ಬೆಳಗಾವಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟ..!

ಬೆಂಗಳೂರು,ನ.11- ಇತ್ತ ಬಿಜೆಪಿ ಮುಖಂಡರಾದ ರಾಜು ಕಾಗೆ, ಅಶೋಕ್ ಪೂಜಾರಿಯವರನ್ನು ಕಾಂಗ್ರೆಸ್‍ಗೆ ಕರೆ ತರುವ ಯತ್ನ ನಡೆಯುತ್ತಿದ್ದರೆ; ಅತ್ತ ಬೆಳಗಾವಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜಾರಕಿಹೊಳಿ ಕುಟುಂಬದವರಲ್ಲದೆ

Read more

ಖಾಸಗಿ ಶಾಲಾ ಬಸ್ ಡಿಕ್ಕಿ : ಬಾಲಕಿ ಸಾವು

ಬೆಳಗಾವಿ,ನ.7- ಖಾಸಗಿ ಶಾಲಾ ಬಸ್ಸೊಂದು ಐದು ವರ್ಷದ ಬಾಲಕಿಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read more

ಕಾರು ಪಲ್ಟಿ: ಇಬ್ಬರು ದುರ್ಮರಣ

ಬೆಳಗಾವಿ, ಅ.30- ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ

Read more

ಪೋಷಕರಿಲ್ಲದೆ ಬಸ್ ನಲ್ಲಿ ಪ್ರಯಾಣ ಮಾಡಿದ ಒಂದೂವರೆ ವರ್ಷದ ಮಗು..!

ಬೈಲಹೊಂಗಲ, ಅ.15-ಒಂದೂವರೆ ವರ್ಷದ ಮಗುವೊಂದ ತಾನಾಗಿಯೇ ಬಸ್ ಹತ್ತಿಕೊಂಡು ಕೊನೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಪತ್ತೆಯಾಗಿ ಹೆತ್ತವರ ಮಡಿಲು ಸೇರಿದ ಅಪರೂಪದ ಘಟನೆ ನಡೆದಿದೆ. ಧಾರವಾಡದಿಂದ ಬೈಲಹೊಂಗಲ

Read more

ಪಬ್ ಜೀ ಗೇಮ್‍ಗೆ ಹುಚ್ಚಿಗೆ ತಂದೆಯನ್ನೇ ತುಂಡರಿಸಿ ಪಾಪಿ ಪುತ್ರ..!

ಬೆಳಗಾವಿ,ಸೆ.9- ಪಬ್‍ಜೀ ಗೇಮ್ ವ್ಯಸನಿಯಾಗಿದ್ದ ಮಗನೊಬ್ಬ, ಬುದ್ಧಿವಾದ ಹೇಳಿದ ತಂದೆಯನ್ನೇ ತುಂಡು-ತುಂಡಾಗಿ ಕತ್ತರಿಸಿ ಕೊಲೆಗೈದಿರುವ ಬೀಭತ್ಸ ಘಟನೆ ಇಂದು ಬೆಳಗ್ಗೆ ತಾಲೂಕಿನ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದ್ದು

Read more

ವಿದ್ಯುತ್ ತಂತಿ ತಗುಲಿ ಹೋತಿ ಉರಿದ ಗಣೇಶ ಮೂರ್ತಿ, ತಪ್ಪಿದ ಭಾರೀ ಅನಾಹುತ

ಬೆಳಗಾವಿ,ಸೆ.1- ಗಣಪತಿ ಮೂರ್ತಿ ತೆಗೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ಬೆಳಗಾವಿಯ ಭಾಗ್ಯ ನಗರದ ಮಾರ್ಗದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

Read more

500 ಜನರ ರಕ್ಷಣೆ: ಏರ್‌ಚೀಫ್ ಮಾರ್ಷಿಯಲ್ ಘೋಟಿಯಾ

ಬೆಳಗಾವಿ, ಉತ್ತರ ಕರ್ನಾಟಕದ ಭಾಗದಲ್ಲಿ ಮಳೆ ಮತ್ತು ನೆರೆ ಹಾವಳಿ ಹಿನ್ನೆಲೆಯಲ್ಲಿ ಸಿಲುಕಿದ್ದ ಸುಮಾರು 500 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಏರ್‍ಚೀಫ್ ಮಾರ್ಷಿಯಲ್ ಎಸ್.ಕೆ.ಘೋಟಿಯಾ ತಿಳಿಸಿದ್ದಾರೆ.

Read more

“ನನ್ನ ಆಸ್ತಿ ಮಾರಿಯಾದರು ಸಂತ್ರಸ್ತರಿಗೆ ಪರಿಹಾರ ಕೊಡ್ತೀನಿ”

ಬೆಳಗಾವಿ : ಭೀಕರ ಮಳೆಗೆ ಸಿಲುಕಿ ಪ್ರವಾಹಕ್ಕೆ ಸಿಲುಕಿದ ಜನರಿಗೆ ಸರಕಾರ ಪರಿಹಾರ ನೀಡದಿದ್ದರೆ ನನ್ನ ಆಸ್ತಿ ಮಾರಿಯಾದರೂ ಸಂತ್ರಸ್ತರಿಗೆ ಪರಿಹಾರ ಕೊಡುವುದಾಗಿ ಮಾಜಿ ಸಚಿವ, ಅರಬಾವಿ

Read more

ಅರ್ಧ ಅತಿವೃಷ್ಠಿ, ಮತ್ತರ್ಧ ಅನಾವೃಷ್ಟಿ : ಸಂಕಷ್ಟದಲ್ಲಿ ಅಥಣಿ ಜನತೆ

ಅಥಣಿ,ಆ.5- ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಅಥಣಿ ತಾಲ್ಲೂಕಿನ ಕೃಷ್ಣಾ ನದಿ ಪಾತ್ರದ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಆದರೆ, ತಾಲೂಕಿನ ಪೂರ್ವ ಹಾಗೂ ಉತ್ತರ ಭಾಗದಲ್ಲಿ ಮಾತ್ರ

Read more

ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ..!

ಬೆಳಗಾವಿ: ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಹಿನ್ನೆಲೆಯಲ್ಲಿ‌ ಕೃಷ್ಣಾ‌ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನದಿ‌ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಇದರ ಬೆನ್ನಲೆ

Read more