ಬಾರಿ ಭೋಜನ ಪ್ರಿಯರಿಗೆ ಬಂಪರ್, ಬರಲಿದೆ ವಿದೇಶಿ ಖಾದ್ಯಗಳು..!

ಮೈಸೂರು,ಸೆ.7-ದಸರಾ ಆಹಾರ ಮೇಳದಲ್ಲಿ ಈ ಬಾರಿ ಭೋಜನ ಪ್ರಿಯರು ವಿದೇಶಿ ಖಾದ್ಯವನ್ನು ಸವಿಯಬಹುದು.  ವಿಭಿನ್ನ-ವಿಶೇಷ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಆಹಾರ

Read more

ದಸರಾ ಗಜಪಡೆಗೆ ಭಾರ ಹೊರುವ ತಾಲೀಮು, ಇಂದು ಅರ್ಜುನ ಹೊತ್ತ ಭಾರ ಎಷ್ಟು ಗೊತ್ತಾ?

ಮೈಸೂರು, ಸೆ.6- ನಾಡಹಬ್ಬ ದಸರಾದಲ್ಲಿ ಭಾಗವಹಿಸುವ ಗಜಪಡೆಗೆ ಇಂದು ಎರಡನೇ ಹಂತದ ಭಾರ ಹೊರುವ ತಾಲೀಮನ್ನು ಆರಂಭಿಸಲಾಯಿತು. ಚಿನ್ನದ ಅಂಬಾರಿ ಹೊರುವ ಆನೆ ಅರ್ಜುನನಿಗೆ 350ಕೆಜಿ ತೂಕದ

Read more

ತಾಲೀಮು ವೇಳೆ ವಿಚಲಿತಗೊಂಡ ಈಶ್ವರ..!

ಮೈಸೂರು,ಆ.29- ಗಜಪಡೆ ತಾಲೀಮು ಸಂದರ್ಭದಲ್ಲಿ ಈಶ್ವರ ಇಂದೂ ಕೂಡ ವಿಚಲಿತಗೊಂಡಿರುವ ಪ್ರಸಂಗ ನಡೆದಿದೆ. ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವ ಮೊದಲು ತಂಡದ ಆನೆಗಳಿಗೆ ನಿನ್ನೆಯಿಂದ ತಾಲೀಮು ಆರಂಭವಾಗಿದ್ದು,

Read more

ದಸರಾ ಗಜಪಡೆಯ ತೂಕ ಪರೀಕ್ಷೆ, ಅಂಬಾರಿ ಹೊರುವ ಅರ್ಜುನನೇ ಭಾರಿ ಭಾರ..!

ಮೈಸೂರು, ಆ.27- ಜಗದ್ವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಗಜ ಪಡೆಗಳ ಪೈಕಿ ಅರ್ಜನನೇ ಬಲ ಶಾಲಿಯಾಗಿದ್ದಾನೆ. ಪ್ರತಿ ವರ್ಷದಂತೆ ಈ ಬಾರಿಯೂ ಇಂದು ಬೆಳಗ್ಗೆ ಆನೆಗಳ ತೂಕ

Read more