ಹಾಸ್ಟೆಲ್ ಊಟ ಸೇವಿಸಿ ಹಂಪಿ ವಿವಿಯ 50 ವಿದ್ಯಾರ್ಥಿನಿಯರು ಅಸ್ವಸ್ಥ

ಬಳ್ಳಾರಿ,ಮೇ 7- ಹಾಸ್ಟೆಲ್ ಊಟ ಸೇವಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಐವರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಅಸ್ಮಿತಾ ವಸತಿ ನಿಲಯದಲ್ಲಿ

Read more

ಮಗು ನೋಡಲು ಹೊರಟಿದ್ದ ತಾಯಿ-ಮಗ ದುರ್ಮರಣ

ಬಳ್ಳಾರಿ,ಮೇ 5- ಬೈಕ್‍ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗ ಧಾರುಣವಾಗಿ ಮೃತಪಟ್ಟಿರುವ ಘಟನೆಯ ಇಂದು ಬೆಳಗ್ಗೆ ಕೂಡ್ಲಿಗಿ ತಾಲೂಕಿನ ಮೀನಕೆರೆ ಬಳಿ ನಡೆದಿದೆ.

Read more

ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ: ಇಬ್ಬರು ಕೂಲಿಕಾರ್ಮಿಕರ ಸಾವು

ಬಳ್ಳಾರಿ,ಏ.25- ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸಪೇಟೆ ತಾಲೂಕು ಹಾರುವನಳ್ಳಿ

Read more

ವರಿಷ್ಠರು ಸಮಸ್ಯೆ ಬಗೆಹರಿಸುತ್ತಾರೆ: ನಾಗೇಂದ್ರ

ಬಳ್ಳಾರಿ, ಏ.23-ಭಿನ್ನಾಭಿಪ್ರಾಯಗಳು ಎಲ್ಲಾ ಪಕ್ಷಗಳಲ್ಲೂ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹಾಗೆಯೇ ನಮ್ಮ ಪಕ್ಷದಲ್ಲೂ ಕೆಲವು ಭಿನ್ನಾಭಿಪ್ರಾಯಗಳಿವೆ. ಇದನ್ನೆಲ್ಲ ನಮ್ಮ ವರಿಷ್ಠರು ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಳ್ಳಾರಿ

Read more

ಶಾಸಕ ಆನಂದ್‍ಸಿಂಗ್ ಅವರನ್ನು ‘ಧರ್ಮರಾಯ’ನಿಗೆ ಹೋಲಿಸಿದ ಉಗ್ರಪ್ಪ

ಬಳ್ಳಾರಿ, ಏ.11- ಹೊಸಪೇಟೆ ಶಾಸಕ ಆನಂದ್ ಸಿಂಗ್ ನಿಜಕ್ಕೂ ದುರ್ಯೋಧನ. ಆನಂದ್ ಸಿಂಗ್ ನೋಡೋಕೆ ದುಯೋರ್ಧನ ನಂತೆ ಕಂಡರೂ ಅವರು ಧರ್ಮರಾಯನಂತೆ ಇದ್ದಾರೆ ಎಂದು ಬಳ್ಳಾರಿ ಕಾಂಗ್ರೆಸ್

Read more

ಬಿಜೆಪಿ ನಾಯಕರ ಮನೆ ಮೇಲೆ ಏಕೆ ಐಟಿ ದಾಳಿ ಆಗಿಲ್ಲ..? : ಉಗ್ರಪ್ಪ

ಬಳ್ಳಾರಿ, ಮಾ.29-ಕೇವಲ ಕಾಂಗ್ರೆಸ್-ಜೆಡಿಎಸ್ ನಾಯಕರನ್ನೇ ಟಾರ್ಗೆಟ್ ಮಾಡಲಾಗಿದೆ. ಬಿಜೆಪಿ ನಾಯಕರ ಮನೆ ಮೇಲೆ ಏಕೆ ಐಟಿ ದಾಳಿ ಮಾಡುತ್ತಿಲ್ಲ ಎಂದು ಸಂಸದ ಉಗ್ರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ

Read more

ಬಳ್ಳಾರಿಯಲ್ಲಿ ದಾಖಲೆಯಿಲ್ಲದೆ 2.75ಲಕ್ಷ ರೂ.ಹಣ ವಶಕ್ಕೆ

ಬಳ್ಳಾರಿ, ಮಾ.29- ದಾಖಲೆಯಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 2.75ಲಕ್ಷ ರೂ. ಹಣವನ್ನು ಸಿರಗುಪ್ಪಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಸಿಂಧನೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣವನ್ನು ಇಬ್ರಾಹಿಂಪುರ

Read more

ಹಾಲು ಒಕ್ಕೂಟದ ನಿರ್ದೇಶಕರ ಪಟ್ಟಕ್ಕೆ ಶಾಸಕರು-ಸಚಿವರ ಫೈಟ್..!

ಬಳ್ಳಾರಿ, ಮಾ.17- ದೇಶದಲ್ಲೀಗ ಲೋಕಸಭೆ ಚುನಾವಣೆಯದ್ದೇ ಮಾತು. ಆದರೆ, ಗಣಿನಾಡು ಬಳ್ಳಾರಿಯಲ್ಲಿ ಮಾತ್ರ ರಾಜಕಾರಣಿಗಳು ಬೇರೆಯದ್ದೇ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ವಿಚಿತ್ರ ಅಂದರೆ ಸಚಿವರೊಬ್ಬರು ತಮ್ಮ

Read more

ಮರಳು ಗುತ್ತಿಗೆದಾರರ ಮೇಲೆ ಪೊಲೀಸರ ದಾಳಿ, 21 ಮಂದಿ ಬಂಧನ

ಬಳ್ಳಾರಿ, ಮಾ.12-ಲೋಕಸಭಾ ಚುನಾವಣಾ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಅಲ್ಲಂವಿಟ್ಸ್ ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ

Read more

ಖಾಸಗಿ ಹಾಗೂ ಕೆಎಸ್ಆರ್‌ಟಿಸಿ ಬಸ್’ಗಳ ಮುಖಾಮುಖಿ ಡಿಕ್ಕಿ, ಚಾಲಕ ಸಾವು

ಕೂಡ್ಲಗಿ, ಫೆ.4- ಜಮಖಂಡಿಯಿಂದ ಬೆಂಗಳೂರಿನತ್ತ ಬರುತ್ತಿದ್ದ ವಾಯುವ್ಯ ರಸ್ತೆಸಾರಿಗೆ ಸಂಸ್ಥೆ ಬಸ್ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಚಾಲಕರೊಬ್ಬರು ಮೃತಪಟ್ಟು ಹಲವು ಪ್ರಯಾಣಿಕರು

Read more