ಕುರಿ ಕಳ್ಳನಿಗೆ ಕೊಡಲಿ ಏಟು, ಸಾವು

ದಾವಣಗೆರೆ, ಸೆ.22-ಕುರಿಯನ್ನು ಕದಿಯಲು ಬಂದ ಕಳ್ಳನಿಗೆ ಕುರಿಗಾಯಿಗಳು ಬೀಸಿದ ಕೊಡಲಿ ಏಟಿನಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹರಿಹರ ತಾಲೂಕಿನ ಮಲೆಬೆನ್ನೂರು ಸಮೀಪದ ಮುಗಿನಗೊಂದಿ ಗ್ರಾಮದಲ್ಲಿ ನಡೆದಿದೆ.

Read more

ಎಎಸ್‍ಐ ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಥಳಿತ

ದಾವಣಗೆರೆ,ಸೆ.21- ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಎಸ್‍ಐ ಅವರನ್ನು ಕಂಬಕ್ಕೆ ಕಟ್ಟಿ ಸಂಬಂಧಿಕರೇ ಥಳಿಸಿ ರುವ ಘಟನೆ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಮಾಯಕೊಂಡ

Read more

ಐದು ಅಡಿಗಿಂತ ಎತ್ತರದ ಗಣಪತಿ ಮೂರ್ತಿ ಕೂರಿಸಲು ಅನುಮತಿ ಇಲ್ಲ

ದಾವಣಗೆರೆ ಆ.28-ಗರಿಷ್ಠ ಐದು ಅಡಿಗಳಿಗಿಂತ ಎತ್ತರದ ಗಣಪತಿ ಮೂರ್ತಿಗಳನ್ನು ಕೂರಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಏರ್ಪಸಿದ್ದ ಪರಿಸರ

Read more

ಅಧಿಕಾರಿಗಳ ಸೋಗಿನಲ್ಲಿ ಬಂದು 1 ಕೆಜಿ ಚಿನ್ನ, 30 ಸಾವಿರ ಹಣ ದೋಚಿ ಪರಾರಿಯಾದ ಖದೀಮರು

ದಾವಣಗೆರೆ,  ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದ ದುಷ್ಕರ್ಮಿಗಳು ವರಮಹಾಲಕ್ಷ್ಮಿ ಪೂಜೆಗಾಗಿ ವಿಗ್ರಹಕ್ಕೆ ಹಾಕಿದ್ದ 1 ಕೆಜಿ ಚಿನ್ನ, 30 ಸಾವಿರ ರೂ. ಹಣವನ್ನು ದೋಚಿ ಪರಾರಿಯಾಗಿರುವ

Read more

ನೆರೆ ಸಂತ್ರಸ್ತರ ನೆರವಿಗೆ ಬಂದು ಮಾನವಿಯತೆ ಮೆರೆದ ನರಸಗೊಂಡನಹಳ್ಳಿ ಗ್ರಾಮಸ್ಥರು

ಬೆಂಗಳೂರು, ಆ. 12- ಉತ್ತರಕರ್ನಾಟಕ, ಕರಾವಳಿ ತೀರಪ್ರದೇಶ, ಮಲೆನಾಡು, ಮಧ್ಯಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಂತ್ರಸ್ತರಾದವರಿಗೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ನರಸಗೊಂಡನಹಳ್ಳಿ ಗ್ರಾಮಸ್ಥರು ನೆರೆಪರಿಹಾರ ನೀಡುವ

Read more

ದೈಹಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ಅಕ್ರಮ, ಮೂವರ ಬಂಧನ

ದಾವಣಗೆರೆ, ಜು.28- ದೈಹಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ನಗರದ ಸಿಇಎನ್ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರು ಜಲಮಂಡಳಿ ಸಹಾಯಕ ಸಾಗರ ಕರ್ಕಿ,

Read more

ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಪತ್ರಕರ್ತ ಸಾವು

ದಾವಣಗೆರೆ, ಜೂ.20- ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಪತ್ರಕರ್ತ ಮೃತಪಟ್ಟಿರುವ ಘಟನೆ ಹೊನ್ನಾಳಿ ತಾಲೂಕು ಕೆಂಗಲಹಳ್ಳಿಯಲ್ಲಿ ಸಂಭವಿಸಿದೆ. ವಿಜಯ್ (27) ಮೃತಪಟ್ಟ ಪತ್ರಕರ್ತ. ಈತ ಉದಯವಾಣಿ ಪತ್ರಿಕೆಯ

Read more

ಪತ್ನಿ ತವರಿಗೆ ಹೋದಳೆಂಬ ಸಿಟ್ಟಲ್ಲಿ ಈ ಪತಿರಾಯ ಮಾಡಿದ್ದೇನು ಗೊತ್ತೇ..?

ದಾವಣಗೆರೆ, ಜೂ. 9- ಪತ್ನಿ ತವರಿಗೆ ಹೋದಳೆಂಬ ಕಿಚ್ಚಿನಿಂದ ಪಾಪಿ ಪತಿಯೊಬ್ಬ ಅತ್ತೆ ಮನೆಯನ್ನು ಧ್ವಂಸಗೊಳಿಸಿ ಬಟ್ಟೆಬರೆಗಳಿಗೆ ಬೆಂಕಿ ಹಚ್ಚಿದ ಘಟನೆ ಇಂದು ಬೆಳಿಗ್ಗೆ ಚನ್ನಗಿರಿ ಪಟ್ಟಣದಲ್ಲಿ

Read more

ಕೆಪಿಟಿಸಿಎಲ್ ನೌಕರರೊಬ್ಬರ ಶವ ಟಿವಿ ಸ್ಟೇಷನ್ ಕೆರೆಯಲ್ಲಿ ಪತ್ತೆ

ದಾವಣಗೆರೆ, ಜೂ. 9- ಕೆಪಿಟಿಸಿಎಲ್ ನೌಕರರೊಬ್ಬರ ಶವ ಟಿವಿ ಸ್ಟೇಷನ್ ಕೆರೆಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಯೋ ಕೊಲೆಯೋ ಎಂಬುವುದು ತನಿಖೆಯಿಂದ ತಿಳಿಯಬೇಕಾಗಿದೆ. ಶಿವಕುಮಾರಸ್ವಾಮಿ ಬಡಾವಣೆಯ ನಿವಾಸಿ ಹಾಲೇಶಪ್ಪ(52) ಮೃತರು.

Read more

ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ನೌಕರರಲ್ಲಿ  ಕೆಲವರ ಸ್ಥಿತಿ ಚಿಂತಾಜನಕ

ದಾವಣಗೆರೆ, ಜೂ. 2- ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 40ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ವಜಾ ಮಾಡಿರುವುದರಿಂದ ಬೇಸತ್ತ ಆರು ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದರಲ್ಲಿ

Read more