ರೈತರಿಗೆ 35 ಕೋಟಿ ರೂ.ಬಡ್ಡಿರಹಿತ ಸಾಲ

ಕೊಳ್ಳೇಗಾಲ,ಜ.11- ಚಾಮರಾಜನಗರ ಜಿಲ್ಲೇಗೆ ಈ ಹಿಂದೆ ನೀಡಿದ್ದ 35 ಕೋಟಿ ರೂ. ರೈತರಿಗೆ ಬಡ್ಡಿರಹಿತ ಸಾಲ ನೀಡುವ ಭರವಸೆಯನ್ನುಈಡೇರಿಸಿದ್ದಾವೆ ಎಂದು ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಅಪೆಕ್ಸ್

Read more

ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಕೊಲೆ : ಆರು ಮಂದಿ ಆರೋಪಿಗಳ ಸೆರೆ

ಟಿ.ನರಸೀಪುರ, ಸೆ.20 -ತಾಲೂಕಿನ ಕೇತುಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಬನ್ನೂರು ಪೋಲೀಸರು ಯಶಸ್ವಿಯಾಗಿದ್ದು ಘಟನೆಯ ಸಂಬಂಧ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Read more

ಅರಣ್ಯದ ಶ್ರೀಗಂಧ ಮರ ಕಳ್ಳತನ, ಆರೋಪಿಗಳ ಸೆರೆ

ಕೊಳ್ಳೇಗಾಲ, ಸೆ.18- ಕಳೆದ ಐದು ವರ್ಷದಿಂದಲೂ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ವಿವಿಧೆಡೆ ಅಕ್ರಮವಾಗಿ ಕಾಡಿನೊಳಗೆ ನುಸುಳಿ ಅಲ್ಲಿಯೇ ಉಳಿದು, ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ

Read more

ಈಸಂಜೆ ಫಲಶೃತಿ : ಅಣ್ಣ-ತಂಗಿಯ ಬದುಕಿಗೆ ಸ್ಪಂದಿಸಿದ ಅಧಿಕಾರಿಗಳು

ಹನೂರು, ಸೆ.12- ಮಾದ ಮತ್ತು ರಂಗಿಯ ಬದುಕಿಗೆ ಬೆಳದಿಂಗಳಾದ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳರವರು ವೈಯಕ್ತಿಕ ಖರ್ಚಿನಿಂದ ಮನೆ ದುರಸ್ತಿಪಡಿಸಿ ವಿಧ್ಯುತ್ ಸಂಪರ್ಕ

Read more

ಆಮೆ ಬಾಡೂಟ ಮಾಡುತ್ತಿದ್ದ 6 ಮಂದಿ ಅರೆಸ್ಟ್

ಕೊಳ್ಳೇಗಾಲ, ಸೆ.10 -ಇಲ್ಲಿನ ಬಸ್ತಿಪುರ ಬಡಾವಣೆಯ ಕಬಿನಿ ನಾಲೆ ಸಮೀಪದಲ್ಲಿ ಆಮೆಯನ್ನು ಕೊಂದು ಬಾಡುಟ ಮಾಡಿ ಸವಿಯುತ್ತಿದ್ದ 6 ಮಂದಿಯನ್ನು ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ್ದಾರೆ. ಗುಂಡ್ಲುಪೇಟೆ

Read more

ಚಾಮರಾಜನಗರದಲ್ಲಿ ಕೊರೊನಾಗೆ ಪೊಲೀಸ್ ಸಿಬ್ಬಂದಿ ಬಲಿ

ಚಾಮರಾಜನಗರ, ಆ.31- ಇನ್ನೇನು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಬೇಕು ಎನ್ನುವಷ್ಟರಲ್ಲಾ ಪೊಲೀಸರು ಸಾವನ್ನಪ್ಪುತ್ತಿರುವುದು ಇಲಾಖೆಯಲ್ಲಿನ ಸಿಬ್ಬಂದಿಗಳಿಗೆ ಕಳವಳ ಮೂಡಿಸಿದೆ.  ಚಾಮರಾಜನಗರದ ಗುಂಡ್ಲುಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್

Read more

ಕಣ್ತಪ್ಪಿಸಿ ಈ ಗ್ರಾಮಕ್ಕೆ ಬಂದ್ರೆ ಬೀಳುತ್ತೆ 10,000ರೂ. ದಂಡ..!

ಚಾಮರಾಜನಗರ, ಜು.8- ಮಹಾಮಾರಿ ಕೊರೊನಾ ಹಳ್ಳಿಹಳ್ಳಿಗಳಿಗೂ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೂತನ ಪ್ರಯೋಗಕ್ಕೆ ಮುಂದಾಗಿದ್ದು, ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ಜನರನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮದ

Read more

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶತಕ ದಾಟಿದ ಕೊರೋನಾ..!

ಕೊಳ್ಳೇಗಾಲ, ಜು.6 – ಚಾಮರಾಜನಗರ ಗಡಿ ಜಿಲ್ಲಾಯಲ್ಲಿ ನಿನ್ನೆ 19 ಮಂದಿಗೆ ಕೊರೊನಾ ಸೋಂಕು ಇರುವುದು ವರದಿಯಾಗಿದ್ದು, ಇದುವರೆಗೆ ಒಟ್ಟು 102 ಪ್ರಕರಣಗಳು ದಾಖಲಾಗುವ ಮೂಲಕ ಶತಕ

Read more

ಪತಿಯ ಕೊಲೆಗೆ ಸಾಥ್ ನೀಡಿದ ಪತ್ನಿ ಬಂಧನ, ಪ್ರಿಯಕರನಿಗಾಗಿ ಪೊಲೀಸರ ಹುಡುಕಾಟ

ಹನೂರು :- ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತಾಳಬೆಟ್ಟದ ಒಂದನೇ ತಿರುವಿನಲ್ಲಿ ಕಳೆದ ಜೂ.25 ರಂದು ಸಂಜೆ ಪ್ರಾಧಿಕಾರದ ಕಾವೇರಿ ನೀರು ಸರಬರಾಜು ನೌಕರನ ಕೊಲೆ ಪ್ರಕರಣ

Read more

ಚಾಮರಾಜನಗರದಲ್ಲಿ ಹೆಚ್ಚುತ್ತಿದೆ ಸೋಂಕು, ಜನರಲ್ಲಿ ಮನೆ ಮಾಡಿದ ಆತಂಕ

ಚಾಮರಾಜನಗರ,ಜು.4- ಜಿಲ್ಲಾಯಲ್ಲಿ ಕೋವಿಡ್-19 ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಶನಿವಾರ ಒಂದೇ ದಿನ 24 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲಾಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳು

Read more