ದೋಣಿ ಮುಳುಗಿ 60 ವಲಸಿಗರ ದಾರುಣ ಸಾವು..!

ಅಂಕಾರ(ಟರ್ಕಿ),ಜು.1-ವಲಸಿಗರಿದ್ದ ದೋಣಿಯೊಂದು ಸರೋವರದಲ್ಲಿ ಮುಳುಗಿ 60 ಮಂದಿ ಜಲಸಮಾಧಿಯಾಗಿರುವ ಘಟನೆ ಟರ್ಕಿಯ ಪೂರ್ವ ಕರಾವಳಿ ಪ್ರದೇಶದಲ್ಲಿ ಸಂಭವಿಸಿದೆ. ಅಂಕಾರ ನಗರ ಸಮೀಪದ ಲೇಕ್‍ವ್ಯಾನ್ ಸರೋವರದಲ್ಲಿ ಈ ದುರ್ಘಟನೆ

Read more

ಈ ದೀರ್ಘಾಯುಷಿ ಆಮೆಯ ವಯಸ್ಸು ಬರೋಬ್ಬರಿ 188 ವರ್ಷಗಳು..!

ಸೇಂಟ್ ಹೆಲೆನಾ, ಜು.1- ನಿಮಗೆಲ್ಲಾ ತಿಳಿದಿರುವ ಹಾಗೇ ಈ ಭೂಮಿ ಮೇಲೆ ಅತಿ ಹೆಚ್ಚು ಕಾಲ ಜೀವಿಸುವ ಪ್ರಾಣಿ ಎಂದರೆ ಅಮೆ. ಕೂರ್ಮಗಳ ಜೀವಿತಾವಧಿ ಸುಮಾರು 120

Read more

ವಿಶ್ವವ್ಯಾಪಿ 1.05 ಕೋಟಿ ಮಂದಿಗೆ ಕೊರೋನಾ ಸೋಂಕು, 5.08 ಲಕ್ಷ ಸಾವು ..!

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜೂ.30 ಕೋವಿಡ್-19 ವೈರಸ್ ಹಾವಳಿಯಿಂದ ವಿಶ್ವವ್ಯಾಪಿ ಸೋಂಕಿನ ನಂಜು ಏರುತ್ತಲೇ ಇದ್ದು, ರೋಗಿಗಳು ಮತ್ತು ಮೃತರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರಿದಿದೆ.  ಜಗತ್ತಿನಾದ್ಯಂತ ಒಟ್ಟು ಸಾವಿನ

Read more

ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 26.82 ಲಕ್ಷಕ್ಕೇರಿಕೆ

ವಾಷಿಂಗ್ಟನ್/ನ್ಯೂಯಾರ್ಕ್, ಜೂ.30- ಡೆಡ್ಲಿ ಕೊರೊನಾ ವೈರಸ್ ದಾಳಿಯಿಂದ ತತ್ತರಿಸಿರುವ ಅಮೆರಿಕದÀಲ್ಲಿ ಮೃತರ ಸಂಖ್ಯೆ 1..30 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 26.82 ಲಕ್ಷ ಸನಿಹದಲ್ಲಿದೆ. ನಿನ್ನೆ

Read more

ಶಾಕಿಂಗ್ : ಕೊರೋನಾ ತವರು ಚೀನಾದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆ..!

ಬೀಜಿಂಗ್, ಜೂ.30-ಇಡೀ ವಿಶ್ವಕ್ಕೆ ವಿನಾಶಕಾರಿ ಕೊರೊನಾ ವೈರಸ್‍ನನ್ನು ಕೊಡುಗೆಯಾಗಿ ನೀಡಿ ಭಾರೀ ಸಾವು-ನೋವು ಮತ್ತು ಅಪಾರ ನಷ್ಟಕ್ಕೆ ಕಾರಣವಾಗಿರುವ ಚೀನಾದಿಂದ ಜಗತ್ತಿಗೆ ಈಗ ಮತ್ತೊಂದು ಗಂಡಾಂತರ ಎದುರಾಗಿದೆ.

