ಹೆರಿಗೆ ನಂತರ ಮಹಿಳೆ ಸಾವು, ಆಪರೇಷನ್ ಥಿಯೇಟರ್‌ನಲ್ಲೇ ಶವ ಬಿಟ್ಟು ವೈದ್ಯರು ಎಸ್ಕೇಪ್..!

ರಾಮನಗರ, ಮೇ 6- ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ಹೆರಿಗೆ ನಂತರ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸಂಬಂಧಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರಶ್ನಿ (19)

Read more

24 ವರ್ಷ ದೇಶಸೇವೆ ಮಾಡಿ ನಿವೃತ್ತಿಯಾಗಿ ಬಂದ ಯೋಧನಿಗೆ ಸಿಕ್ತು ಭರ್ಜರಿ ಸ್ವಾಗತ..!

ಚನ್ನಪಟ್ಟಣ,ಮೇ 4-ದೇಶದ ಗಡಿ ಕಾಯುವ ಯೋಧನ ಸೇವೆ ಅವಿಸ್ಮರಣೀಯವಾದದ್ದು ಎಂದು ತಾಲ್ಲೂಕು ಬಿಜೆಪಿಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಅಭಿಪ್ರಾಯಪಟ್ಟರು. ನಗರದ ರೈಲ್ವೆ ನಿಲ್ದಾಣಕ್ಕೆ ಉತ್ತರ ಪ್ರದೇಶದ ಲಕ್ನೋದಿಂದ ರೈಲಿನಲ್ಲಿ ಬಂದಿಳಿದ

Read more

ಮತ್ತೆ ಹಂದಿ ಜ್ವರದ ಭೀತಿ: ಓರ್ವ ಸಾವು

ಚನ್ನಪಟ್ಟಣ, ಏ.24- ರಾಜ್ಯದಲ್ಲಿ ಮತ್ತೆ ಹಂದಿ ಜ್ವರದ ಭೀತಿ ಕಾಣಿಸಿಕೊಂಡಿದೆ. ಚನ್ನಪಟ್ಟಣದಲ್ಲಿ ಹಂದಿ ಜ್ವರದ ಶಂಕಿತ ರೋಗಿಯೊಬ್ಬ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಾರಣಾಂತಿಕ ಹಂದಿ ರೋಗಕ್ಕೆ ಬಲಿಯಾದ

Read more

ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

ರಾಮನಗರ,ಏ. 23:- ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಜೀವಸಂಕುಲದ

Read more

ನಿರ್ಮಾಣ ಹಂತದ ಶಾಲಾ ಕಟ್ಟಡಕ್ಕೆ ಸ್ವತಃ ಕ್ಯೂರಿಂಗ್ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ..!

ಚನ್ನಪಟ್ಟಣ,ಏ.20- ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಶಾಲೆಯ ಅಡಿಪಾಯಕ್ಕೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯೋರ್ವರು ನೀರುಣಿಸುವ ಮೂಲಕ ತಮ್ಮ ಸಾಮಾಜಿಕ ಕಳಕಳಿ, ಪ್ರಾಮಾಣಿಕತೆ ಹಾಗೂ ಕರ್ತವ್ಯ ಮೆರೆದಿದ್ದಾರೆ. ನೀರು ತುಂಬಿದ

Read more

ಅಡುಗೆ ಮನೆಯಲ್ಲಿ ಬಿಸಿನೀರು ಬಿದ್ದು ಮಗು ಸಾವು..!

ಚನ್ನಪಟ್ಟಣ, ಏ.17- ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬಿಸಿನೀರು ಬಿದ್ದು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ಎರಡು ವರ್ಷದ ಗಂಡು ಮಗು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸುನೀಗಿದೆ. ಕಾಲಿಕೆರೆ ಗ್ರಾಮದ

Read more

ಕಲ್ಯಾಣಿಯಲ್ಲಿ ಕಾಲು ತೊಳೆಯಲು ಹೋದ ವ್ಯಕ್ತಿ ಸಾವು

ಮಾಗಡಿ, ಏ.8-ಕಲ್ಯಾಣಿಯಲ್ಲಿ ಕಾಲು ತೊಳೆಯಲು ಹೋದ ವ್ಯಕ್ತಿ ಕಾಲು ಜಾರಿಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಕಿರಣ್‍ಕುಮಾರ್(32) ಮೃತ ದುರ್ದೈವಿ. ಈತ ನಿನ್ನ ಸಂಜೆ ಪಟ್ಟಣದ

Read more

ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

ಚನ್ನಪಟ್ಟಣ, ಮಾ.19- ಕೊಳೆತ ಮೃತದೇಹವೊಂದು ಎಂಕೆ ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಸಿಬನಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ಸುಮಾರು 40 ರಿಂದ 45 ವರ್ಷ ವಯಸ್ಸಿನ ಪುರುಷನ

Read more

ಬಾಣಂತಿ ಪತ್ನಿಗೆ ವಿಷಕುಡಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ..!

ಚನ್ನಪಟ್ಟಣ, ಮಾ.19- ಕುಟುಂಬ ಕಲಹದಿಂದ ಮಾನಸಿಕವಾಗಿ ಮನನೊಂದಿದ್ದ ವ್ಯಕ್ತಿ ಒಂದೂವರೆ ತಿಂಗಳು ಬಾಣಂತಿ ಪತ್ನಿಗೆ ಬಲವಂತವಾಗಿ ವಿಷ ಕುಡಿಸಿ ನಂತರ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಪತ್ನಿ ಮೃತಪಟ್ಟು

Read more

ಪಾಲಿಶ್ ನೆಪದಲ್ಲಿ ಅತ್ತೆ-ಸೊಸೆ ಆಭರಣ ದೋಚಿದ ಖದೀಮರು..!

ಚನ್ನಪಟ್ಟಣ, ಮಾ.19- ಆಭರಣಗಳನ್ನು ಪಾಲಿಶ್ ಮಾಡುವ ನೆಪದಲ್ಲಿ ಅತ್ತೆ-ಸೊಸೆಯ ಮನಸ್ಸನ್ನು ಬೇರೆಡೆ ಸೆಳೆದು ಲಕ್ಷಂತರ ರೂ. ಮೌಲ್ಯದ ಚಿನ್ನದ ಮಾಂಗಲ್ಯಸರವನ್ನು ಅಪಹರಣ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್

Read more