ಚನ್ನಪಟ್ಟಣದಲ್ಲಿ ಕೋಮು ಸಂಘರ್ಷ, ಉದ್ರಿಕ್ತ ವಾತಾವರಣ

ಚನ್ನಪಟ್ಟಣ, ಜ.31- ಈದ್ಗಾ ಮೈದಾನಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ನ್ಯಾಯಾಲಯದ ಸಂಕೀರ್ಣಕ್ಕೆ ದಾರಿ ಬಿಡುವ ವಿಷಯದಲ್ಲಿ ವಾಗ್ವಾದ ನಡೆದಿದ್ದು, ಅದು ಕೋಮು ಸಂಘರ್ಷಕ್ಕೆ ತಿರುಗಿದೆ. ಚನ್ನಪಟ್ಟಣದಲ್ಲಿರುವ ಆರು ಎಕರೆ

Read more

ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಯ ಬರ್ಬರ ಹತ್ಯೆ..!

ಚನ್ನಪಟ್ಟಣ, ಜ.30- ಹಳೆ ದ್ವೇಷದಿಂದ ರೌಡಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ರಾಂಪುರ ನಿವಾಸಿ, ರೌಡಿಶೀಟರ್ ಸುನೀಲ್‍ಕುಮಾರ್ (29)

Read more

ಮಾಯಾವತಿ ಮುಂದಿನ ಪ್ರಧಾನಿ

ಕನಕಪುರ, ಜ.17- ಶೋಷಿತ ಸಮುದಾಯಗಳ ನಾಯಕಿಯಾಗಿ ಹೊರಹೊಮ್ಮಿರುವ ಬಿ.ಎಸ್.ಪಿ.ಯ ಅಗ್ರಗಣ್ಯ ನಾಯಕಿ ಮಾಯಾವತಿಯವರು ಮುಂದಿನ ಲೋಕಸಭಾ ಚುನಾವಣೆ ನಂತರ ದೇಶದ ಪ್ರಧಾನಮಂತ್ರಿಯಾಗುವುದು ಶತಃಸಿದ್ಧ ಎಂದು ಬಿ.ಎಸ.ಪಿ. ಮುಖಂಡ

Read more

ಮಿನಿಬಸ್ ಮಗುಚಿ ಬಿದ್ದ ಪರಿಣಾಮ ಇಬ್ಬರು ಸಾವು

ಚನ್ನಪಟ್ಟಣ, ಜ.4- ಶಬರಿಮಲೆ ಭಕ್ತರನ್ನು ಬೀಳ್ಕೊಟ್ಟು ಸಂಬಂಧಿಕರು ಮರಳುತ್ತಿದ್ದ ಮಿನಿ ಬಸ್ ಮಗುಚಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಎಂ.ಕೆ.ದೊಡ್ಡಿ ಪ್ರೋಲಿಸ್ ಠಾಣೆ

Read more

ಟ್ರಾಕ್ಟರ್ ಪಲ್ಟಿ: ಬಾಲಕ ಸಾವು

ಚನ್ನಪಟ್ಟಣ, ಡಿ.29- ಚಾಲಕನ ನಿಯಂತ್ರಣ ತಪ್ಪಿಟ್ರಾಕ್ಟರ್‍ನ ಪಲ್ಟಿ ಹೊಡೆದ ಪರಿಣಾಮ ಇಂಜಿನ್ ಮೇಲೆ ಕುಳಿತಿದ್ದ 13ರ ಪೋರನೊರ್ವ ಇಂಜಿನ್ ಅಡಿಗೆ ಸಿಲುಕಿ ಧಾರುಣವಾಗಿ ಸಾವನಪ್ಪಿರುವ ಘಟನೆ ಅಕ್ಕೂರು

Read more

ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಕನಕಪುರ, ಡಿ.27- ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಕನಕಪುರ ಟೌನ್‍ನ ದೊಡ್ಡಿ ಬೀದಿಯ

Read more

ತೊಟ್ಟಿಗೆ ಬಿದ್ದು ಅಪರೂಪದ ಪುನಗನ ಬೆಕ್ಕು ಸಾವು

ಕನಕಪುರ,ಡಿ.24- ನೀರು ಕುಡಿಯಲು ಬಂದ ಅಪರೂಪದ ಪುನಗನ ಬೆಕ್ಕೊಂದು ಆಕಸ್ಮಿಕವಾಗಿ ತೊಟ್ಟಿಗೆ ಬಿದ್ದು ಮೃತಪಟ್ಟಿದೆ.  ಕನಕಪುರ ತಾಲ್ಲೂಕು ಸಾತನೂರು ಗ್ರಾಮ ಸಮೀಪದ ಪ್ರಕಾಶ್ ಎಂಬುವರ ತೋಟದ ಬಳಿ ಈ

Read more

ಗಾಳಿಸುದ್ದಿಯಿಂದ ರಾತ್ರೋರಾತ್ರಿ ಸಾಗುವಳಿ ಚೀಟಿ ಪಡೆಯಲು ಜಮಾಯಿಸಿದ ರೈತರು

ಕನಕಪುರ, ಡಿ.22- ಅಕ್ರಮ-ಸಕ್ರಮ ಯೋಜನೆಯಲ್ಲಿ ಸಾಗುವಳಿ ಚೀಟಿ ಪಡೆಯಲು ಕಡೇ ದಿನವಾಗಿದೆ ಎಂಬ ಗಾಳಿಸುದ್ದಿಯಿಂದ ರಾತ್ರೋರಾತ್ರಿಯೇ ಸಾವಿರಾರು ಮಂದಿ ಆಗಮಿಸಿ ತಾಲೂಕು ಕಚೇರಿ ಮುಂದೆ ಜಮಾಯಿಸಿದ್ದು ಕಂಡುಬಂತು. ತಾಲೂಕಿನಾದ್ಯಂತ

Read more

ಮಾವಿನ ತೋಟದಲ್ಲಿ ಅನುಮಾನಾಸ್ಪವಾಗಿ ಆನೆ ಸಾವು

ಚನ್ನಪಟ್ಟಣ,ಡಿ.12-ಸುಮಾರು 40 ವರ್ಷದ ಆನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತೆಂಗಿನಕಲ್ಲು ಅರಣ್ಯ ಇಲಾಖೆ ಒಳಪಡುವ ಬೈರಶಟ್ಟಿಹಳ್ಳಿಯ ರೈತರೊಬ್ಬರ ಮಾವಿನ ತೋಟದಲ್ಲಿ ಪತ್ತೆಯಾಗಿದ್ದು, ಆತಂಕಕ್ಕೆ ಎಡೆಮಾಡಿದೆ. ಭಾರಿಗಾತ್ರದ ಆನೆ ಗುಡ್ಡದಿಂದ

Read more

‘ಕೆಲಸ ಮಾಡಿ, ಇಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ’

ಚನ್ನಪಟ್ಟಣ, ಡಿ.9- ಸಾರ್ವಜನಿಕರ ಕೆಲಸ ಮಾಡುವುದಿದ್ದರೆ ಮಾಡಿ, ಇಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರಶ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

Read more