ಅನಾಥ ಶವಕ್ಕೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬಾಣಸಿಗ

ಚಿಕ್ಕಬಳ್ಳಾಪುರ,ಆ.11- ಅನಾಥ ಶವಕ್ಕೆ ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುವ ಮೂಲಕ ನಗರದ ಬಾಣಸಿಗರೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ. ನಗರದಲ್ಲಿ ಅಲ್ಲಲ್ಲಿ ಓಡಾಡಿಕೊಂಡು ಯಾರೋ ಕೊಟ್ಟ ಕಾಫಿ, ಟೀ, ಬಿಸ್ಕೆಟ್ ಮತ್ತಿತರ

Read more

ಮರಳು ಮಾಫಿಯಾ : ಬೆಟ್ಟ ಅಗೆದು ಇಲಿ ಹಿಡಿದ ಚಿಕ್ಕಬಳ್ಳಾಪುರ ಪೊಲೀಸರು..!

ಚಿಕ್ಕಬಳ್ಳಾಪುರ, ಜು.30-ಬೆಟ್ಟ ಅಗೆದು ಇಲಿ ಹಿಡಿದರು ಎಂಬ ಮಾತು ಚಿಕ್ಕಬಳ್ಳಾಪುರ ಪೊಲೀಸರಿಗೆ ಹೇಳಿಮಾಡಿಸಿದಂತಿದೆ. ಜಿಲ್ಲೆಯಾದ್ಯಂತ ಹೆಗ್ಗುಮೆಗ್ಗಿಲ್ಲದೆ ಮರಳು ಮಾಫಿಯಾ ನಿರಂತರವಾಗಿ ನಡೆಯುತ್ತಿದೆ. ಆದರೆ, ತಿಮಿಂಗಿಲಗಳನ್ನು ಹಿಡಿಯಬೇಕಾದ ಪೊಲೀಸರು

Read more

“ಅತೃಪ್ತ ಶಾಸಕರುಗಳಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಮುಚ್ಚಿದೆ”

ಗೌರಿಬಿನೂರು, ಜು.28- ಕಾಂಗ್ರೆಸ್ ಪಕ್ಷದ ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿರುವ ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನ ಮುಗಿದ ಅಧ್ಯಾಯ ಎಂದು ಮಾಜಿ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ

Read more

ಅತಿ ವೇಗ: 15 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲು

ಚಿಕ್ಕಬಳ್ಳಾಪುರ, ಜು.14- ಅತಿವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸುವ 15ಕ್ಕೂ ಹೆಚ್ಚು ಮಂದಿಯ ವಿರುದ್ಧ ಆರ್‍ಟಿಒ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿದರು.

Read more

ಇದು ಹೆಸರಿಗಷ್ಟೇ ಇಂದಿರಾ ಕ್ಯಾಂಟೀನ್, ಇಲ್ಲಿ ಊಟ ಸಿಗೋದೇ ಅಪರೂಪ..!

ಗೌರಿಬಿದನೂರು, ಜು.8-ಸಾರ್ವಜನಿಕರ (ಬಡವರ) ಹಸಿವನ್ನು ನೀಗಿಸುವ ಸಲುವಾಗಿ ಕಡಿಮೆ ದರದಲ್ಲಿ ತಿಂಡಿ ಊಟ ನೀಡಲು ಇಂದಿರಾ ಕ್ಯಾಂಟೀನ್ ತೆರೆದಿರುವುದು ಸರಿಯಷ್ಟೇ.. ಆದರೆ ಕ್ಯಾಂಟಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಂದ ಬಡವರಿಗೆ

