ಪತಿಯ ಅಗಲಿಕೆಯಿಂದ ನೊಂದಿದ್ದ ಪತ್ನಿ ನೇಣಿಗೆ ಶರಣು

ದೇವನಹಳ್ಳಿ, ಡಿ.6- ಮರ್ಯಾದಾ ಹತ್ಯೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದ್ದು, ಪತಿಯ ಅಗಲಿಕೆಯಿಂದ ನೊಂದಿದ್ದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶ್ವನಾಥಪುರ ಪೊಲೀಸ್

Read more

ಬಿಜೆಪಿ ಮುಖಂಡನ ಮನೆಯಲ್ಲಿ ದರೋಡೆಗೆ ಯತ್ನ

ಆನೇಕಲ್, ಡಿ.5- ಮುತ್ತಾನಲ್ಲೂರು ಗ್ರಾಮದ ಬಿಜೆಪಿ ಮುಖಂಡ ವಿಶ್ವನಾಥರೆಡ್ಡಿ ಮನೆಗೆ ಕಳೆದ ರಾತ್ರಿ 2 ಗಂಟೆ ಸಮಯದಲ್ಲಿ ನಾಲ್ವರು ಮುಸುಕುಧಾರಿ ದರೋಡೆಕೋರರು ಕನ್ನಹಾಕಲು ಯತ್ನಿಸಿರುವ ಘಟನೆ ನಡೆದಿದೆ. ವಿಶ್ವನಾಥರೆಡ್ಡಿ

Read more

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ನಡುರಸ್ತೆಯಲ್ಲೇ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ಕೊಲೆ..!

ದೊಡ್ಡಬಳ್ಳಾಪುರ,ನ.28- ಶಾಲೆಗೆ ಹೋಗುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಬಂದ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಆಕೆಯ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ದೊಡ್ಡಬಳ್ಳಾಪುರ

Read more

ಅಂತರ್ಜಾತಿ ವಿವಾಹವಾಗಿದ್ದ ಯುವಕನ ಕೊಲೆ

ದೇವನಹಳ್ಳಿ,ನ.21- ಅಂತರ್ಜಾತಿ ವಿವಾಹವಾಗಿದ್ದ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮರ್ಯಾದ ಹತ್ಯೆ ಎಂದು ಶಂಕಿಸಲಾಗಿದೆ. ದೇವನಹಳ್ಳಿ ತಾಲ್ಲೂಕಿನ ನಲ್ಲೂರು

Read more

ಜಮೀನಿನಲ್ಲಿ ಕಾಲಿಟ್ಟಲ್ಲೆಲ್ಲಾ ಕರೆಂಟ್…!

ದೊಡ್ಡಬಳ್ಳಾಪುರ, ನ.21-ಜಮೀನಿನಲ್ಲಿ ಕಾಲಿಟ್ಟಲ್ಲೆಲ್ಲಾ ಕರೆಂಟ್…! ತೋಟಗಳಿಗೆ ಹೋಗಲು ಹೆದರುತ್ತಿರುವ ರೈತರು.ಇದರಿಂದಾಗಿ ಇಡೀ ಗ್ರಾಮವೇ ಆತಂಕದಲ್ಲಿದೆ. ತಾಲೂಕಿನ ಕುರುವೆಗೆರೆ ಗ್ರಾಮದ ರೈತರ ಜಮೀನುಗಳ ಮೇಲೆ ಹಾದು ಹೋಗಿರುವ ಹೈಟೆನ್ಷನ್

Read more

ಮೊಮ್ಮಗಳ ಮದುವೆ ವಿಚಾರ ತಾತ ಕೊಲೆ

ದೊಡ್ಡಬಳ್ಳಾಪುರ, ನ.19-ಮೊಮ್ಮಗಳ ಮದುವೆ ವಿಚಾರಕ್ಕೆ ಅಪ್ಪ-ಮಗನ ನಡುವೆ ನಡೆದ ಜಗಳ ತಾತನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಹೊರವಲಯದ ಕರೇನಹಳ್ಳಿಯಲ್ಲಿ ನಡೆದಿದೆ. ಈಶ್ವರಪ್ಪ (72) ಕೊಲೆಯಾದ ದುರ್ದೈವಿ.

Read more

ಗ್ರಂಥಾಲಯ ಕಟ್ಟಡ ಕಟ್ಟಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ

ಮಾಗಡಿ, ನ.18- ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಕಟ್ಟಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಕವಿ ಡಿ.ರಾಮಚಂದ್ರಯ್ಯ ಆಗ್ರಹಿಸಿದರು. ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ

Read more

ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ನಾಪತ್ತೆ

ಸೂಲಿಬೆಲೆ, ನ.14- ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಹೊಸಕೋಟೆ ತಾಲೂಕು ಅನುಗೊಂಡಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದಾರೆ. ಮುತ್ಸಂದ್ರ ಗ್ರಾಮದಲ್ಲಿ ವಾಸವಾಗಿರುವ ನಾಗರಾಜ್(65) ನಾಪತ್ತೆಯಾಗಿರುವ ಅಂಚೆ ಕಚೇರಿ ನೌಕರ.ಈತ ಹೆಚ್‍ಎಎಲ್

Read more

ನರಳಾಡಿ ಪ್ರಾಣಬಿಟ್ಟ ಅನಾಥ ವೃದ್ಧೆ, ಮಾನವೀಯತೆ ಮರೆತ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ..!

ದೊಡ್ಡಬಳ್ಳಾಪುರ, ನ.11- ಸರ್ಕಾರಿ ಆಸ್ಪತ್ರೆಯಿಂದ ಹೊರಗೆ ಹಾಕಿದ್ದರಿಂದ ಕಳೆದ ನಾಲ್ಕು ದಿನಗಳಿಂದ ರಸ್ತೆ ಬದಿಯಲ್ಲಿ ನರಳಾಡುತ್ತಿದ್ದ ಅನಾಥ ವೃದ್ಧೆಯೊಬ್ಬರು ಪ್ರಾಣ ಬಿಟ್ಟಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Read more

ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ರಕ್ತ : ಬೈರತಿ

ಕೆ.ಆರ್.ಪುರ, ನ.10- ಹಿಂದೂ-ಮುಸ್ಲಿಂ ಎರಡೂ ಮತ ಬಾಂಧವರಲ್ಲಿ ಹರಿಯುತ್ತಿರುವುದು ಒಂದೇ ರಕ್ತ ಹಾಗಾಗಿ ಎಲ್ಲರೂ ಒಂದೇ ಎಂದು ಶಾಸಕ ಬೈರತಿ ಬಸವರಾಜ ಇಂದಿಲ್ಲಿ ತಿಳಿಸಿದರು. ಬೆಂಗಳೂರು ಪೂರ್ವ

Read more