ಸಿಂಧಗಿಯಲ್ಲಿ ಆಸ್ತಿಗಾಗಿ ಜೋಡಿ ಕೊಲೆ..!

ಸಿಂಧಗಿ, ಏ.1- ಆಸ್ತಿ ಕಲಹ ಸಂಬಂಧ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚಾಂದಕವಟೆ ಗ್ರಾಮದಲ್ಲಿ ನಡೆದಿದೆ. ಪರಮಾನಂದ

Read more

SSLC ಪರೀಕ್ಷೆ ಮಿಸ್ ಮಾಡಿಕೊಂಡ ವಿದ್ಯಾರ್ಥಿ, ದೇವರಿಗೆ ಬಿಟ್ಟ ಗಡ್ಡವೇ ಶಾಪವಾಯ್ತು..!

ವಿಜಯಪುರ,ಮಾ.30- ದೇವರಿಗೆಂದು ಬಿಟ್ಟ ಗಡ್ಡವೇ ಈ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗೆ ಶಾಪವಾಯಿತು! ಗಡ್ಡ ಬಿಟ್ಟಿದ್ದಕ್ಕೆ ಆತ ಪರೀಕ್ಷೆ ಬರೆಯಲು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಅನುಮತಿ ನಿರಾಕರಿಸಿದ ಘಟನೆ

Read more

ಅಪಘಾತ : ಬಂಥನಾಳ ಶ್ರೀಗಳು ಅಪಾಯದಿಂದ ಪಾರು

ವಿಜಯಪುರ, ಮಾ.17- ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿ ಕಾರ್‍ನಲ್ಲಿದ್ದ ಬಂಥನಾಳ ಶ್ರೀಗಳು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಂದ್ರಾಳ

Read more

ಪತಿಗೆ ತಾಳಿ ಕಟ್ಟಿದ ಪತ್ನಿ..! ವಿಜಯಪುರದಲ್ಲೊಂದು ವಿಚಿತ್ರ ಮದುವೆ

ವಿಜಯಪುರ, ಮಾ.12- ಇದೊಂದು ವಿಚಿತ್ರ ಮದುವೆ..! ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುವುದು ಲೋಕಾರೂಢಿ. ಆದರೆ, ನಾಲತವಾಡ ಪಟ್ಟಣದಲ್ಲಿ ಹಿರಿಯರು ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ ಮಾಡಿಸಿ ವಿಶಿಷ್ಠ

Read more

ಭೀಮಾತೀರದಲ್ಲಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸೆರೆ

ವಿಜಯಪುರ,ಮಾ.8- ಭೀಮಾತೀರದ ಭಾಗದಲ್ಲಿ ದರೋಡೆ ಮಾಡುತ್ತಿದ್ದವರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಇಂಡಿ ಗ್ರಾಮೀಣ ಠಾಣೆಯ ಪೊಲೀಸರು 8 ಮಂದಿ ದರೋಡೆಕೋರರನ್ನು ಇಂದು ಬಂಧಿಸಿದ್ದಾರೆ. ವಿದ್ಯಾಧರ ಮೇತ್ರಿ,

Read more

ಸಹೋದರರ ಡಬಲ್ ಮರ್ಡರ್, ಬೆಚ್ಚಿಬಿದ್ದ ಗುಮ್ಮಟ ನಗರ

ವಿಜಯಪುರ, ಫೆ.23- ಸಹೋದರರನ್ನು ಮಾರಕಾಸ್ತ್ರಗಳಿಂದ ಕತ್ತು ಕುಯ್ದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಗಾಂಧಿ ಚೌಕ ಹಾಗೂ ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read more

ಇಂಡಿ ತಾಲ್ಲೂಕಿನ ಝಳಕಿ ಬಳಿ ಸರಣಿ ಅಪಘಾತ, ಮೂವರ ಸಾವು

ವಿಜಯಪುರ,ಜ.31- ಎರಡು ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಇಂಡಿ

Read more

ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಬರ್ಬರ ಹತ್ಯೆ

ವಿಜಯಪುರ, ಜ.11- ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ಮೃತರನ್ನು ಮಹಾಂತೇಶ ಗೌಡ(32) ಎಂದು ಗುರುತಿಸಲಾಗಿದೆ. ಮೃತದೇಹವು ಪಟ್ಟಣದ ಸರಕಾರಿ

Read more

ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಮುದ್ದೇಬಿಹಾಳದ ಯುವಕ..!

ಮುದ್ದೇಬಿಹಾಳ. ಜ. 1 : ತಾಲ್ಲೂಕಿನ ನಾಲತವಾಡ ಪಟ್ಟಣದ ತಮ್ಮ ಊರಿನಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜು ಆರಂಭಿಸುವಂತೆ ಯುವಕನೊಬ್ಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಕ್ತದಲ್ಲಿ ಪತ್ರ

Read more

ವಿಜಯಪುರ ಜಿಲ್ಲೆಯ ದೇವನಗಾಂವ ಗ್ರಾಮದಲ್ಲಿ 8 ಮನೆಗಳ ಸರಣಿ ಕಳ್ಳತನ

ವಿಜಯಪುರ, ಜ.1-ಎಂಟು ಮನೆಗಳ ಬೀಗ ಒಡೆದು ಒಳನುಗ್ಗಿರುವ ಚೋರರು ಸರಣಿ ಕಳ್ಳತನ ನಡೆಸಿದ್ದು, ಚಿನ್ನಾಭರಣ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಸಿಂಧಗಿ ತಾಲೂಕಿನ

Read more