Read more

ಗೌರಿಬಿದನೂರು ತಾಲೂಕು ಕಚೇರಿಗೆ ಆಕಸ್ಮಿಕ ಬೆಂಕಿ

ಗೌರಿಬಿದನೂರು, ಜೂ.18- ನಗರದ ತಾಲೂಕು ಕಚೇರಿಯಲ್ಲಿನ ಅಭಿಲೇಖಾಲಯಕ್ಕೆ (ರೆಕಾರ್ಡ್ ರೂಂ) ಆಕಸ್ಮಿಕ ಬೆಂಕಿ ಬಿದ್ದು ಉಪಯೋಗಕ್ಕೆ ಬಾರದ ಪೇಪರ್‍ಗಳು ಸುಟ್ಟು ಬೂದಿಯಾಗಿವೆ. ಸಮಯಕ್ಕೆ ಸರಿಯಾಗಿ ಅಗ್ನಿ ಶಾಮಕ

Read more

ಮನೆ ಮಾಲೀಕನೊಂದಿಗೆ ಜಗಳ : ಮಹಿಳೆ ಆತ್ಮಹತ್ಯೆ

ದೇವನಹಳ್ಳಿ,ಜೂ.18-ಮನೆ ಮಾಲೀಕರು ಕಿರುಕುಳ ನೀಡಿ ನಮ್ಮ ಮೇಲೆ ಹಲ್ಲೆ ಮಾಡಿದರೆಂದು ಆರೋಪಿಸಿದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read more

ರಸ್ತೆಗುಂಡಿ ತಪ್ಪಿಸಲು ಹೋಗಿ ನಡೆದ ಅಪಘಾತದಲ್ಲಿ ನಾಲ್ವರ ದುರ್ಮರಣ

ದೇವನಹಳ್ಳಿ,ಜೂ.17-ರಸ್ತೆಗುಂಡಿ ತಪ್ಪಿಸಲು ಹೋಗಿ ಖಾಸಗಿ ಬಸ್‍ಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ದಾರುಣವಾಗಿ ಮೃತಪಟ್ಟು ಆರು ಮಂದಿ ಗಾಯಗೊಂಡಿರುವ ಘಟನೆ ವಿಶ್ವನಾಥಪುರ ಪೊಲೀಸ್ ಠಾಣೆ

Read more

ರೇಪ್ ಮಾಡಿ, ನಂತರ ಕೇಸ್ ಮುಚ್ಚಿಹಾಕಲು ಹಣದ ಆಮಿಷವೊಡ್ಡಿದ್ದ ಆರೋಪಿ ಅಂದರ್..!

ಚಿಕ್ಕಬಳ್ಳಾಪುರ, ಜೂ.15- ಅಮಾಯಕ ಯುವತಿ ಮೇಲೆ ಅತ್ಯಾಚಾರವೆಸಗಿ ಅದನ್ನು ಮುಚ್ಚಿ ಹಾಕಲು ಯುವತಿ ತಾಯಿಗೆ ಲಕ್ಷ ರೂ. ಆಮಿಷವೊಡ್ಡಿದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ

Read more

ಸಿಎಂ ಪರಿಹಾರ ನಿಧಿಯಿಂದ ಕಿಡ್ನಿ ಚಿಕಿತ್ಸೆಗೆ 2 ಲಕ್ಷ ಚೆಕ್

ದೇವನಹಳ್ಳಿ, ಜೂ.5- ತಾಲ್ಲೂಕಿನ ಅಣ್ಣೇಶ್ವರ ಗ್ರಾ.ಪಂ.ವ್ಯಾಪ್ತಿಯ ಯರ್ತಿಗಾನಹಳ್ಳಿಯ ವೈ.ಎ.ಮಲ್ಲಿಕಾರ್ಜುನರವರಿಗೆ ಕಿಡ್ನಿ ತೊಂದರೆಯಿಂದ ಬಳಲುತ್ತಿರುವುದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಚಿಕಿತ್ಸೆಗೆ 2 ಲಕ್ಷ ರೂ.ಗಳ ಚೆಕ್ ವಿತರಿಸಲಾಗುತ್ತಿದೆ ಎಂದು

Read more