ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಿದ ಜಿಪಂ ಸಿಇಒ

ಕಡೂರು, ಫೆ.16- ತಾಲ್ಲೂಕಿನ ಮಲ್ಲೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಿನ ಸಮಸ್ಯೆಯ ಕುರಿತು ಗ್ರಾಮಸ್ಥರ ಹಲವು ದೂರಿನ ಮೇರೆಗೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಭೇಟಿ ನೀಡಿ ಸಮಸ್ಯೆಯ

Read more

ಬಿಸಿಎಂ ಹಾಸ್ಟೆಲ್ ನಲ್ಲಿ ವಿಷಾಹಾರ ಸೇವಿಸಿ 33 ಮಕ್ಕಳು ಅಸ್ವಸ್ಥ

ಚಿಕ್ಕಮಗಳೂರು, ಫೆ.14-ವಿಷಾಹಾರ ಸೇವಿಸಿ ಶಿರವಾಸೆ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳು ವಾಂತಿ, ನಿಶಕ್ತಿ, ತಲೆನೋವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಎಂದಿನಂತೆ ಹಾಸ್ಟೆಲ್‍ನಲ್ಲಿ ನೀಡಿದ ಪುಳಿಯೋಗರೆ ಸೇವಿಸಿ ಶಾಲೆಗೆ

Read more

ಹೊಲದಲ್ಲಿ ಚಿರತೆ ಶವ ಪತ್ತೆ

ಕಡೂರು, ಫೆ.6- ಮುಳ್ಳು ಹಂದಿಯೊಂದಿಗೆ ಕಾದಾಟ ನಡೆಸಿ ಚಿರತೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆ.ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕುಮಾರಪ್ಪ ಎಂಬುವರ ಹೊಲದಲ್ಲಿ ಹೆಣ್ಣು

Read more

ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ: ಇಬ್ಬರ ಬಂಧನ

ಚಿಕ್ಕಮಗಳೂರು, ಫೆ.4-ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಯುವಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ (20) ಮತ್ತು 17 ವರ್ಷದ ಬಾಲಕ ಬಂಧಿತರು.

Read more

ಸಿಕ್ಕ ‘ಭಾಗ್ಯ’ವ ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ಭಾಗ್ಯಮ್ಮ..!

ಚಿಕ್ಕಮಗಳೂರು, ಫೆ.4- ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಭಾಗ್ಯಮ್ಮ ಎಂಬುವರಿಗೆ 3 ಲಕ್ಷ 8 ಸಾವಿರದ ಚಿನ್ನದ ನೆಕ್‍ಲೆಸ್ ಸಿಕ್ಕಿದ್ದು ಅದನ್ನು ಪೊಲೀಸರಿಗೆ

Read more

ಗುಂಡು ತಗುಲಿ ಬೇಟೆಗಾರ ಸಾವು

ಚಿಕ್ಕಮಗಳೂರು, ಫೆ.1- ಬೇಟೆಗೆ ತೆರಳಿದ್ದ ಬೇಟೆಗಾರ ಗುಂಡೇಟಿನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೇಟೆಗಾರ ಗೋಪಾಲ್ (38) ಮೃತಪಟ್ಟವರಾಗಿದ್ದು, ಇವರಿಗೆ 8 ಗುಂಡು ತಗುಲಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚಿಕ್ಕಮಗಳೂರು

Read more

ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಇಬ್ಬರ ಬಂಧನ

ಚಿಕ್ಕಮಗಳೂರು, ಜ.30-ಕಾಫಿ ತೋಟದಲ್ಲಿ ಕಳ್ಳಭಟ್ಟಿ ತಯಾರಿಸುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ತಾಲ್ಲೂಕಿನ ಖಾಂಡ್ಯ ಹೋಬಳಿ ಬ್ಯಾಡಿಗೆರೆ ಬಿದರೆ ಗ್ರಾಮದ ಬಿ.ಎಸ್.ಸಿದ್ದೇಗೌಡ ಹಾಗೂ

Read more

ದೇಶದ ಒಗ್ಗಟ್ಟು-ಐಕ್ಯತೆ ಕಾಪಾಡಲು ಶ್ರಮಿಸಿ : ಜಾರ್ಜ್

ಚಿಕ್ಕಮಗಳೂರು,ಜ.26-ಗಣರಾಜ್ಯೋತ್ಸವದ ಆಶಯಗಳು ಫಲ ನೀಡಿವೆಯೇ ಎಂದು ನಾವೆಲ್ಲರೂ ಒಟ್ಟಾಗಿ ಯೋಚಿಸುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದರು. ಗಣರಾಜ್ಯೋತ್ಸವದ ಭಾಷಣದಲ್ಲಿ ಆಶಯ ನುಡಿಗಳನ್ನಾಡಿದ

Read more

ಮರಕ್ಕೆ ಗುದ್ದಿದ ಜೀಪ್, ಓರ್ವ ಸಾವು

ಕಡೂರು,ಜ.23- ಬುಲೆರೊ ಜೀಪ್ ಮರಕ್ಕೆ ಗುದ್ದಿದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟು , ನಾಲ್ಕು ಜನರಿಗೆ ಗಾಯಗಳಾದ ಘಟನೆ ಕಡೂರು ಬಳಿಯ ಗೆದ್ಲೆಹಳ್ಳಿ ಬಳಿ ನಡೆದಿದೆ. ಮಲ್ಲೇಶ್ವರ

Read more

ಚಿಕ್ಕಮಗಳೂರು ಕಾರಾಗೃಹದಲ್ಲಿ ಸುಗ್ಗಿ ಹಬ್ಬ

ಚಿಕ್ಕಮಗಳೂರು, ಜ.13- ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಕೈದಿಗಳನ್ನು

Read more