ನಡತೆಯ ಬಗ್ಗೆ ಅನುಮಾನ : ಹೆತ್ತ ಮಗಳನ್ನೇ ಹತ್ಯೆ ಹತ್ಯೆ ಮಾಡಿದ ತಂದೆ..!

ತುಮಕೂರು, ಜ.14- ಮಗಳ ನಡತೆಯ ಬಗ್ಗೆ ಸಂಶಯಪಟ್ಟ ತಂದೆ 12 ವರ್ಷದ ಮಗಳನ್ನು ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ

Read more

ಪತ್ನಿಗೆ ಗುಂಡು ಹಾರಿಸುವ ಟ್ರೈನಿಂಗ್ ನೀಡುವ ವೇಳೆ ಮಿಸ್ ಫೈರ್ ಆಗಿ ಹೆಂಡತಿ ಸಾವು..!

ತುಮಕೂರು, ಜ.12- ನಾಡು ಬಂದೂಕಿನಿಂದ ಗುಂಡು ಹಾರಿಸುವುದು ಹೇಗೆ ಎಂದು ಹೆಂಡತಿಗೆ ತೋರಿಸಿಕೊಡುವಾಗ ಆಕಸ್ಮಿಕವಾಗಿ ಗುಂಡು ಹಾರಿ ಹೆಂಡತಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹೆಬ್ಬೂರು ಪೊಲೀಸ್ ಠಾಣೆ

Read more

ಗೂಳೂರು ಗಣೇಶನಿಗಿಲ್ಲ ಭಾಗ್ಯವಿಲ್ಲ

ತುಮಕೂರು, ಜ. 8- ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ನಡೆಯಬೇಕಿದ್ದ ಇತಿಹಾಸ ಪ್ರಸಿದ್ಧ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವವನ್ನು ಮುಂದೂಡಲಾಗಿದೆ. ಗೂಳೂರಿನ ಗಣೇಶ ದೇವಾಲಯದಲ್ಲಿ

Read more

ಸಿದ್ದಗಂಗಾ ಮಠದಲ್ಲಿ ಕರಡಿ ಪ್ರತ್ಯಕ್ಷ, ವಿದ್ಯಾರ್ಥಿಗಳಲ್ಲಿ ಆತಂಕ..!

ತುಮಕೂರು, ಜ.9- ಸಿದ್ದಗಂಗಾಮಠದಲ್ಲಿ ರಾತ್ರಿ ಕರಡಿ ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದ ಬೆಟ್ಟಕ್ಕೆ ತೆರಳುವ ಮಾರ್ಗದ ಮೆಟ್ಟಿಲಿನ ಮೇಲೆ ಕರಡಿ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಸಿದೆ.

Read more

ತಪ್ಪಾಗಿದೆ, ಉದ್ವೇಗದಲ್ಲಿ ಕೆಟ್ಟ ಪದ ಬಳಸಿದ್ದೇನೆ : ಸಚಿವ ಮಾಧುಸ್ವಾಮಿ

ತುಮಕೂರು, ಜ.9- ಸರ್ಕಾರದಿಂದ ಅಭಿವೃದ್ಧಿಗೆ ಬಂದ ಹಣವನ್ನು ಸಮರ್ಪಕವಾಗಿ ಬಳಕೆ ಆಗದೆ ವಾಪಸ್ ಹೋಗುತ್ತಿದೆ, ಉದ್ವೇಗದಲ್ಲಿ ಸಭೆಯಲ್ಲಿ ಕೆಟ್ಟ ಪದವನ್ನು ಬಳಸಿದ್ದೇನೆ ತಪ್ಪಾಗಿದೆ ಎಂದ ಜಿಲ್ಲಾ ಉಸ್ತುವಾರಿ

Read more

ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ತರಾಟೆ

ತುಮಕೂರು, ಜ.7- ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಕೆಲಸ- ಕಾಮಗಾರಿಗಳು ಸಮರ್ಪಕವಾಗಿ ಆಗಿಲ್ಲ. ಬಹುತೇಕ ಎಲ್ಲಾ ಇಲಾಖೆಗಳ ಬಹಳಷ್ಟು ಅನುದಾನ ಖರ್ಚೇ ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ

Read more

ಮೇವು ತಿಂದು 30 ಕುರಿಗಳು ಸಾವು

ತುಮಕೂರು,/ಶಿರಾ, ಜ.2- ಸಂಜೆ ಮನೆ ಕಡೆ ಹೊರಡಬೇಕು ಎನ್ನುವಾಗ ರೈತನ ಕಣ್ಣೆದುರೇ ಕುರಿಗಳು ಇದ್ದಕಿದ್ದ ಹಾಗೆ ನೆಲದ ಮೇಲೆ ಬಿದ್ದು ಒz್ದÁಡಿ ಸಾಯುತ್ತಿದ್ದ ದೃಶ್ಯ ಕಂಡು ರೈತನಿಗೆ

Read more

ಸೇತುವೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್, ಮೂವರು ಗಂಭೀರ,15 ಮಂದಿಗೆ ಗಾಯ

ತುಮಕೂರು, ಡಿ.28- ಹೊಸಕೆರೆ – ಹೊವಿನ ಕಟ್ಟೆ ಮಾರ್ಗದ ಗೂಬೆಕಲ್ಲು ಸಮೀಪವಿರುವ ಸೇತುವೆಗೆ ಅತಿವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ತಲೆಕೆಳಗಾಗಿ ಬಿದ್ದ ಪರಿಣಾಮವಾಗಿ

Read more

ಗಾಂಜಾ ಅಡ್ಡೆ ಮೇಲೆ ದಾಳಿ : 7 ಮಂದಿ ವಿರುದ್ಧ ಪ್ರಕರಣ ದಾಖಲು

ತುಮಕೂರು, ಡಿ.26- ಜಿಲ್ಲೆಯ ತಿಪಟೂರು ತಾಲ್ಲೂಕಿನಾದ್ಯಂತ ಗಾಂಜಾ ಸರಬರಾಜು ಹಾಗೂ ಮಾರಾಟದ ಮೇಲೆ ತೀವ್ರ ನಿಗಾವಹಿಸಿರುವ ಪೆÇಲೀಸರು ಗಾಂಜಾ ಅಡ್ಡೆಗಳ ಮೇಲೆ ದಾಳಿ ಮಾಡಿ 7 ಮಂದಿ

Read more

ಕಲ್ಪತರು ನಾಡಿನಲ್ಲಿ ಸರಗಳ್ಳರ ಹಾವಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕರಾಮತ್ತು..!

ತುಮಕೂರು, ಡಿ.23- ಕಲ್ಪತರ ನಾಡಿನಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಹಾಡಹಾಗಲೇ ಸಾರ್ವ ಜನಿಕರ ಸರ ದೋಚುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗುವ ಮೂಲಕ ಚೋರರ ಕರಾಮತ್ತು ಬೆಳಕಿಗೆ

Read more