Read more

ಪಾಕಿಸ್ತಾನ ಷೇರುಪೇಟೆ ಕಟ್ಟಡ ಮೇಲೆ ಉಗ್ರರ ದಾಳಿ, 9 ಸಾವು..!

ಕರಾಚಿ, ಜೂ.29-ಉಗ್ರಗಾಮಿ ಸಂಘಟನೆಗಳು ಮತ್ತು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸದಾ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಅಲ್ಲಿನ ಆತಂಕವಾದಿಗಳೇ ಮಗ್ಗುಲ ಮುಳ್ಳಾಗಿದ್ದಾರೆ.

Read more

ಮೀನುಗಾರಿಕೆ ದೋಣಿ ಮತ್ತು ಸರಕು ಸಾಗಣೆ ನೌಕೆ ನಡುವೆ ಡಿಕ್ಕಿ, 14 ಮಂದಿ ಕಣ್ಮರೆ

ಮನಿಲಾ, ಜೂ.29-ಮೀನುಗಾರಿಕೆ ದೋಣಿ ಮತ್ತು ಸರಕು ಸಾಗಣೆ ನೌಕೆ ನಡುವೆ ಡಿಕ್ಕಿಯಾಗಿ 14 ಮಂದಿ ನಾಪತ್ತೆಯಾಗಿರುವ ಘಟನೆ ದ್ವೀಪರಾಷ್ಟ್ರ ಫಿಲಿಪ್ಪೈನ್ಸ್‍ನ ಮಂಬುರಾವೋ ಕರವಳಿ ಪಟ್ಟಣದ ಬಳಿ ಸಂಭವಿಸಿದೆ.

Read more

ದೋಣಿ ಮುಳುಗಿ 28 ಮಂದಿ ಜಲ ಸಮಾಧಿ..!

ಡಾಕಾ,ಜೂ.29-ಬಾಂಗ್ಲಾದೇಶದ ರಾಜಧಾನಿ ಡಾಕಾ ಸಮೀಪ ಇಂದು ಬೆಳಗ್ಗೆ ದೋಣಿಯೊಂದು ಮುಳುಗಿ ಮೂವರು ಮಕ್ಕಳು ಸೇರಿದಂತೆ 28 ಮಂದಿ ನೀರು ಪಾಲಾಗಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದು, ಸಾವಿನ

Read more

ಕೋವಿಡ್‍ಗೆ ವಿಶ್ವ ತತ್ತರ, 1.02 ಕೋಟಿ ಸೋಂಕಿತರು, 5.04 ಲಕ್ಷ ಮಂದಿ ಸಾವು

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜೂ.29 ನರಘಾತುಕ ಕೋವಿಡ್-19 ವೈರಸ್ ಹಾವಳಿಯಿಂದ ವಿಶ್ವ ಅಕ್ಷರಶಃ ತತ್ತರಿಸುತ್ತಿದ್ದು, ಸೋಂಕು ಮತ್ತು ಸಾವಿನ ಸಂಖ್ಯೆ ಅತ್ಯಧಿಕ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಜಗತ್ತಿನಾದ್ಯಂತ ಒಟ್ಟು ಸಾವಿನ

Read more

ಅಮೆರಿಕದಲ್ಲಿ ವುಹಾನ್ ವೈರಸ್‍ಗೆ 1.28 ಲಕ್ಷ ಬಲಿ

ವಾಷಿಂಗ್ಟನ್/ನ್ಯೂಯಾರ್ಕ್, ಜೂ.29- ಡೆಡ್ಲಿ ಕೋವಿಡ್-19 ವೈರಸ್(ವುಹಾನ್ ವೈರಾಣು) ದಾಳಿಯಿಂದ ತತ್ತರಿಸಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 1.29 ಲಕ್ಷ ಹಾಗೂ ರೋಗಪೀಡಿತರ ಸಂಖ್ಯೆ 26.37 ಲಕ್ಷ ದಾಟಿದೆ. ನಿನ್ನೆ

Read more