ರಣಘಟ್ಟ ಯೋಜನೆಗೆ ತರಳಬಾಳು ಶ್ರೀ ಜಗದ್ಗುರುಗಳವರ ಸಂಕಲ್ಪದಂತೆ ಸಚಿವ ಸಂಪುಟ ಸಭೆ ಮಂಜೂರಾತಿ
ಹಾಸನ, ಡಿ.30- ಬೇಲೂರು ತಾಲ್ಲೂಕಿನ ಐತಿಹಾಸಿಕ ಹಳೇಬೀಡಿ ನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಇಂದಿಗೆ ಸಾರ್ಥಕ ವಾಗಿದೆ. ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತು ಜೀವಜಲಕ್ಕಾಗಿ ಪರಿತಪಿಸುತ್ತಾ
Read more